ನ್ಯೂಜಿಲೆಂಡ್ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕ್ರೇಗ್ ಮೆಕ್‌ಮಿಲನ್ ಆಯ್ಕೆ
Women’s Cricket World Cup: ಆಕ್ಲೆಂಡ್: ಏಕದಿನ ವಿಶ್ವಕಪ್‌ನ ನ್ಯೂಜಿಲೆಂಡ್‌ನ ಮಹಿಳಾ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಮಾಜಿ ಆಟಗಾರ ಕ್ರೆಗ್ ಮೆಕ್‌ಮಿಲನ್ ಅವರನ್ನು ಆಯ್ಕೆ ಮಾಡಲಾಗಿದೆ. 2025ರ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯ ವಹಿಸಿದೆ.Last Updated 2 ಸೆಪ್ಟೆಂಬರ್ 2025, 13:06 IST