ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

crowdfunding

ADVERTISEMENT

ಸೌದಿ ಜೈಲಿನಲ್ಲಿ ಕೇರಳದ ವ್ಯಕ್ತಿ: ಬಿಡುಗಡೆಗೆ ದೇಣಿಗೆ ಮೂಲಕ ₹ 34 ಕೋಟಿ ಸಂಗ್ರಹ

ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ರಕ್ಷಿಸಲು ಕೇರಳದ ಜನರು ಒಗ್ಗಟ್ಟು ಮತ್ತು ಸಹಾನುಭೂತಿ ಪ್ರದರ್ಶಿಸಿದ್ದು, ದೇಣಿಗೆ ಮೂಲಕ ಒಟ್ಟಾರೆ ₹34 ಕೋಟಿ ಸಂಗ್ರಹಿಸಿದ್ದಾರೆ.
Last Updated 12 ಏಪ್ರಿಲ್ 2024, 16:18 IST
ಸೌದಿ ಜೈಲಿನಲ್ಲಿ ಕೇರಳದ ವ್ಯಕ್ತಿ: ಬಿಡುಗಡೆಗೆ ದೇಣಿಗೆ ಮೂಲಕ ₹ 34 ಕೋಟಿ ಸಂಗ್ರಹ

ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

ಎರಡು ದಿನದ ಹಿಂದೆ ಆರಂಭವಾದ ಜನರಿಂದ ನಿಧಿ ಸಂಗ್ರಹಿಸುವ ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದ ವೆಬ್‌ಸೈಟ್‌ನ ಮಾಹಿತಿ ಕದಿಯಲು 20,400 ಬಾರಿ ಸೈಬರ್‌ ದಾಳಿ ನಡೆಸಲಾಗಿದೆ. ಆದರೂ 1.13 ಲಕ್ಷ ದೇಣಿಗೆದಾರರಿಂದ ₹2.81 ಕೋಟಿ ಹಣ ಸಂಗ್ರಹಿಸಲಾಗಿದೆ.
Last Updated 21 ಡಿಸೆಂಬರ್ 2023, 5:24 IST
ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

'ದೇಶಕ್ಕಾಗಿ ದೇಣಿಗೆ' ಕ್ರೌಡ್‌ಫಂಡಿಂಗ್ ಅಭಿಯಾನಕ್ಕೆ ದೇಣಿಗೆ ನೀಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಡೆಸುತ್ತಿರುವ ಕ್ರೌಡ್‌ಫಂಡಿಂಗ್‌ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದಲ್ಲಿ ಪಾಲ್ಗೊಂಡ ಪಕ್ಷದ ನಾಯಕ ರಾಹುಲ್ ಗಾಂಧಿ ದೇಣಿಗೆ ನೀಡಿದ್ದಾರೆ.
Last Updated 19 ಡಿಸೆಂಬರ್ 2023, 11:32 IST
'ದೇಶಕ್ಕಾಗಿ ದೇಣಿಗೆ' ಕ್ರೌಡ್‌ಫಂಡಿಂಗ್ ಅಭಿಯಾನಕ್ಕೆ ದೇಣಿಗೆ ನೀಡಿದ ರಾಹುಲ್ ಗಾಂಧಿ

ಡಿ.18ಕ್ಕೆ ‘ದೇಶಕ್ಕಾಗಿ ದೇಣಿಗೆ ನೀಡಿ’ ಆಂದೋಲನಕ್ಕೆ ಕಾಂಗ್ರೆಸ್ ಚಾಲನೆ

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡಲು ಆನ್‌ಲೈನ್‌ನಲ್ಲಿ ‘ದೇಶಕ್ಕಾಗಿ ದೇಣಿಗೆ ನೀಡಿ’ ಅಭಿಯಾನಕ್ಕೆ ಕಾಂಗ್ರೆಸ್‌ ಸೋಮವಾರ ಚಾಲನೆ ನೀಡಲಿದೆ
Last Updated 16 ಡಿಸೆಂಬರ್ 2023, 13:17 IST
ಡಿ.18ಕ್ಕೆ ‘ದೇಶಕ್ಕಾಗಿ ದೇಣಿಗೆ ನೀಡಿ’ ಆಂದೋಲನಕ್ಕೆ ಕಾಂಗ್ರೆಸ್ ಚಾಲನೆ

ಕ್ರೌಡ್‌ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ಕೊಳವೆಬಾವಿ ಕೊರೆಸಿದ ಶಾಲಾ ವಿದ್ಯಾರ್ಥಿಗಳು

₹4 ಲಕ್ಷ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಸೌಲಭ್ಯ ವಂಚಿತ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.
Last Updated 28 ಜನವರಿ 2020, 19:38 IST
ಕ್ರೌಡ್‌ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ಕೊಳವೆಬಾವಿ ಕೊರೆಸಿದ ಶಾಲಾ ವಿದ್ಯಾರ್ಥಿಗಳು

ಕ್ರೌಡ್ ಫಂಡಿಂಗ್‌ನಿಂದ ಮಗುವಿಗೆ ಲಿವರ್ ಕಸಿ

ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯು ರಾಯಚೂರಿನ ಎಂಟು ವರ್ಷದ ಬಾಲಕನ ಯಕೃತ್ (ಲಿವರ್) ಕಸಿ ಮಾಡಿ ಯಶಸ್ವಿಯಾಗಿದ್ದು, ಮಗು ಆರೋಗ್ಯವಾಗಿದೆ. ಮಗುವಿನ ತಾಯಿಯೇ ಯಕೃತ್‌ ದಾನ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯು ದಾನಿಗಳಿಂದ (ಕ್ರೌಡ್ ಫಂಡಿಂಗ್) ಹಣ ಸಂಗ್ರಹಿಸಿತ್ತು. ಈ ಮೂಲಕ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಯಕೃತ್ ಕಸಿಯನ್ನು ಸಾಧ್ಯವಾಗಿಸುವ ಯತ್ನ ಫಲ ನೀಡಿದೆ.
Last Updated 27 ಮೇ 2019, 19:45 IST
ಕ್ರೌಡ್ ಫಂಡಿಂಗ್‌ನಿಂದ ಮಗುವಿಗೆ ಲಿವರ್ ಕಸಿ

ಕನ್ನಡ ಕೃತಿರಚನೆಗೂ ಬಂತು ‘ಕ್ರೌಡ್‌ ಫಂಡಿಂಗ್‌’!

ಪುಸ್ತಕ ಬಿಡುಗಡೆ ಸಮಾರಂಭಗಳು ಶ್ರದ್ಧಾಂಜಲಿ ಕಾರ್ಯಕ್ರಮದಂತಿರುತ್ತವೆ ಎಂಬ ಅಣಕವನ್ನು ಕೇಳುತ್ತಿರುತ್ತೇವೆ. ಇಂತಹ ಮೂದಲಿಕೆಗಳನ್ನು ಮೀರಿ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಅವರನ್ನು ಆಕರ್ಷಿಸುವ ಮತ್ತು ಓದುವ ಸುಖ ಏನು ಎನ್ನುವುದನ್ನು ತೋರಿಸುವ ನಿಟ್ಟಿನಲ್ಲಿ ಯುವಸಾಹಿತಿಗಳು ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಅದರಲ್ಲಿಯೂ, ಕೃತಿ ರಚನೆ ಸಂದರ್ಭದಲ್ಲಿಯೇ ಓದುಗರನ್ನು ತೊಡಗಿಸಿಕೊಳ್ಳುವ ಹಾಗೂ ಅವರಿಂದ ಧನಸಹಾಯ ಪಡೆಯುವ ಹೊಸ ಯೋಜನೆಯನ್ನೂ ಪ್ರಾರಂಭಿಸಿದ್ದಾರೆ. ಆ ಮೂಲಕ, ಬೇರೆ ಕ್ಷೇತ್ರಗಳಲ್ಲಿದ್ದ ‘ಕ್ರೌಡ್‌ ಫಂಡಿಂಗ್‌’ ಕಲ್ಪನೆ ಈಗ ಕನ್ನಡ ಸೃಜನಶೀಲ ಸಾಹಿತ್ಯ ರಚನೆಯಲ್ಲಿಯೂ ಕಾಣಿಸಿಕೊಳ್ಳುತ್ತಿದೆ.
Last Updated 15 ಸೆಪ್ಟೆಂಬರ್ 2018, 19:30 IST
ಕನ್ನಡ ಕೃತಿರಚನೆಗೂ ಬಂತು ‘ಕ್ರೌಡ್‌ ಫಂಡಿಂಗ್‌’!
ADVERTISEMENT
ADVERTISEMENT
ADVERTISEMENT
ADVERTISEMENT