ಶನಿವಾರ, 5 ಜುಲೈ 2025
×
ADVERTISEMENT

Current Short Circuit

ADVERTISEMENT

ದಾವಣಗೆರೆ: ಉಸಿರುಗಟ್ಟಿ ತಾಯಿ-ಮಗ ಸಾವು

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿ ಅವಘಡ
Last Updated 1 ಜುಲೈ 2025, 15:35 IST
ದಾವಣಗೆರೆ: ಉಸಿರುಗಟ್ಟಿ ತಾಯಿ-ಮಗ ಸಾವು

ಶಾರ್ಟ್ ಸರ್ಕಿಟ್: ಎಟಿಎಂ ಕೇಂದ್ರದಲ್ಲಿ ಬೆಂಕಿ

ತಿಮ್ಮರಾವುತ್ತನಹಳ್ಳಿ ರಸ್ತೆಯಲ್ಲಿರುವ ಇಂಡಿಯನ್ ಎಟಿಎಂ ಯಂತ್ರದ ವಿದ್ಯುತ್ ಪೆಟ್ಟಿಗೆಯಲ್ಲಿ ಮಂಗಳವಾರ ರಾತ್ರಿ ಶಾರ್ಟ್ ಸರ್ಕಿಟ್ ಆಗಿ, ಬೆಂಕಿ ಹೊತ್ತುಕೊಂಡಿದೆ. ಇದರಿಂದಾಗಿ ಎಟಿಎಂ ಯಂತ್ರದ ಕೇಂದ್ರದಲ್ಲಿದ್ದ ಮರದ ಕಬೋರ್ಡ್ ಸುಟ್ಟು ಕರಕಲು ಆಗಿದೆ.
Last Updated 18 ಜೂನ್ 2025, 13:33 IST
ಶಾರ್ಟ್ ಸರ್ಕಿಟ್: ಎಟಿಎಂ ಕೇಂದ್ರದಲ್ಲಿ ಬೆಂಕಿ

ಬೆಂಕಿ ಅವಘಡ: ಹೊತ್ತಿ ಉರಿದ ಆಯಿಲ್ ಗೋದಾಮು

Oil warehouse fire:ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿ ಗ್ರಾಮದಲ್ಲಿರುವ ಆಯಿಲ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿಯುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಬೆಂಕಿಯಿಂದ ಹಾನಿಯಾಗಿದೆ.
Last Updated 13 ಮೇ 2025, 4:50 IST
ಬೆಂಕಿ ಅವಘಡ: ಹೊತ್ತಿ ಉರಿದ ಆಯಿಲ್ ಗೋದಾಮು

ಕುಂಭಮೇಳದಲ್ಲಿ ಶಾರ್ಟ್‌ ಸರ್ಕೀಟ್‌: ಹೊತ್ತಿ ಉರಿದ ಎರಡು ಕಾರು, 18 ಕ್ಯಾಂಪ್‌ಗಳು

ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ, ಯಮುನಾ ಹಾಗೂ ಪೌರಾಣಿಕ ಸರಸ್ವತಿ ನದಿಯ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಎರಡು ಕಾರುಗಳು ಹೊತ್ತಿ ಉರಿದಿವೆ.
Last Updated 25 ಜನವರಿ 2025, 9:28 IST
ಕುಂಭಮೇಳದಲ್ಲಿ ಶಾರ್ಟ್‌ ಸರ್ಕೀಟ್‌: ಹೊತ್ತಿ ಉರಿದ ಎರಡು ಕಾರು, 18 ಕ್ಯಾಂಪ್‌ಗಳು

ಕೆ.ಆರ್.ಪುರ | ಶಾರ್ಟ್‌ ಸರ್ಕಿಟ್: 52 ಬೈಕ್‌ಗಳು ಬೆಂಕಿಗೆ ಆಹುತಿ

ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ನಾರಾಯಣಪುರದ ಗೋವಿಂದಪ್ಪ ಕಾಂಪ್ಲೆಕ್ಸ್‌ ಬಳಿಯ ಯಮಹಾ ಬೈಕ್ ಶೋರೂಂನಲ್ಲಿ ಬುಧವಾರ ರಾತ್ರಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಶೋರೂಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
Last Updated 2 ಜನವರಿ 2025, 15:50 IST
 ಕೆ.ಆರ್.ಪುರ | ಶಾರ್ಟ್‌ ಸರ್ಕಿಟ್: 52 ಬೈಕ್‌ಗಳು ಬೆಂಕಿಗೆ ಆಹುತಿ

ಸುಲೇಪೇಟ: ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿ‌ ಭಸ್ಮ, ₹6 ಲಕ್ಷ ನಷ್ಟ

ಚಿಂಚೋಳಿ ತಾಲ್ಲೂಕಿನ ಸುಲೇಪೇಟದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ದಿನಸಿ ಮತ್ತು ಜನರಲ್ ಸ್ಟೋರ್ ಅಂಗಡಿ ಭಸ್ಮವಾಗಿದೆ.
Last Updated 26 ಅಕ್ಟೋಬರ್ 2024, 5:11 IST
ಸುಲೇಪೇಟ: ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿ‌ ಭಸ್ಮ, ₹6 ಲಕ್ಷ ನಷ್ಟ

ಕೊಳ್ಳೇಗಾಲ | ಶಾರ್ಟ್‌ ಸರ್ಕಿಟ್‌: ಕಬ್ಬು ಬೆಳೆ ಭಸ್ಮ

ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಗ್ರಾಮದ ಮಹದೇವ ಪ್ರಕಾಶ್ ಎಂಬುವರ ಕಟಾವಿಗೆ ಬಂದಿದ್ದ ಮೂರುವರೆ ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
Last Updated 14 ಜುಲೈ 2024, 14:13 IST
ಕೊಳ್ಳೇಗಾಲ | ಶಾರ್ಟ್‌ ಸರ್ಕಿಟ್‌: ಕಬ್ಬು ಬೆಳೆ ಭಸ್ಮ
ADVERTISEMENT

ಬೆಂಗಳೂರು: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿ ಸಾವು

ಬೆಂಗಳೂರು ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಪಿಜಿಯೊಂದರಲ್ಲಿ ಶುಕ್ರವಾರ ರಾತ್ರಿ ಮೊಬೈಲ್‌ ಫೋನ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿ ಶ್ರೀನಿವಾಸ್‌ (23) ಮೃತಪಟ್ಟಿದ್ದಾರೆ.
Last Updated 6 ಜುಲೈ 2024, 15:57 IST
ಬೆಂಗಳೂರು: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿ ಸಾವು

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಕಬ್ಬಿನ ಗದ್ದೆಗೆ ಬೆಂಕಿ

  ನಂಜನಗೂಡು : ತಾಲ್ಲೂಕಿನ  ಮಡುವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ  ಶಶಿಕುಮಾರ್ ಎಂಬುವವರ ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಬೆಳೆ ನಾಶವಾಗಿದೆ. ...
Last Updated 30 ಏಪ್ರಿಲ್ 2024, 14:39 IST
ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಕಬ್ಬಿನ ಗದ್ದೆಗೆ ಬೆಂಕಿ

ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆರು ಢಾಬಾಗಳು ಸೇರಿದಂತೆ ಎರಡು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಮಾರ್ಚ್ 2024, 4:50 IST
ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT