ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Crematorium

ADVERTISEMENT

ಶೇ 99ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ: ಸರ್ಕಾರ

ರಾಜ್ಯದಲ್ಲಿ ಜನವಸತಿಯಿರುವ ಒಟ್ಟು 28,281 ಗ್ರಾಮಗಳ ಪೈಕಿ ಈವರೆಗೂ 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದ್ದು, ಒಟ್ಟಾರೆ ಶೇ 99.8ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.
Last Updated 8 ಜೂನ್ 2023, 20:33 IST
ಶೇ 99ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ: ಸರ್ಕಾರ

ತುಮಕೂರು| ಸ್ಮಶಾನಕ್ಕೆ ಕಲುಷಿತ ನೀರು: ಅಂತ್ಯ ಸಂಸ್ಕಾರಕ್ಕಾಗಿ ಪರದಾಟ

ಅಂತ್ಯ ಸಂಸ್ಕಾರಕ್ಕಾಗಿ ಪರದಾಟ
Last Updated 14 ಫೆಬ್ರುವರಿ 2023, 14:34 IST
ತುಮಕೂರು| ಸ್ಮಶಾನಕ್ಕೆ ಕಲುಷಿತ ನೀರು: ಅಂತ್ಯ ಸಂಸ್ಕಾರಕ್ಕಾಗಿ ಪರದಾಟ

ಸುಮ್ಮನಹಳ್ಳಿ ಚಿತಾಗಾರ ತಾತ್ಕಾಲಿಕ ಸ್ಥಗಿತ

ವಿನ್ಯಾಸ ಬದಲಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗಿದೆ ಎಂದು ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ವಿದ್ಯುತ್) ರಮೇಶ್ ತಿಳಿಸಿದ್ದಾರೆ
Last Updated 14 ಮೇ 2022, 18:31 IST
fallback

ವಿದ್ಯುತ್‌, ಪಿಎನ್‌ಜಿ ಚಿತಾಗಾರ ಬಳಕೆ ಪರಿಶೀಲನೆಗೆ ಸೂಚನೆ

ಶವ ದಹನ: ಪರಿಸರಸ್ನೇಹಿ ವಿಧಾನಕ್ಕೆ ಎನ್‌ಜಿಟಿ ನಿರ್ದೇಶನ
Last Updated 17 ಏಪ್ರಿಲ್ 2022, 11:15 IST
ವಿದ್ಯುತ್‌, ಪಿಎನ್‌ಜಿ ಚಿತಾಗಾರ ಬಳಕೆ ಪರಿಶೀಲನೆಗೆ ಸೂಚನೆ

ಗಿಡ್ಡೇನಹಳ್ಳಿ ಬಯಲು ಚಿತಾಗಾರ ಸ್ಥಗಿತ

ಕೋವಿಡ್‌ ಸಾವು ಸತತವಾಗಿ ಏರುತ್ತಿದ್ದ ಸಂದರ್ಭದಲ್ಲಿ ಶವಗಳ ದಹನಕ್ಕೆ ನಗರದ ಹೊರವಲಯದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದ ಗಿಡ್ಡೇನಹಳ್ಳಿ ಬಯಲು ಚಿತಾಗಾರವನ್ನು ಮುಚ್ಚಲಾಗಿದೆ. ಕೋವಿಡ್‌ ಸಾವುಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಇದಕ್ಕೆ ಕಾರಣ.
Last Updated 9 ಜೂನ್ 2021, 18:54 IST
ಗಿಡ್ಡೇನಹಳ್ಳಿ ಬಯಲು ಚಿತಾಗಾರ ಸ್ಥಗಿತ

ಚಿತಾಭಸ್ಮ ವಿಸರ್ಜನೆಯಲ್ಲಿ ಗರಿಷ್ಠ ನಾಲ್ಕು ಜನರು ಭಾಗವಹಿಸಬಹುದು: ಸರ್ಕಾರ ಆದೇಶ

ಅಲ್ಲದೆ, ಧಾರ್ಮಿಕ ವಿಧಿ-ವಿಧಾನ ಪಾಲನೆಗೆ ಅವಕಾಶವಿದ್ದು, ಸಾರ್ವಜನಿಕರಾಗಲೀ ಮತ್ತು ಪ್ರಾ‌ಧಿಕಾರಗಳಾಗಲೀ ಅಡ್ಡಿಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 24 ಮೇ 2021, 13:42 IST
ಚಿತಾಭಸ್ಮ ವಿಸರ್ಜನೆಯಲ್ಲಿ ಗರಿಷ್ಠ ನಾಲ್ಕು ಜನರು ಭಾಗವಹಿಸಬಹುದು: ಸರ್ಕಾರ ಆದೇಶ

ಬಯಲು ಚಿತಾಗಾರದಲ್ಲಿ ‘ಧರ್ಮ ಸಂಕಟ’

ಧಾರ್ಮಿಕ ವಿಧಿ–ವಿಧಾನ ಪಾಲಿಸಬೇಕೋ– ಕೋವಿಡ್‌ ಶವದಿಂದ ದೂರವಿರಬೇಕೋ ?
Last Updated 8 ಮೇ 2021, 20:30 IST
ಬಯಲು ಚಿತಾಗಾರದಲ್ಲಿ ‘ಧರ್ಮ ಸಂಕಟ’
ADVERTISEMENT

ಮೃತದೇಹ ಹೂಳುವ ಪ್ರತಿ ಗುಂಡಿಗೆ ₹ 1,000 ಕಮಿಷನ್ ಕೇಳಿದ್ದ!

ವಿಲ್ಸನ್ ಗಾರ್ಡನ್ ಪೊಲೀಸರ ಕಾರ್ಯಾಚರಣೆ: ದೂರುದಾರನೇ ಆರೋಪಿ
Last Updated 6 ಮೇ 2021, 20:03 IST
ಮೃತದೇಹ ಹೂಳುವ ಪ್ರತಿ ಗುಂಡಿಗೆ ₹ 1,000 ಕಮಿಷನ್ ಕೇಳಿದ್ದ!

ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ: ತಾತ್ಕಾಲಿಕ ಸ್ಥಗಿತ

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ತುರ್ತು ನಿರ್ವಹಣಾ ಕಾರ್ಯದ ಸಲುವಗಿ ಇದೇ 4ರಿಂದ 10ರವರೆಗೆ ಮುಚ್ಚಲಾಗುತ್ತಿದೆ.
Last Updated 3 ಮೇ 2021, 19:52 IST
ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ: ತಾತ್ಕಾಲಿಕ ಸ್ಥಗಿತ

ರಾಷ್ಟ್ರ ರಾಜಧಾನಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ 20 ತಾಸು ಸರದಿ!

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ನಿಂದಾಗಿ ಸಾವಿನ ಸಂಖ್ಯೆ ಏರಿಕೆ
Last Updated 27 ಏಪ್ರಿಲ್ 2021, 15:02 IST
ರಾಷ್ಟ್ರ ರಾಜಧಾನಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ 20 ತಾಸು ಸರದಿ!
ADVERTISEMENT
ADVERTISEMENT
ADVERTISEMENT