ಸೋಮವಾರ, 19 ಜನವರಿ 2026
×
ADVERTISEMENT

CRISIS IN INDIGO

ADVERTISEMENT

IndiGo Crisis: ಬೆಂಗಳೂರಿನಿಂದ 60 ವಿಮಾನಗಳ ಹಾರಾಟ ರದ್ದು

Indigo Flight Cancellations: ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮುಂದುವರಿದಿದ್ದು, ಇಂದು (ಗುರುವಾರ) ಬೆಂಗಳೂರಿನಿಂದ 60 ವಿಮಾನಗಳ ಹಾರಾಟ ರದ್ದುಗೊಂಡಿವೆ ಎಂದು ಮೂಲಗಳು ತಿಳಿಸಿವೆ.
Last Updated 11 ಡಿಸೆಂಬರ್ 2025, 7:38 IST
IndiGo Crisis: ಬೆಂಗಳೂರಿನಿಂದ 60 ವಿಮಾನಗಳ ಹಾರಾಟ ರದ್ದು

ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

‘ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಸೂಚಿಸಿದರು.
Last Updated 10 ಡಿಸೆಂಬರ್ 2025, 0:01 IST
ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

IndiGo Crisis: ಇಂಡಿಗೊಗೆ ಪೆಟ್ಟು; ಶೇ 5ರಷ್ಟು ವಿಮಾನಯಾನ ಕಡಿತಗೊಳಿಸಿದ DGCA

DGCA Action: ಇಂಡಿಗೊ ವಿಮಾನಯಾನದ ವೇಳಾಪಟ್ಟಿಯಲ್ಲಿ ಶೇ 5ರಷ್ಟು ಕಡಿತಗೊಳಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು (ಮಂಗಳವಾರ) ಆದೇಶ ಹೊರಡಿಸಿದೆ.
Last Updated 9 ಡಿಸೆಂಬರ್ 2025, 7:13 IST
IndiGo Crisis: ಇಂಡಿಗೊಗೆ ಪೆಟ್ಟು; ಶೇ 5ರಷ್ಟು ವಿಮಾನಯಾನ ಕಡಿತಗೊಳಿಸಿದ DGCA

ವಿಶ್ಲೇಷಣೆ | ಇಂಡಿಗೊ: ಸರ್ಕಾರಕ್ಕೊಂದು ಪಾಠ!

Flight Disruption: ಏಕಸ್ವಾಮ್ಯ ಇದ್ದಲ್ಲಿ ಅಲಕ್ಷ್ಯ ಸಹಜ ಎನ್ನುವುದಕ್ಕೆ ‘ಇಂಡಿಗೊ’ ಸಂಸ್ಥೆ ಸೃಷ್ಟಿಸಿದ ಬಿಕ್ಕಟ್ಟು ನಿದರ್ಶನದಂತಿದೆ. ಈ ಸಮಸ್ಯೆ ಸರ್ಕಾರಕ್ಕೂ ಒಂದು ಪಾಠ. ವಿಮಾನಯಾನ ಕ್ಷೇತ್ರದಲ್ಲಿನ ಏಕಸ್ವಾಮ್ಯ ಕೊನೆಗೊಳ್ಳದೆ ಹೋದರೆ ಇಂಥ ಬಿಕ್ಕಟ್ಟುಗಳು ಮರುಕಳಿಸಿದಲ್ಲಿ ಆಶ್ಚರ್ಯವೇನೂ ಇಲ್ಲ.
Last Updated 8 ಡಿಸೆಂಬರ್ 2025, 21:55 IST
ವಿಶ್ಲೇಷಣೆ | ಇಂಡಿಗೊ: ಸರ್ಕಾರಕ್ಕೊಂದು ಪಾಠ!

DGCA ಮಣಿಸಲು ಕಡೆಗೂ IndiGo ಬ್ಲ್ಯಾಕ್‌ಮೇಲ್ ಕೆಲಸ ಮಾಡಿದೆ: ನೆಟ್ಟಿಗರ ಆಕ್ರೋಶ

IndiGo Pilot Rules: ಪೈಲಟ್‌ಗಳ ರಜಾ ನಿಯಮ ಸಡಿಲಿಸಿ ಡಿಜಿಸಿಎ ಆದೇಶ ಹೊರಡಿಸಿದ ಬೆನ್ನಲ್ಲೇ ಇಂಡಿಗೋ ಕಂಪನಿಯ ಬ್ಲ್ಯಾಕ್‌ಮೇಲ್ ತಂತ್ರ ಯಶಸ್ವಿಯಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.
Last Updated 5 ಡಿಸೆಂಬರ್ 2025, 13:40 IST
DGCA ಮಣಿಸಲು ಕಡೆಗೂ IndiGo ಬ್ಲ್ಯಾಕ್‌ಮೇಲ್ ಕೆಲಸ ಮಾಡಿದೆ: ನೆಟ್ಟಿಗರ ಆಕ್ರೋಶ

Photos| ಹೀಗಿತ್ತು ನೋಡಿ, ಇಂಡಿಗೊ ವಿಮಾನ ಪ್ರಯಾಣಿಕರ ಪರದಾಟ!

Flight Disruption: ದೇಶದ ಅತಿದೊಡ್ಡ ವಿಮಾನ ಸಂಸ್ಥೆಯಾದ ಇಂಡಿಗೋ ತನ್ನ ಸುಮಾರು 500 ವಿಮಾನಗಳ ಹಾರಟವನ್ನು ರದ್ದುಗೊಳಿಸಿದೆ. ನವದೆಹಲಿ ಮತ್ತು ಚೆನ್ನೈನಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ
Last Updated 5 ಡಿಸೆಂಬರ್ 2025, 12:02 IST
Photos| ಹೀಗಿತ್ತು ನೋಡಿ, ಇಂಡಿಗೊ ವಿಮಾನ ಪ್ರಯಾಣಿಕರ ಪರದಾಟ!
err

ಗೋವಾ | ಇಂಡಿಗೊ ವಿಮಾನಗಳ ರದ್ದು: ಗೋವಾದಲ್ಲೇ ಸಿಲುಕಿದ ಪ್ರಯಾಣಿಕರು

Flight Cancellations Goa: ಇಂಡಿಗೋ ವಿಮಾನ ಹಾರಾಟದಲ್ಲಿ ಉಂಟಾದ ಅಡಚಣೆಯಿಂದ ಗೋವಾದ ದಬೋಲಿಮ್ ವಿಮಾನ ನಿಲ್ದಾಣದಲ್ಲಿ 31 ವಿಮಾನಗಳು ರದ್ದಾಗಿದ್ದು, ಇದರಿಂದ ಪ್ರವಾಸೋದ್ಯಮ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ.
Last Updated 5 ಡಿಸೆಂಬರ್ 2025, 11:42 IST
ಗೋವಾ | ಇಂಡಿಗೊ ವಿಮಾನಗಳ ರದ್ದು: ಗೋವಾದಲ್ಲೇ ಸಿಲುಕಿದ ಪ್ರಯಾಣಿಕರು
ADVERTISEMENT

Indigo Crisis | ಗೋವಾದಲ್ಲಿ ನಿಗದಿಯಾಗಿದ್ದ ಮದುವೆ ಮುಂದೂಡಿಕೆ: ಉದ್ಯಮಿ ಕಿಡಿ

Flight Disruption: ದೇಶದ ಅತಿ ದೊಡ್ಡ ವಿಮಾನಯಾನ ಕಂಪನಿ ಇಂಡಿಗೊ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿ, ಶೇಕಡಾಂತರ ಪ್ರಯಾಣಿಕರು ತೊಂದೆಗೊಳಗಾಗಿದ್ದಾರೆ. ಮದುವೆ ಮುಂದೂಡಬೇಕಾದ ಪರಿಸ್ಥಿತಿ ಎದುರಾದದ್ದು ಅಚ್ಚರಿ ತಂದಿದೆ.
Last Updated 5 ಡಿಸೆಂಬರ್ 2025, 9:45 IST
Indigo Crisis | ಗೋವಾದಲ್ಲಿ ನಿಗದಿಯಾಗಿದ್ದ ಮದುವೆ ಮುಂದೂಡಿಕೆ: ಉದ್ಯಮಿ ಕಿಡಿ

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?

Indigo Flight Delay: ರದ್ದಾದವು ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು? ಬೆಂಗಳೂರು: ಪೈಲಟ್‌ಗಳೂ ಸೇರಿದಂತೆ ಇಂಡಿಗೊ ಸಂಸ್ಥೆಯ ಸಿಬ್ಬಂದಿಯ ಕೆಲಸದ ಸಮಯದಲ್ಲಿ ಬದಲಾವಣೆ ಆಗಿರುವುದರಿಂದ ಆ ಸಂಸ್ಥೆಯ ವಿಮಾನಗಳ ಸಂಚಾರದಲ್ಲಿ ಭಾರಿ
Last Updated 5 ಡಿಸೆಂಬರ್ 2025, 7:27 IST
ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?

ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ

IndiGo Stake Sale | ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಅವರು ₹11,594 ಕೋಟಿ ಮೌಲ್ಯದ ಷೇರುಗಳನ್ನು (ಶೇ 5.7ರಷ್ಟು ಪಾಲು) ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಮೇ 2025, 11:41 IST
ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ
ADVERTISEMENT
ADVERTISEMENT
ADVERTISEMENT