ಗುರುವಾರ, 3 ಜುಲೈ 2025
×
ADVERTISEMENT

currency

ADVERTISEMENT

ಶೇ 98.26ರಷ್ಟು ನೋಟು ವಾಪಸ್: ಆರ್‌ಬಿಐ

RBI Update: ₹2 ಸಾವಿರ ಮುಖಬೆಲೆಯ ₹3.56 ಲಕ್ಷ ಕೋಟಿ ನೋಟುಗಳಲ್ಲಿ ಶೇ 98.26ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ₹6,181 ಕೋಟಿ ನೋಟುಗಳು ಇನ್ನೂ ಮರಳಿಲ್ಲ.
Last Updated 2 ಜೂನ್ 2025, 15:16 IST
ಶೇ 98.26ರಷ್ಟು ನೋಟು ವಾಪಸ್: ಆರ್‌ಬಿಐ

ರೂಪಾಯಿ ಮೌಲ್ಯ 61 ಪೈಸೆ ಏರಿಕೆ

Currency Update: ದೇಶೀಯ ಷೇರುಪೇಟೆ ಏರಿಕೆಯು ರೂಪಾಯಿಗೆ ಬಲ ನೀಡಿದ್ದು, ಶುಕ್ರವಾರ ನಡೆದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 61 ಪೈಸೆ ಏರಿಕೆ ಕಂಡಿದೆ.
Last Updated 11 ಏಪ್ರಿಲ್ 2025, 13:39 IST
ರೂಪಾಯಿ ಮೌಲ್ಯ 61 ಪೈಸೆ ಏರಿಕೆ

ಸ್ಥಳೀಯ ಕರೆನ್ಸಿ ಬಳಕೆ: ಭಾರತ–ಮಾರಿಷಸ್‌ ಒಪ್ಪಂದ

ದ್ವಿಪಕ್ಷೀಯ ವಹಿವಾಟಿಗೆ ಸ್ಥಳೀಯ ಕರೆನ್ಸಿ ಬಳಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತು ಬ್ಯಾಂಕ್ ಆಫ್‌ ಮಾರಿಷಸ್‌ (ಬಿಒಎಂ) ಒಪ್ಪಂದಕ್ಕೆ ಅಂಕಿತ ಹಾಕಿವೆ.
Last Updated 18 ಮಾರ್ಚ್ 2025, 14:14 IST
ಸ್ಥಳೀಯ ಕರೆನ್ಸಿ ಬಳಕೆ: ಭಾರತ–ಮಾರಿಷಸ್‌ ಒಪ್ಪಂದ

ಪುಣೆ | ಎನ್‌ಡಿಎ ಬಳಿಯ ಹೌಸಿಂಗ್ ಸೊಸೈಟಿಯಲ್ಲಿ ಪಾಕ್‌ ನೋಟು ಪತ್ತೆ: ತನಿಖೆ ಆರಂಭ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್‌ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾಕಿಸ್ತಾನದ 20 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2025, 5:52 IST
ಪುಣೆ | ಎನ್‌ಡಿಎ ಬಳಿಯ ಹೌಸಿಂಗ್ ಸೊಸೈಟಿಯಲ್ಲಿ ಪಾಕ್‌ ನೋಟು ಪತ್ತೆ: ತನಿಖೆ ಆರಂಭ

ಡಾಲರ್ ಬದಲಿಸಿದರೆ ಶೇ 100ರಷ್ಟು ತೆರಿಗೆ: BRICS ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ

ವ್ಯವಹಾರಗಳಲ್ಲಿ ಅಮೆರಿಕದ ಡಾಲರ್‌ ಬದಲು ಬೇರೆ ಕರೆನ್ಸಿ ಬಳಸಲು ಯತ್ನಿಸಿದರೆ ಶೇ 100ರಷ್ಟು ತೆರಿಗೆಯನ್ನು ವಿಧಿಸಲಾಗುವುದು ಎಂದು ಭಾರತವೂ ಇರುವ ಬ್ರಿಕ್ಸ್‌ ರಾಷ್ಟ್ರಗಳಿಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
Last Updated 21 ಜನವರಿ 2025, 10:28 IST
ಡಾಲರ್ ಬದಲಿಸಿದರೆ ಶೇ 100ರಷ್ಟು ತೆರಿಗೆ: BRICS ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ

US Election | ಟ್ರಂಪ್‌ ಗೆಲುವಿನ ನಗೆ; ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವುದಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ ಘೋಷಿಸುತ್ತಿದ್ದಂತೆ, ಭಾರತದ ರೂಪಾಯಿ ಸೇರಿದಂತೆ ವಿವಿಧ ರಾಷ್ಟ್ರಗಳ ಕರೆನ್ಸಿಗಳು ದಾಖಲೆಯ ಕುಸಿತ ಕಂಡಿವೆ.
Last Updated 6 ನವೆಂಬರ್ 2024, 10:55 IST
US Election | ಟ್ರಂಪ್‌ ಗೆಲುವಿನ ನಗೆ; ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ

ಅಮಾನ್ಯಗೊಂಡ ಹಳೆ ನೋಟುಗಳ ವಿಲೇವಾರಿ: ಕೋರ್ಟ್‌ ಮೊರೆ ಹೋಗಲು ಮುಂದಾದ ಪೊಲೀಸರು

ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ₹ 5 ಕೋಟಿಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳ ವಿಲೇವಾರಿ ಮಾಡಲು ನ್ಯಾಯಾಲಯದ ಮೊರೆ ಹೋಗಲು ನಗರ ಪೊಲೀಸರು ಮುಂದಾಗಿದ್ದಾರೆ.
Last Updated 6 ಅಕ್ಟೋಬರ್ 2024, 15:58 IST
ಅಮಾನ್ಯಗೊಂಡ ಹಳೆ ನೋಟುಗಳ ವಿಲೇವಾರಿ: ಕೋರ್ಟ್‌ ಮೊರೆ ಹೋಗಲು ಮುಂದಾದ ಪೊಲೀಸರು
ADVERTISEMENT

ಸ್ಥಳೀಯ ಕರೆನ್ಸಿ ಬಳಕೆಗೆ ಭಾರತ–ಇಂಡೊನೇಷ್ಯಾ ಒಪ್ಪಂದ

ಭಾರತ ಮತ್ತು ಇಂಡೊನೇಷ್ಯಾ ನಡುವಿನ ದ್ವಿಪಕ್ಷೀಯ ಒಪ್ಪಂದ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಇಂಡೊನೇಷ್ಯಾ ಒಡಂಬಡಿಕೆಗೆ ಸಹಿ ಹಾಕಿವೆ.
Last Updated 7 ಮಾರ್ಚ್ 2024, 18:57 IST
ಸ್ಥಳೀಯ ಕರೆನ್ಸಿ ಬಳಕೆಗೆ ಭಾರತ–ಇಂಡೊನೇಷ್ಯಾ ಒಪ್ಪಂದ

ಡಿಜಿಟಲ್‌ ಕರೆನ್ಸಿ ಸುಧಾರಣೆಗೆ ಒತ್ತು: ನಿರ್ಮಲಾ

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರವು, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯ (ಸಿಬಿಡಿಸಿ) ಸುಧಾರಣೆಯಲ್ಲಿ ತೊಡಗಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 25 ಜನವರಿ 2024, 15:33 IST
ಡಿಜಿಟಲ್‌ ಕರೆನ್ಸಿ ಸುಧಾರಣೆಗೆ ಒತ್ತು: ನಿರ್ಮಲಾ

ಮುದ್ದೇಬಿಹಾಳ | ಇಲ್ಲಿವೆ 100 ದೇಶಗಳ ನೋಟುಗಳು!

ಮುದ್ದೇಬಿಹಾಳ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್‌ ಎದುರಿರುವ ತಂಪು ಪಾನೀಯಗಳ ಅಂಗಡಿಗೆ ನೀವು ಬಂದಿದ್ದೇ ಆದಲ್ಲಿ ಅಲ್ಲಿ ಅಂಗಡಿಯ ಕ್ಯಾಶ್ ಕೌಂಟರ್ ಮೇಲೆ ವಿವಿಧ ದೇಶಗಳ ನೋಟುಗಳು ಕಾಣಸಿಗುತ್ತವೆ.
Last Updated 23 ಅಕ್ಟೋಬರ್ 2023, 4:28 IST
ಮುದ್ದೇಬಿಹಾಳ | ಇಲ್ಲಿವೆ 100 ದೇಶಗಳ ನೋಟುಗಳು!
ADVERTISEMENT
ADVERTISEMENT
ADVERTISEMENT