ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

custodial death case

ADVERTISEMENT

ವಿಚಾರಣಾಧೀನ ಕೈದಿ ಸಾವು: ಇನ್‌ಸ್ಪೆಕ್ಟರ್‌ ಸೇರಿ ಐವರು ಪೊಲೀಸರ ಅಮಾನತು

ಕರ್ತವ್ಯಲೋಪ:ಸಿಪಿಐ ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು
Last Updated 25 ಜೂನ್ 2023, 18:43 IST
ವಿಚಾರಣಾಧೀನ ಕೈದಿ ಸಾವು: ಇನ್‌ಸ್ಪೆಕ್ಟರ್‌ ಸೇರಿ ಐವರು ಪೊಲೀಸರ ಅಮಾನತು

ದಾವಣಗೆರೆ | ಪೊಲೀಸ್ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಸಾವು: ಇದು ಕೊಲೆ ಎಂದ ಪತ್ನಿ

ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ ಎಂದು ಹರೀಶ್ ಅವರ ಪತ್ನಿ ಆರೋಪಿಸಿದ್ದಾರೆ.
Last Updated 28 ಮೇ 2023, 5:23 IST
ದಾವಣಗೆರೆ | ಪೊಲೀಸ್ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಸಾವು: ಇದು ಕೊಲೆ ಎಂದ ಪತ್ನಿ

ತಮಿಳುನಾಡಿನಲ್ಲಿ ಮತ್ತೊಂದು ಕಸ್ಟಡಿ ಸಾವು

ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಬಂಧಿಸಿದ್ದ ರೌಡಿಶೀಟರ್ ಒಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದು, ತಮಿಳುನಾಡಿನಲ್ಲಿ ಮತ್ತೊಂದು ಶಂಕಿತ ಕಸ್ಟಡಿ ಸಾವು ಸಂಭವಿಸಿದೆ.
Last Updated 13 ಜೂನ್ 2022, 14:27 IST
ತಮಿಳುನಾಡಿನಲ್ಲಿ ಮತ್ತೊಂದು ಕಸ್ಟಡಿ ಸಾವು

ನಂಜನಗೂಡು: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು

ಗ್ರಾಮಾಂತರ ಪೊಲೀಸರ ವಶದಲ್ಲಿದ್ದ ತಾಲ್ಲೂಕಿನ ಬ್ಯಾಳ್ಯಾರು ಗ್ರಾಮದ ಸಿದ್ಧರಾಜು (31) ಭಾನುವಾರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಸಾವಿಗೆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಹಲ್ಲೆ ನಡೆಸಿರುವುದೇ ಕಾರಣ ಎಂದು ಮೃತ ಸಿದ್ದರಾಜು ಅವರ ತಂದೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 29 ನವೆಂಬರ್ 2021, 5:29 IST
ನಂಜನಗೂಡು: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು

ಕಲಬುರ್ಗಿ| ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಸಾವು?

ಮೊಬೈಲ್ ಕಳ್ಳತನದ ಆರೋಪದ ಕುರಿತು ವಿಚಾರಣೆ ನಡೆಸಲು ಯುವಕನೊಬ್ಬನನ್ನು ನಗರದ ಪೊಲೀಸ್ ಠಾಣೆಯೊಂದಕ್ಕೆ ಕರೆತಂದಿದ್ದ ಪೊಲೀಸರು ಆತನನ್ನು ಥಳಿಸಿದ ಪರಿಣಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
Last Updated 18 ಜುಲೈ 2021, 17:31 IST
ಕಲಬುರ್ಗಿ| ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಸಾವು?

ಕಸ್ಟೋಡಿಯಲ್‌ ಡೆತ್‌: ಸಿಐಡಿ ತನಿಖೆ ಆರಂಭ

ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ನಡೆದಿದೆ ಎನ್ನಲಾದ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ‘ಕಸ್ಟೋಡಿಯಲ್‌ ಡೆತ್‌’ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಬುಧವಾರ ಆರಂಭಿಸಿದ್ದಾರೆ.
Last Updated 7 ಅಕ್ಟೋಬರ್ 2020, 17:05 IST
ಕಸ್ಟೋಡಿಯಲ್‌ ಡೆತ್‌: ಸಿಐಡಿ ತನಿಖೆ ಆರಂಭ

ಕಸ್ಟಡಿಯಲ್ಲಿ ತಂದೆ ಮಗನ ಸಾವು ಪ್ರಕರಣ| ಬಂಧಿತ ಎಸ್‌ಎಸ್‌ಐ ಕೋವಿಡ್‌ನಿಂದ ಸಾವು

ತಂದೆ– ಮಗನಿಗೆ ಚಿತ್ರಹಿಂಸೆ ನೀಡಿದ ಹಾಗೂ ನಂತರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಪೊಲೀಸ್‌ ಅಧಿಕಾರಿಯೊ್ಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಅವರು ಕೋವಿಡ್‌–19ಗೆ ಚಿಕಿತ್ಸೆ ಪಡೆಯುತ್ತಿದ್ದರು.
Last Updated 10 ಆಗಸ್ಟ್ 2020, 7:10 IST
ಕಸ್ಟಡಿಯಲ್ಲಿ ತಂದೆ ಮಗನ ಸಾವು ಪ್ರಕರಣ| ಬಂಧಿತ ಎಸ್‌ಎಸ್‌ಐ ಕೋವಿಡ್‌ನಿಂದ ಸಾವು
ADVERTISEMENT

ಪೊಲೀಸ್‌ ಕಸ್ಟಡಿಯಲ್ಲಿ ತಂದೆ–ಮಗ ಸಾವು: ಸಿಬಿಐನಿಂದ ಎರಡು ಎಫ್‌ಐಆರ್‌

ತೂತ್ತುಕುಡಿಯಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ತಂದೆ–ಮಗನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಸಿಬಿಐ, ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ
Last Updated 8 ಜುಲೈ 2020, 10:21 IST
ಪೊಲೀಸ್‌ ಕಸ್ಟಡಿಯಲ್ಲಿ ತಂದೆ–ಮಗ ಸಾವು: ಸಿಬಿಐನಿಂದ ಎರಡು ಎಫ್‌ಐಆರ್‌

ಪೊಲೀಸರು ಅಪ್ಪ-ಮಗನಿಗೆ ರಾತ್ರಿಯಿಡೀ ಥಳಿಸಿದ್ದರು: ಹೆಡ್‌ಕಾನ್‌ಸ್ಟೆಬಲ್ ಸಾಕ್ಷ್ಯ

ತಮಿಳುನಾಡಿನತೂತ್ತುಕುಡಿ ಜಿಲ್ಲೆಯ ಸತ್ತಾನ್‍ಕುಲಂಪೊಲೀಸ್ ಕಸ್ಟಡಿಯಲ್ಲಿದ್ದ ಜಯರಾಜನ್ ಮತ್ತು ಅವರ ಮಗ ಬೆನಿಕ್ಸ್‌ಗೆ ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಲಾಠಿಯಿಂದ ಹೊಡೆಯಲಾಗಿದೆ. ಅಲ್ಲಿರುವ ಮೇಜಿನ ಮೇಲೆ ಅವರ ರಕ್ತದ ಕಲೆಗಳಿತ್ತು
Last Updated 1 ಜುಲೈ 2020, 10:01 IST
ಪೊಲೀಸರು ಅಪ್ಪ-ಮಗನಿಗೆ ರಾತ್ರಿಯಿಡೀ ಥಳಿಸಿದ್ದರು: ಹೆಡ್‌ಕಾನ್‌ಸ್ಟೆಬಲ್ ಸಾಕ್ಷ್ಯ

ಚಿನಕುರಳಿ | ಬುಧವಾರ, ಜುಲೈ 1, 2020

.
Last Updated 30 ಜೂನ್ 2020, 19:30 IST
ಚಿನಕುರಳಿ | ಬುಧವಾರ, ಜುಲೈ 1, 2020
ADVERTISEMENT
ADVERTISEMENT
ADVERTISEMENT