ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

CRYPTO CURRENCY

ADVERTISEMENT

ಮತ್ತೊಂದು ಅವಧಿಗೆ ಅಧ್ಯಕ್ಷನಾದರೆ ಕ್ರಿಪ್ಟೊ ಕರೆನ್ಸಿ ಸ್ನೇಹಿ ನೀತಿ ಜಾರಿ: ಟ್ರಂಪ್

ಅಮೆರಿಕ ‘ಬಿಟ್‌ ಕಾಯಿನ್‌ ಸೂಪರ್‌ಪವರ್’ ಆಗಲಿದೆ: ಟ್ರಂಪ್
Last Updated 28 ಜುಲೈ 2024, 12:50 IST
ಮತ್ತೊಂದು ಅವಧಿಗೆ ಅಧ್ಯಕ್ಷನಾದರೆ ಕ್ರಿಪ್ಟೊ ಕರೆನ್ಸಿ ಸ್ನೇಹಿ ನೀತಿ ಜಾರಿ: ಟ್ರಂಪ್

ಕ್ರಿಪ್ಟೋ vs. ಷೇರು ಮಾರುಕಟ್ಟೆ, ನಿಮಗೆ ಯಾವ ಹೂಡಿಕೆಗಳು ಸೂಕ್ತ?

ಕ್ರಿಪ್ಟೋಕರನ್ಸಿ ಮತ್ತು ಷೇರು ಮಾರುಕಟ್ಟೆಯ ಹೂಡಿಕೆಗಳ ನಡುವೆ ಏನು ವ್ಯತ್ಯಾಸವಿದೆ? ನಿಮ್ಮ ಹೂಡಿಕೆ ಗುರಿಗಳನ್ನು ಹೊಂದಿಸಲು ಯಾವುದು ಸೂಕ್ತ ಎಂಬುದನ್ನು ಹುಡುಕಿಕೊಳ್ಳಿ
Last Updated 2 ಜುಲೈ 2024, 5:41 IST
ಕ್ರಿಪ್ಟೋ vs. ಷೇರು ಮಾರುಕಟ್ಟೆ, ನಿಮಗೆ ಯಾವ ಹೂಡಿಕೆಗಳು ಸೂಕ್ತ?

ಕ್ರಿಪ್ಟೊ ಕರೆನ್ಸಿ ಪ್ರಕರಣ: ಮಾಹಿತಿ ಕೋರಿದ ಎಸ್‌ಐಟಿ

ಬಿಟ್‌ ಕಾಯಿನ್ (ಬಿಟಿಸಿ) ಅಕ್ರಮದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಪ್ರಕರಣ ಸಂಬಂಧ ಸಾರ್ವಜನಿಕರಿಂದ ಮತ್ತಷ್ಟು ದಾಖಲೆ ಸಂಗ್ರಹಿಸಲು ಮುಂದಾಗಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
ಕ್ರಿಪ್ಟೊ ಕರೆನ್ಸಿ ಪ್ರಕರಣ: ಮಾಹಿತಿ ಕೋರಿದ ಎಸ್‌ಐಟಿ

ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು

ಕ್ರಿಪ್ಟೊ ಕರೆನ್ಸಿಗಳಲ್ಲಿ ನಡೆಸುವ ವಹಿವಾಟಿಗೂ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಯಮಗಳು ಅನ್ವಯಿಸಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 8 ಮಾರ್ಚ್ 2023, 19:31 IST
ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು

ಕ್ರಿಪ್ಟೋಕರೆನ್ಸಿ ಖಾತೆ ಹ್ಯಾಕ್: ₹12 ಲಕ್ಷ ಕಳೆದುಕೊಂಡ ವ್ಯಕ್ತಿ

ಕೆಲಸದ ನಿಮಿತ್ತ ಥಾಣೆಗೆ ಬಂದಿದ್ದ, ಮುಂಬೈನ 37 ವರ್ಷದ ವ್ಯಕ್ತಿಯೊಬ್ಬರ ಕ್ರಿಪ್ಟೋಕರೆನ್ಸಿ ಖಾತೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿದ್ದಾನೆ.
Last Updated 16 ಜನವರಿ 2023, 6:41 IST
ಕ್ರಿಪ್ಟೋಕರೆನ್ಸಿ ಖಾತೆ ಹ್ಯಾಕ್: ₹12 ಲಕ್ಷ ಕಳೆದುಕೊಂಡ ವ್ಯಕ್ತಿ

ಆರ್ಥಿಕ ಬಿಕ್ಕಟ್ಟಿಗೆ ದಾರಿ ಖಾಸಗಿ ಕ್ರಿಪ್ಟೊ: ಆರ್‌ಬಿಐ ಗವರ್ನರ್‌

ಹೂಡಿಕೆ ನಿಷೇಧ ಅಗತ್ಯ: ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್
Last Updated 21 ಡಿಸೆಂಬರ್ 2022, 22:15 IST
ಆರ್ಥಿಕ ಬಿಕ್ಕಟ್ಟಿಗೆ ದಾರಿ ಖಾಸಗಿ ಕ್ರಿಪ್ಟೊ: ಆರ್‌ಬಿಐ ಗವರ್ನರ್‌

ಕ್ರಿಪ್ಟೊ ಹೂಡಿಕೆ, ಲಿಂಕ್ ಕಳುಹಿಸಿ ವಂಚನೆ: ಆರೋಪಿ ಸೆರೆ

ಕ್ರಿಪ್ಟೊ ಹೂಡಿಕೆ ನೆಪ ಹಾಗೂ ಲಿಂಕ್ ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದಡಿ ಶಾನೀದ್ ಅಬ್ದುಲ್ ಅಮೀದ್ (29) ಎಂಬುವವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 14:30 IST
ಕ್ರಿಪ್ಟೊ ಹೂಡಿಕೆ, ಲಿಂಕ್ ಕಳುಹಿಸಿ ವಂಚನೆ: ಆರೋಪಿ ಸೆರೆ
ADVERTISEMENT

ವಾಜಿರ್‌ಎಕ್ಸ್‌ನ ₹ 64 ಕೋಟಿ ಮೊತ್ತದ ಬ್ಯಾಂಕ್ ಠೇವಣಿ ನಿರ್ಬಂಧಿಸಿದ ಇ.ಡಿ

ಕ್ರಿಪ್ಟೊ ಕರೆನ್ಸಿ ವಹಿವಾಟುಕಂಪನಿ ವಾಜಿರ್‌ಎಕ್ಸ್‌ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯ ಭಾಗವಾಗಿ ₹ 64.67 ಕೋಟಿ ಮೊತ್ತದ ಬ್ಯಾಂಕ್‌ ಠೇವಣಿಗಳನ್ನು ನಿರ್ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.
Last Updated 5 ಆಗಸ್ಟ್ 2022, 14:33 IST
ವಾಜಿರ್‌ಎಕ್ಸ್‌ನ ₹ 64 ಕೋಟಿ ಮೊತ್ತದ ಬ್ಯಾಂಕ್ ಠೇವಣಿ ನಿರ್ಬಂಧಿಸಿದ ಇ.ಡಿ

ಕ್ರಿಪ್ಟೊ ಮೈನಿಂಗ್ ವೆಚ್ಚಕ್ಕೆ ಇಲ್ಲ ತೆರಿಗೆ ವಿನಾಯಿತಿ

ಕ್ರಿಪ್ಟೊಕರೆನ್ಸಿ ಮೈನಿಂಗ್‌ ಚಟುವಟಿಕೆಗೆ ಮಾಡಿದ ವೆಚ್ಚಗಳ ಲೆಕ್ಕ ನೀಡಿ, ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ.
Last Updated 21 ಮಾರ್ಚ್ 2022, 19:32 IST
ಕ್ರಿಪ್ಟೊ ಮೈನಿಂಗ್ ವೆಚ್ಚಕ್ಕೆ ಇಲ್ಲ ತೆರಿಗೆ ವಿನಾಯಿತಿ

ಆಳ–ಅಗಲ: ₹33,783 ಕೋಟಿ ಬಿಟ್‌ಕಾಯಿನ್‌ಗೆ ಡಿಜಿಟಲ್ ಕನ್ನ!

ಕ್ರಿಪ್ಟೊಕರೆನ್ಸಿಯ ಬಹುದೊಡ್ಡ ವಂಚನೆ ಬಯಲು
Last Updated 27 ಫೆಬ್ರುವರಿ 2022, 21:45 IST
ಆಳ–ಅಗಲ: ₹33,783 ಕೋಟಿ ಬಿಟ್‌ಕಾಯಿನ್‌ಗೆ ಡಿಜಿಟಲ್ ಕನ್ನ!
ADVERTISEMENT
ADVERTISEMENT
ADVERTISEMENT