ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಲಕ್ಷ ಮಹಿಳೆಯರಿಂದ ಟಿಕೆಟ್ ಖರೀದಿ
‘ಇದು ನಾವು ಆಯೋಜಿಸುತ್ತಿರುವ ಅತಿದೊಡ್ಡ ಕ್ರಿಕೆಟ್ ಹಬ್ಬವಾಗಲಿದೆ. ಇದುವರೆಗೆ 1,10,000ಕ್ಕಿಂತ ಅಧಿಕ ಮಹಿಳೆಯರು ಟಿಕೆಟ್ ಖರೀದಿಸಿದ್ದು, ಅದರಲ್ಲಿ ಸುಮಾರು ಒಂದು ಲಕ್ಷ ಮಂದಿ 16ರ ಒಳಗಿನ ವಯಸ್ಸಿನವರು’ ಎಂದು ಎಲ್ವರ್ಥಿ ತಿಳಿಸಿದರು.Last Updated 28 ಮೇ 2019, 6:24 IST