ವಾಡಿ | ಎರಡೂವರೆ ತಿಂಗಳಲ್ಲಿ 125 ಕ್ವಿಂಟಲ್ ಸೀತಾಫಲ ಇಳುವರಿ
ಎಲ್ಲಿ ನೋಡಿದರೂ ಒಣ ಭೂಮಿ. ಹಸಿರು ಕಂಗೊಳಿಸಬೇಕಿದ್ದ ಈ ಅವಧಿಯಲ್ಲಿ ಬರದ ಹೊಡೆತಕ್ಕೆ ಎಲ್ಲವೂ ಬರಿದಾಗಿದೆ. ಇಂಥ ಸ್ಥಿತಿಯಲ್ಲೂ ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದಲ್ಲಿ ಇಬ್ಬರು ರೈತರು ಬರ ಪರಿಸ್ಥಿತಿಯನ್ನೇ ಸವಾಲಾಗಿಸಿಕೊಂಡು ತಮ್ಮ ಜಮೀನಿನಲ್ಲಿ ‘ಸೀತಾಫಲ’ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.Last Updated 6 ಜನವರಿ 2024, 5:23 IST