ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

curd

ADVERTISEMENT

Nandini Milk Price Hike | ಹಾಲಿನ ದರ ಹೆಚ್ಚಳ ಇಂದಿನಿಂದ

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರಗಳು ಆಗಸ್ಟ್‌ 1ರಿಂದ ಜಾರಿಯಾಗಲಿವೆ.
Last Updated 1 ಆಗಸ್ಟ್ 2023, 0:27 IST
Nandini Milk Price Hike | ಹಾಲಿನ ದರ ಹೆಚ್ಚಳ ಇಂದಿನಿಂದ

ತುಪ್ಪ, ಮೊಸರು, ಪನ್ನೀರ್‌ ಕೊರತೆ

ಹಾಲು ಉತ್ಪಾದನೆಯಲ್ಲಿ ಕುಸಿತ l ಒಂದು ತಿಂಗಳಿನಿಂದ ಇಲ್ಲದ ಪೂರೈಕೆ
Last Updated 30 ಮಾರ್ಚ್ 2023, 21:09 IST
ತುಪ್ಪ, ಮೊಸರು, ಪನ್ನೀರ್‌ ಕೊರತೆ

ಮೊಸರು ಪ್ಯಾಕೆಟ್‌ ಮೇಲೆ ‘ದಹಿ’: ಆದೇಶ ವಾಪಸ್‌

ವ್ಯಾಪಕ ವಿರೋಧ: ಒತ್ತಡಕ್ಕೆ ಮಣಿದ ಎಫ್‌ಎಸ್‌ಎಸ್‌ಎಐ
Last Updated 30 ಮಾರ್ಚ್ 2023, 20:23 IST
ಮೊಸರು ಪ್ಯಾಕೆಟ್‌ ಮೇಲೆ ‘ದಹಿ’: ಆದೇಶ ವಾಪಸ್‌

ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿದೆ. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್‌ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು (ಮೊಸರು) ಉಲ್ಲೇಖಿಸಬಹುದು ಎಂದು ಹೇಳಿದೆ.
Last Updated 30 ಮಾರ್ಚ್ 2023, 11:22 IST
ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ: HDK

ನಂದಿನಿಯ ಮೊಸರು ‍ಪೊಟ್ಟಣಗಳ ಮೇಲೆ ‘ದಹಿ; ಎಂದು ನಮೂದಿಸಬೇಕು ಎಂದು FSSI ಸೂಚನೆ ನೀಡಿರುವ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಅವರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 30 ಮಾರ್ಚ್ 2023, 6:31 IST
ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ: HDK

ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಮುದ್ರಣಕ್ಕೆ ಆದೇಶ: ರೂಪೇಶ್ ರಾಜಣ್ಣ ಕಿಡಿ

ಇಂದು ಕೆಎಂಎಫ್ ಮುಖ್ಯಕಚೇರಿಗೆ ಭೇಟಿ ಕೊಟ್ಟಾಗ ತಿಳಿದ ಸತ್ಯ. ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದ್ದಾರೆ. ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
Last Updated 29 ಮಾರ್ಚ್ 2023, 5:29 IST
ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಮುದ್ರಣಕ್ಕೆ ಆದೇಶ: ರೂಪೇಶ್ ರಾಜಣ್ಣ ಕಿಡಿ

ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರ ಅಲ್ಪ ಇಳಿಕೆ

ಈ ಎಲ್ಲ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ ₹1.50ರಷ್ಟು ಕಡಿಮೆ ಮಾಡಲಾಗಿದೆ. ಭಾನುವಾರ ಈ ಉತ್ಪನ್ನಗಳ ದರಗಳನ್ನು ₹1ರಿಂದ ₹3ರಷ್ಟು ಹೆಚ್ಚಿಸಲಾಗಿತ್ತು. ಗ್ರಾಹಕರಿಂದ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್‌ ಈ ಕ್ರಮ ಕೈಗೊಂಡಿದೆ.
Last Updated 18 ಜುಲೈ 2022, 14:17 IST
ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರ ಅಲ್ಪ ಇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT