ಸೋಮವಾರ, 8 ಜೂನ್ 2026
×
ADVERTISEMENT

Criminal Case

ADVERTISEMENT

ನರ್ಸ್‌, ಅರಿವಳಿಕೆ ತಜ್ಞೆ ಜೊತೆ ವೈದ್ಯರ ಪ್ರಣಯ: ವಿಚಾರಣೆಗೆ ಹೈಕೋರ್ಟ್‌ ಅಸ್ತು

High Court Verdict: ಜೆ.ಪಿ.ನಗರದ ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾದ ನರ್ಸ್‌ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ವೈದ್ಯರ ವಿಚಾರಣೆಗೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಹಸಿರು ನಿಶಾನೆ ನೀಡಿದ್ದಾರೆ.
Last Updated 8 ಏಪ್ರಿಲ್ 2026, 16:07 IST
ನರ್ಸ್‌, ಅರಿವಳಿಕೆ ತಜ್ಞೆ ಜೊತೆ ವೈದ್ಯರ ಪ್ರಣಯ: ವಿಚಾರಣೆಗೆ ಹೈಕೋರ್ಟ್‌ ಅಸ್ತು

ವಕೀಲರನ್ನು ಆಯ್ಕೆ ಮಾಡುವ ಹಕ್ಕು ಅಪರಾಧಿಗಳಿಗಿದೆ: ಸುಪ್ರೀಂ ಕೋರ್ಟ್

Supreme Court ruling: ಜೈಲಿನಲ್ಲಿರುವ ಅಪರಾಧಿಗಳ ಪರವಾಗಿ ವಾದ ಮಂಡಿಸಲು ನ್ಯಾಯಾಲಯದ ವತಿಯಿಂದಲೇ ‘ಅಮಿಕಸ್ ಕ್ಯೂರಿ’ ಅಥವಾ ನ್ಯಾಯಾಲಯದ ಮಿತ್ರರನ್ನು ನೇಮಿಸುವ ಮೊದಲು ಸಂಬಂಧಪಟ್ಟ ಅಪರಾಧಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ.
Last Updated 22 ಮಾರ್ಚ್ 2026, 12:49 IST
ವಕೀಲರನ್ನು ಆಯ್ಕೆ ಮಾಡುವ ಹಕ್ಕು ಅಪರಾಧಿಗಳಿಗಿದೆ: ಸುಪ್ರೀಂ ಕೋರ್ಟ್

ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್

Court Approval Mandatory: ಪೊಲೀಸರು ಅಥವಾ ತನಿಖಾ ಸಂಸ್ಥೆಯು ಸಂಬಂಧಪಟ್ಟ ನ್ಯಾಯಾಲಯದ ಅನುಮತಿ ಪಡೆಯದೆ ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 5 ಫೆಬ್ರುವರಿ 2026, 15:24 IST
ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್

75 ಕ್ರಿಮಿನಲ್ ಕೇಸುಗಳ ಆಸಾಮಿ..!

Karnataka High Court: ‘ಈತ ಯಾರೋ ಮೋಸ್ಟ್‌ ಡೆಕೋರೇಟಿವ್‌ ಮ್ಯಾನ್‌ ಇದ್ದಂಗಿದೆಯಲ್ಲಾ? ಈತನ ಎಲ್ಲ ಅಪರಾಧಗಳ ಪಟ್ಟಿ ಕೊಡಿ’ ಎಂದು ಹೈಕೋರ್ಟ್‌ ಕ್ರಿಮಿನಲ್‌ ಪ್ರಕರಣವೊಂದರ ವಜಾ ಕೋರಿದ್ದ ಅರ್ಜಿ ವಿಚಾರಣೆಯಲ್ಲಿ ರಾಜ್ಯ ಪ್ರಾಸಿಕ್ಯೂಷನ್‌ಗೆ ಈ ಕುರಿತಂತೆ ನಿರ್ದೇಶಿಸಿದೆ.
Last Updated 14 ಜನವರಿ 2026, 0:30 IST
75 ಕ್ರಿಮಿನಲ್ ಕೇಸುಗಳ ಆಸಾಮಿ..!

ಕೇರಳ: ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಎಲ್‌ಡಿಎಫ್ ಶಾಸಕ ಅನರ್ಹ

Anthony Raju Disqualification: ಮಾದಕ ವಸ್ತು ಪ್ರಕರಣದ ಸಾಕ್ಷ್ಯ ತಿರುಗಿಸಿದ ಪ್ರಕರಣದಲ್ಲಿ ಮೂವರು ವರ್ಷ ಶಿಕ್ಷೆಗೆ ಗುರಿಯಾದ ಎಲ್‌ಡಿಎಫ್ ಶಾಸಕ ಆ್ಯಂಟನಿ ರಾಜು ಅವರನ್ನು ಕೇರಳ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ.
Last Updated 5 ಜನವರಿ 2026, 16:46 IST
ಕೇರಳ: ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಎಲ್‌ಡಿಎಫ್ ಶಾಸಕ ಅನರ್ಹ

ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ | ಕ್ರಿಮಿನಲ್‌ ಪ್ರಕರಣ ದಾಖಲು: ಹೆಬ್ಬಾಳಕರ

Laxmi Hebbalkar: ‘ಬಾಗಲಕೋಟೆಯ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕ ದೀಪಕ ರಾಠೋಡ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 21 ಡಿಸೆಂಬರ್ 2025, 8:26 IST
ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ | ಕ್ರಿಮಿನಲ್‌ ಪ್ರಕರಣ ದಾಖಲು: ಹೆಬ್ಬಾಳಕರ

ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ

Nitish Cabinet: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು, ಕ್ರಿಮಿನಲ್‌ ನಾಯಕರಿಂದಲೇ ತುಂಬಿಕೊಂಡಿದೆ ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
Last Updated 21 ನವೆಂಬರ್ 2025, 9:07 IST
ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ
ADVERTISEMENT

ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆದರಿಸಲು ಯತ್ನಿಸಿದ್ದರು: ಎನ್‌.ವಿ.ರಮಣ

Justice NV Ramana: ‘ನನ್ನ ಮೇಲೆ ಒತ್ತಡ ತರುವ ಉದ್ದೇಶದಿಂದ ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಹೆಸರು ಪ್ರಸ್ತಾಪಿಸದೆಯೇ ಹೇಳಿದರು.
Last Updated 2 ನವೆಂಬರ್ 2025, 15:28 IST
 ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆದರಿಸಲು ಯತ್ನಿಸಿದ್ದರು: ಎನ್‌.ವಿ.ರಮಣ

ಹೊಸ ಕ್ರಿಮಿನಲ್ ಕಾನೂನು:ನ್ಯಾಯ ಮತ್ತು ಪಾರದರ್ಶಕತೆಗೆ ಹಿಡಿದ ಕೈಗನ್ನಡಿ–ಅಮಿತ್‌ ಶಾ

Justice System Overhaul: ಹೊಸ ಕ್ರಿಮಿನಲ್‌ ಕಾನೂನುಗಳ ಅನುಷ್ಠಾನವನ್ನು ಐತಿಹಾಸಿಕ ಸುಧಾರಣೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಶಿಕ್ಷೆಗಿಂತ ನ್ಯಾಯದ ಮೂಲಕ ಸ್ಥಾಪಿತವಾದ ಭಾರತದ ನ್ಯಾಯಾಂಗ ವ್ಯವಸ್ಥೆ ಎಂದಿದ್ದಾರೆ.
Last Updated 13 ಅಕ್ಟೋಬರ್ 2025, 11:12 IST
ಹೊಸ ಕ್ರಿಮಿನಲ್ ಕಾನೂನು:ನ್ಯಾಯ ಮತ್ತು ಪಾರದರ್ಶಕತೆಗೆ ಹಿಡಿದ ಕೈಗನ್ನಡಿ–ಅಮಿತ್‌ ಶಾ

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

UK Government Law: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.
Last Updated 25 ಆಗಸ್ಟ್ 2025, 10:34 IST
ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ
ADVERTISEMENT
ADVERTISEMENT
ADVERTISEMENT