ಎಸ್ಯುವಿಯಿಂದ ತರಕಾರಿ ಪುಡಿಪುಡಿ: ಸರ್ಕಾರಿ ಅಧಿಕಾರಿ ವಿರುದ್ಧ ನೆಟ್ಟಿಗರ ಆಕ್ರೋಶ
ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ಒತ್ತುವರಿ ವಿರೋಧಿ ಕಾರ್ಯಾಚರಣೆ ಕೈಗೊಳ್ಳುವುದು ಸಾಮಾನ್ಯ. ಆದರೆ ರೈತರು ಮಾರುಕಟ್ಟೆಗೆಂದು ತಂದ ತರಕಾರಿಗಳನ್ನು ಪುಡಿ ಮಾಡಿ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಟ್ವಿಟರ್ ಬಳಕೆದಾರರು ಖಂಡನೆ ವ್ಯಕ್ತಪಡಿಸಿದ್ದಾರೆ.Last Updated 17 ನವೆಂಬರ್ 2019, 5:13 IST