ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CRPF Jawans

ADVERTISEMENT

ಛತ್ತೀಸ್‌ಗಡ: ನಕ್ಸಲರ ಜೊತೆ ಗುಂಡಿನ ಚಕಮಕಿ, ಮೂವರು ಪೊಲೀಸರು ಹುತಾತ್ಮ

ಛತ್ತೀಸ್‌ಗಡ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಸಶಸ್ತ್ರಪಡೆ ಪೊಲೀಸರು ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಶನಿವಾರ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ.
Last Updated 25 ಫೆಬ್ರುವರಿ 2023, 11:21 IST
ಛತ್ತೀಸ್‌ಗಡ: ನಕ್ಸಲರ ಜೊತೆ ಗುಂಡಿನ ಚಕಮಕಿ, ಮೂವರು ಪೊಲೀಸರು ಹುತಾತ್ಮ

ಉಗ್ರರ ದಾಳಿ: ಸಿಆರ್‌ಪಿಎಫ್‌ ಯೋಧ ಹುತಾತ್ಮ; ಕಾರ್ಮಿಕರು ಸೇರಿ ಮೂವರು ಗಾಯ

ಕಾಶ್ಮೀರದ ಪುಲ್ವಾಮ ಹಾಗೂ ಶ್ರೀನಗರ ಜಿಲ್ಲೆಗಳಲ್ಲಿ ಸೋಮವಾರ ಉಗ್ರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧ ಹುತಾತ್ಮರಾಗಿದ್ದು, ಬಿಹಾರದ ಇಬ್ಬರು ಕಾರ್ಮಿಕರು ಸೇರಿ ಮೂವರು ಗಾಯಗೊಂಡಿದ್ದಾರೆ.
Last Updated 4 ಏಪ್ರಿಲ್ 2022, 12:17 IST
ಉಗ್ರರ ದಾಳಿ: ಸಿಆರ್‌ಪಿಎಫ್‌ ಯೋಧ ಹುತಾತ್ಮ; ಕಾರ್ಮಿಕರು ಸೇರಿ ಮೂವರು ಗಾಯ

ಛತ್ತೀಸಗಡ: ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ 38 ಯೋಧರಿಗೆ ಕೋವಿಡ್

ಛತ್ತೀಸಗಡದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) 38 ಯೋಧರಿಗೆ ಕೋವಿಡ್ ದೃಢಪಟ್ಟಿದೆ.
Last Updated 3 ಜನವರಿ 2022, 15:44 IST
ಛತ್ತೀಸಗಡ: ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ 38 ಯೋಧರಿಗೆ ಕೋವಿಡ್

ಹುತಾತ್ಮ ಯೋಧನ ಸಹೋದರಿಯ ವಿವಾಹ ನಡೆಸಿಕೊಟ್ಟ ಸಿಆರ್‌ಪಿಎಫ್ ಸಿಬ್ಬಂದಿ

ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧ ಶೈಲೇಂದ್ರ ಸಿಂಗ್ ಹುತಾತ್ಮರಾಗಿದ್ದರು.
Last Updated 15 ಡಿಸೆಂಬರ್ 2021, 12:44 IST
ಹುತಾತ್ಮ ಯೋಧನ ಸಹೋದರಿಯ ವಿವಾಹ ನಡೆಸಿಕೊಟ್ಟ ಸಿಆರ್‌ಪಿಎಫ್ ಸಿಬ್ಬಂದಿ

ಛತ್ತೀಸಗಡ: ಸಿಆರ್‌ಪಿಎಫ್‌ ಸಿಬ್ಬಂದಿಯಿಂದ ಗುಂಡಿನ ದಾಳಿ, 4 ಸಹೋದ್ಯೋಗಿಗಳು ಸಾವು

ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಅರೆಸೇನಾ ಪಡೆಯ ನಾಲ್ವರು ಸಿಬ್ಬಂದಿ ಮೃತಪಟ್ಟ ಘಟನೆ ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ನವೆಂಬರ್ 2021, 4:56 IST
ಛತ್ತೀಸಗಡ: ಸಿಆರ್‌ಪಿಎಫ್‌ ಸಿಬ್ಬಂದಿಯಿಂದ ಗುಂಡಿನ ದಾಳಿ, 4 ಸಹೋದ್ಯೋಗಿಗಳು ಸಾವು

ರಾಯಪುರ: ಲಘು ಸ್ಪೋಟ, ನಾಲ್ವರು ಸಿಆರ್‌ಪಿಎಫ್ ಯೋಧರಿಗೆ ಗಾಯ

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಡಿಟೊನೇಟರ್‌ಗಳಿದ್ದ ಕಂಟೇನರ್‌ಗಳನ್ನು ವರ್ಗಾವಣೆ ಮಾಡುವಾಗ ಅದು ಬೋಗಿಯೊಂದರಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು, ಸ್ಪೋಟಗೊಂಡ ಪರಿಣಾಮ, ಬೋಗಿಯೊಳಗಿದ್ದ ನಾಲ್ವರು ಸಿಆರ್‌ಎಫ್ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 16 ಅಕ್ಟೋಬರ್ 2021, 6:41 IST
ರಾಯಪುರ: ಲಘು ಸ್ಪೋಟ, ನಾಲ್ವರು ಸಿಆರ್‌ಪಿಎಫ್ ಯೋಧರಿಗೆ  ಗಾಯ

ಶ್ರೀನಗರ: ಕೋವಿಡ್ ಕರ್ತವ್ಯ ನಿರತ ಸಿಆರ್‌ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಆರ್‌ಪಿಎಫ್ ವಾಹನದ ಮೇಲೆ ದುಷ್ಕರ್ಮಿಗಳಿಂದ ಕಲ್ಲಿನ ತೂರಾಟ ನಡೆದಿದೆ.
Last Updated 4 ಜೂನ್ 2021, 10:49 IST
ಶ್ರೀನಗರ: ಕೋವಿಡ್ ಕರ್ತವ್ಯ ನಿರತ ಸಿಆರ್‌ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ
ADVERTISEMENT

ಕೋಬ್ರಾ ಕಮಾಂಡೊ ರಾಕೇಶ್ವರ ಸಿಂಗ್ ಬಿಡುಗಡೆ

ಮಿನ್ಹಾಸ್‌ ಅವರು 210ನೇ ಕೋಬ್ರಾ ತುಕಡಿಯ ಸದಸ್ಯರಾಗಿದ್ದಾರೆ. ‘ಕೋಬ್ರಾ’ ಎಂಬುದು ಸಿಆರ್‌ಪಿಎಫ್‌ನ ಮುಂಚೂಣಿ ಘಟಕವಾಗಿದೆ.
Last Updated 8 ಏಪ್ರಿಲ್ 2021, 22:13 IST
ಕೋಬ್ರಾ ಕಮಾಂಡೊ ರಾಕೇಶ್ವರ ಸಿಂಗ್ ಬಿಡುಗಡೆ

ಬಿಹಾರದಲ್ಲಿ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದ ಯೋಧರು

Last Updated 1 ನವೆಂಬರ್ 2020, 16:38 IST
fallback

ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು

ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ರಾಜ್ಯದ ಹೊರಗೂ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಬಿಹಾರದಲ್ಲಿ ಚುನಾವಣೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕರ್ನಾಟಕ ಮೂಲದ ಸಿಆರ್‌ಪಿಎಫ್ ಯೋಧರು ಇಂದು ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿದ್ದಾರೆ.ಛಪರಾ ಜಿಲ್ಲೆಯ ಸರ್ಕಾರಿ ಶಾಲಾ ಆವರಣದಲ್ಲಿ 97ನೇ ಬೆಟಾಲಿಯನ್ ಸಿಆರ್‌ಪಿಎಫ್ ಯೋಧರು ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.ಬೆಂಗಳೂರಿನವರೇ ಆದ ಅಸಿಸ್ಟೆಂಟ್ ಕಮಾಂಡೆಂಟ್ ಅರ್ಚನಾ ನೇತೃತ್ವದಲ್ಲಿ (ಡಿಎಸ್‌ಪಿ) 22 ಜನ ಕನ್ನಡಿಗ ಯೋಧರಿಂದ ತಂಡ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಕಳೆದ ವರ್ಷವು ಭೂಪಾಲ್‌ನಲ್ಲಿದ್ದಾಗ 35 ಜನರಿದ್ದ ಕನ್ನಡಿಗ ಯೋಧರು ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದರು.ರಾಜ್ಯೋತ್ಸವ ಎಂದರೇನೇ ಎಲ್ಲಿಲ್ಲದ ಖುಷಿ. ನಮ್ಮ ತಂಡದಲ್ಲಿದ್ದ ಎಲ್ಲರೂ ನಿದ್ದೆ ಬಿಟ್ಟು ಸ್ವೀಟ್, ಕೇಕ್ ತಂದು ಆಚರಣೆಗೆ ಸಿದ್ಧತೆ ಮಾಡಿದ್ದೆವು. ಕನ್ನಡಿಗರಲ್ಲದೆ ಹೊರಗಿನ ರಾಜ್ಯದವರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ಹಂಚಿ ಕುಣಿದಾಡಿದೆವು. ಎಲ್ಲೇ ಇದ್ರೂ ಕೂಡ ಇದೇ ರೀತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಸಿಗಲಿ. ಚಾಮುಂಡೇಶ್ವರಿ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎನ್ನುತ್ತಾರೆ ದಾವಣಗೆರೆ ಜಿಲ್ಲೆ ಅದಡಿಯ ಸಿಆರ್‌ಪಿಎಫ್ ಯೋಧ ಹನುಮಂತಪ್ಪ ಸಿ.ಎಚ್.ಬಸವರಾಜು, ಸಿದ್ದಪ್ಪ, ಭೀಮ್‌ಸಿ ತೇಲಿ, ಈರಣ್ಣ, ಬಸವಂತಪ್ಪ, ಸಂಗಪ್ಪ, ರಾಜೇಂದ್ರ, ವಿಜಯ್ ಜಾಧವ್, ಶಶಿಕುಮಾರ್, ಬಿ ರೆಡ್ಡಿ, ಸುದರ್ಶನ್, ಅನಿಲ್ ಕುಮಾರ್, ಸುರೇಶ್ ವಡ್ಡರ್, ದೇವರಾಜ್, ರಾಜೇಶ್ ಪೂಜಾರಿ, ಪತ್ತಿನಾಯಕ್, ಉಮೇಶ್ ಕೆ.ಟಿ., ಕೃಷ್ಣ ನಾಯಕ್, ವೀರಪ್ಪ, ಮಹಮ್ಮದ್ ಗೌಸ್, ಮಂಜು ಸಿ. ಎನ್ನುವ ತಂಡದಲ್ಲಿದ್ದ ಕನ್ನಡಿಗರು ಇದ್ದರು.
Last Updated 1 ನವೆಂಬರ್ 2020, 13:50 IST
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
err
ADVERTISEMENT
ADVERTISEMENT
ADVERTISEMENT