ಶಹಾಪುರ | ಐಪಿಎಲ್ ಬೆಟ್ಟಿಂಗ್: ₹ 6.99 ಲಕ್ಷ, 3 ಮೊಬೈಲ್ ವಶ
ಶಹಾಪುರ ನಗರದ ಮಡಿವಾಳೇಶ್ವರ ಬಡಾವಣೆಯಲ್ಲಿ ಸೋಮವಾರ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೇಂಜರ್ಸ್ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ಬೆಟ್ಟಿಂಗ್ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ₹6.99ಲಕ್ಷ ಹಾಗೂ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆLast Updated 8 ಏಪ್ರಿಲ್ 2025, 15:34 IST