ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

cryptocurrency

ADVERTISEMENT

ಕ್ರಿಪ್ಟೋಕರೆನ್ಸಿ: 10 ಚೀನೀಯರ ವಿರುದ್ಧ ಇ.ಡಿ ಆರೋಪ ಪಟ್ಟಿ

ಬಿಟ್‌ಕಾಯಿನ್‌ಗಳಂತಹ ಕ್ರಿಪ್ಟೋಕರೆನ್ಸಿಗಳ ಹೆಸರಿನಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಚೀನಾ ಮೂಲದ 10 ಜನರು ಸೇರಿದಂತೆ 299 ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ.
Last Updated 6 ಮಾರ್ಚ್ 2024, 13:26 IST
ಕ್ರಿಪ್ಟೋಕರೆನ್ಸಿ: 10 ಚೀನೀಯರ ವಿರುದ್ಧ ಇ.ಡಿ ಆರೋಪ ಪಟ್ಟಿ

Bitcoin Scam | ಇನ್‌ಸ್ಪೆಕ್ಟರ್, ಸೈಬರ್ ತಜ್ಞನಿಗೆ ಜಾಮೀನು

ಬಿಟ್‌ಕಾಯಿನ್ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿದ್ದ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ ಬಾಬು ಹಾಗೂ ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ.
Last Updated 23 ಫೆಬ್ರುವರಿ 2024, 13:28 IST
Bitcoin Scam | ಇನ್‌ಸ್ಪೆಕ್ಟರ್, ಸೈಬರ್ ತಜ್ಞನಿಗೆ ಜಾಮೀನು

ಬೆಂಗಳೂರು: 1,400 ಮಂದಿಗೆ ₹ 6 ಕೋಟಿ ವಂಚನೆ: ತಂದೆ– ಮಗ ಬಂಧನ

ಕ್ರಿಪ್ಟೊ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ತಂದೆ – ಮಗ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 21 ಅಕ್ಟೋಬರ್ 2023, 23:30 IST
ಬೆಂಗಳೂರು: 1,400 ಮಂದಿಗೆ ₹ 6 ಕೋಟಿ ವಂಚನೆ: ತಂದೆ– ಮಗ ಬಂಧನ

ಕ್ರಿಪ್ಟೊ ಕರೆನ್ಸಿ ಅವ್ಯವಹಾರ: ಆರೋಪಿ ಸೆೆರೆ

ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ನಂಬಿಸಿ ಹಲವಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ನಡೆಸಿದ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 20 ಮಾರ್ಚ್ 2023, 12:07 IST
ಕ್ರಿಪ್ಟೊ ಕರೆನ್ಸಿ ಅವ್ಯವಹಾರ: ಆರೋಪಿ  ಸೆೆರೆ

ಸಂಪಾದಕೀಯ | PMLA ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು; ಅಕ್ರಮ ತಡೆಯಲು ಉತ್ತಮ ಕ್ರಮ

ಕಪ್ಪುಹಣದಂತೆ ಅರ್ಥ ವ್ಯವಸ್ಥೆಯನ್ನು ಹಾಳುಮಾಡಬಲ್ಲ ಕ್ರಿಪ್ಟೊ ಆಸ್ತಿಗಳಲ್ಲಿನ ವಹಿವಾಟನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವಿದೆ
Last Updated 16 ಮಾರ್ಚ್ 2023, 22:29 IST
ಸಂಪಾದಕೀಯ | PMLA ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು; ಅಕ್ರಮ ತಡೆಯಲು ಉತ್ತಮ ಕ್ರಮ

ಕ್ರಿಪ್ಟೊ ಕರೆನ್ಸಿ | ಹೆಚ್ಚಿನ ಕಣ್ಗಾವಲಿಗೆ ನೆರವು: ಸಿದ್ಧಾರ್ಥ ಲೂಥ್ರಾ

ಕ್ರಿಪ್ಟೊ ಕರೆನ್ಸಿಗಳ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ‘ಕ್ರಿಪ್ಟೊ ಕರೆನ್ಸಿಗಳನ್ನು ಮೇಲ್ನೋಟಕ್ಕೆ ನ್ಯಾಯಬದ್ಧಗೊಳಿಸುತ್ತಲೇ, ಅವುಗಳ ಮೇಲೆ ಹೆಚ್ಚಿನ ಕಣ್ಗಾವಲು ಇರಿಸಲು ಸರ್ಕಾರಕ್ಕೆ ಅವಕಾಶ ಕೊಡುತ್ತದೆ’ ಎಂದು ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಹೇಳಿದ್ದಾರೆ.
Last Updated 8 ಮಾರ್ಚ್ 2023, 19:40 IST
ಕ್ರಿಪ್ಟೊ ಕರೆನ್ಸಿ | ಹೆಚ್ಚಿನ ಕಣ್ಗಾವಲಿಗೆ ನೆರವು: ಸಿದ್ಧಾರ್ಥ ಲೂಥ್ರಾ

ಜಾಗತಿಕ ಸಾಲ, ಕ್ರಿಪ್ಟೊ ಕರೆನ್ಸಿ ಕುರಿತಾಗಿ ಭಾರತ–ಅಮೆರಿಕ ಚರ್ಚೆ

ಗುರುವಾರ ನಡೆದ ಜಿ–20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಕಾರ್ಯದರ್ಶಿ ಜಾನೆಟ್‌ ಯೆಲೆನ್‌ರವರು ಜಾಗತಿಕ ಸಾಲ ದೋಷಗಳು, ಕ್ರಿಪ್ಟೊ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಕುರಿತಂತೆ ಚರ್ಚೆ ನಡೆಸಿದರು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.
Last Updated 23 ಫೆಬ್ರುವರಿ 2023, 12:33 IST
ಜಾಗತಿಕ ಸಾಲ, ಕ್ರಿಪ್ಟೊ ಕರೆನ್ಸಿ ಕುರಿತಾಗಿ ಭಾರತ–ಅಮೆರಿಕ ಚರ್ಚೆ
ADVERTISEMENT

ಕ್ರಿಪ್ಟೊ ಹೂಡಿಕೆ, ಲಿಂಕ್ ಕಳುಹಿಸಿ ವಂಚನೆ: ಆರೋಪಿ ಸೆರೆ

ಕ್ರಿಪ್ಟೊ ಹೂಡಿಕೆ ನೆಪ ಹಾಗೂ ಲಿಂಕ್ ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದಡಿ ಶಾನೀದ್ ಅಬ್ದುಲ್ ಅಮೀದ್ (29) ಎಂಬುವವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 14:30 IST
ಕ್ರಿಪ್ಟೊ ಹೂಡಿಕೆ, ಲಿಂಕ್ ಕಳುಹಿಸಿ ವಂಚನೆ: ಆರೋಪಿ ಸೆರೆ

ಕ್ರಿಪ್ಟೊ ಕುರಿತ ಸಮಾಲೋಚನಾ ಪತ್ರ ಸಿದ್ಧ

ಕ್ರಿಪ್ಟೊಕರೆನ್ಸಿಗಳಿಗೆ ಸಂಬಂಧಿಸಿದ ಸಮಾಲೋಚನಾ ಪತ್ರವು ಸಿದ್ಧವಾಗಿದ್ದು ಅದನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುತ್ತದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜ‌ಯ್ ಸೇಠ್ ಹೇಳಿದ್ದಾರೆ.
Last Updated 30 ಮೇ 2022, 14:14 IST
fallback

ಕ್ರಿಪ್ಟೊಕರೆನ್ಸಿಯ ಅಪಾಯಗಳ ಬಗ್ಗೆ ತೆರೆದಿಟ್ಟ ನಿರ್ಮಲಾ ಸೀತಾರಾಮನ್‌

ವಾಷಿಂಗ್ಟನ್‌: ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಕ್ರಿಪ್ಟೊಕರೆನ್ಸಿ ಬಳಕೆಯಾಗಬಹುದು. ಇದು ಕ್ರಿಪ್ಟೊಕರೆನ್ಸಿಯ ಬಹು ದೊಡ್ಡ ಅಪಾಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
Last Updated 19 ಏಪ್ರಿಲ್ 2022, 5:05 IST
ಕ್ರಿಪ್ಟೊಕರೆನ್ಸಿಯ ಅಪಾಯಗಳ ಬಗ್ಗೆ ತೆರೆದಿಟ್ಟ ನಿರ್ಮಲಾ ಸೀತಾರಾಮನ್‌
ADVERTISEMENT
ADVERTISEMENT
ADVERTISEMENT