ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

cricket world cup

ADVERTISEMENT

ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ನಡೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಇದನ್ನು ಪುನರಾವರ್ತಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 11:38 IST
ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

CWC Final | ಟ್ರೋಫಿಯೊಂದಿಗೆ ರೋಹಿತ್ ಶರ್ಮಾ, ಪ್ಯಾಟ್ ಕಮಿನ್ಸ್ ಫೋಟೊಶೂಟ್

Last Updated 18 ನವೆಂಬರ್ 2023, 11:29 IST
CWC Final | ಟ್ರೋಫಿಯೊಂದಿಗೆ ರೋಹಿತ್ ಶರ್ಮಾ, ಪ್ಯಾಟ್ ಕಮಿನ್ಸ್ ಫೋಟೊಶೂಟ್

ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ಸಂತಸವಿದೆ: ವಿರಾಟ್ ಗುಣಗಾನ ಮಾಡಿದ ಸಚಿನ್

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ತನ್ನ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರು ಶ್ಲಾಘಿಸಿದ್ದಾರೆ.
Last Updated 15 ನವೆಂಬರ್ 2023, 12:49 IST
ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ಸಂತಸವಿದೆ: ವಿರಾಟ್ ಗುಣಗಾನ ಮಾಡಿದ ಸಚಿನ್

Virat Kohli | 50ನೇ ಶತಕ ಬಾರಿಸಿದ ವಿರಾಟ್: ಸಚಿನ್ ತೆಂಡೂಲ್ಕರ್ ದಾಖಲೆ ಪತನ

Last Updated 15 ನವೆಂಬರ್ 2023, 12:14 IST
Virat Kohli | 50ನೇ ಶತಕ ಬಾರಿಸಿದ ವಿರಾಟ್: ಸಚಿನ್ ತೆಂಡೂಲ್ಕರ್ ದಾಖಲೆ ಪತನ

CWC 2023 | ಪಾಕ್ ತಂಡಕ್ಕೆ ನಿರಾಶೆ, ಜಯದೊಂದಿಗೆ ಅಭಿಯಾನ ಮುಗಿಸಿದ ಇಂಗ್ಲೆಂಡ್

ಈಡನ್ ಗಾರ್ಡನ್‌ನಲ್ಲಿ ಬೆನ್ ಸ್ಟೋಕ್ಸ್ ಅಬ್ಬರ: ಕೊನೆಯ ಪಂದ್ಯದಲ್ಲಿ ಪಾಕ್ ತಂಡಕ್ಕೆ ನಿರಾಶೆ
Last Updated 11 ನವೆಂಬರ್ 2023, 12:57 IST
CWC 2023 | ಪಾಕ್ ತಂಡಕ್ಕೆ ನಿರಾಶೆ, ಜಯದೊಂದಿಗೆ ಅಭಿಯಾನ ಮುಗಿಸಿದ ಇಂಗ್ಲೆಂಡ್

AUS Vs BAN: ಆಸೀಸ್‌ಗೆ 307ರನ್‌ಗಳ ಗೆಲುವಿನ ಗುರಿ ನೀಡಿದ ಬಾಂಗ್ಲಾ

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಆಸೀಸ್‌ಗೆ ಗೆಲ್ಲಲು ಬಾಂಗ್ಲಾದೇಶ 307ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ.
Last Updated 11 ನವೆಂಬರ್ 2023, 9:15 IST
AUS Vs BAN: ಆಸೀಸ್‌ಗೆ 307ರನ್‌ಗಳ ಗೆಲುವಿನ ಗುರಿ ನೀಡಿದ ಬಾಂಗ್ಲಾ

ICC World Cup 2023: ದಕ್ಷಿಣ ಆಫ್ರಿಕಾಗೆ ಅಫ್ಗನ್ ಶರಣು

ಅಜೇಯ ಅರ್ಧಶತಕ ದಾಖಲಿಸಿದ ರೆಸಿ ವ್ಯಾನ್ ಡರ್ ಡಸೆ ಆಟದಿಂದ ದಕ್ಷಿಣ ಆಫ್ರಿಕಾ ತಂಡವು ರೌಂಡ್ ರಾಬಿನ್ ಲೀಗ್‌ ಸುತ್ತಿನಲ್ಲಿ ಅಫ್ಗಾನಿಸ್ತಾನ ವಿರುದ್ಧ ಜಯಿಸಿತು.
Last Updated 10 ನವೆಂಬರ್ 2023, 12:51 IST
ICC World Cup 2023: ದಕ್ಷಿಣ ಆಫ್ರಿಕಾಗೆ ಅಫ್ಗನ್ ಶರಣು
ADVERTISEMENT

CWC 2023 ENG vs NED | ನೆದರ್ಲೆಂಡ್ಸ್‌ ವಿರುದ್ಧ ಇಂಗ್ಲೆಂಡ್‌ಗೆ 160 ರನ್‌ಗಳ ಜಯ

ಸತತ ಐದು ಪಂದ್ಯಗಳಲ್ಲಿ ಸೋತಿದ್ದ ಇಂಗ್ಲೆಂಡ್ ತಂಡವು ಬುಧವಾರ ನೆದರ್ಲೆಂಡ್ಸ್ ವಿರುದ್ಧ ಜಯಿಸಿತು.
Last Updated 8 ನವೆಂಬರ್ 2023, 15:50 IST
CWC 2023 ENG vs NED | ನೆದರ್ಲೆಂಡ್ಸ್‌ ವಿರುದ್ಧ ಇಂಗ್ಲೆಂಡ್‌ಗೆ 160 ರನ್‌ಗಳ ಜಯ

ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

49 ಶತಕ!
Last Updated 5 ನವೆಂಬರ್ 2023, 13:03 IST
ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

CWC 2023: ರಚಿನ್ ಶತಕ, ವಿಲಿಮಯ್ಸನ್ ಅರ್ಧ ಶತಕ, ಪಾಕ್‌ಗೆ 402 ರನ್ ಗುರಿ

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಶನಿವಾರ) ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
Last Updated 4 ನವೆಂಬರ್ 2023, 5:04 IST
CWC 2023: ರಚಿನ್ ಶತಕ, ವಿಲಿಮಯ್ಸನ್ ಅರ್ಧ ಶತಕ, ಪಾಕ್‌ಗೆ 402 ರನ್ ಗುರಿ
ADVERTISEMENT
ADVERTISEMENT
ADVERTISEMENT