ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Cyber

ADVERTISEMENT

ಸೈಬರ್ ಹೂಡಿಕೆ: ಮುಂಬೈ ಉದ್ಯಮಿಗೆ ₹3.61 ಕೋಟಿ ವಂಚನೆ

ಆನ್‌ಲೈನ್ ಹೂಡಿಕೆ ಸಂಬಂಧ ಹಿರಿಯ ಉದ್ಯಮಿಗೆ ₹3.61 ಕೋಟಿ ವಂಚಿಸಿದ ಆರೋಪದ ಮೇಲೆ ಗಾರ್ಮೆಂಟ್ ಘಟಕದ ಮಾಲೀಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
Last Updated 28 ಫೆಬ್ರುವರಿ 2024, 15:23 IST
ಸೈಬರ್ ಹೂಡಿಕೆ: ಮುಂಬೈ ಉದ್ಯಮಿಗೆ ₹3.61 ಕೋಟಿ ವಂಚನೆ

ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ

ಸಾಲಕ್ಕೆ ಅರ್ಜಿ ಸಲ್ಲಿಸದಿದ್ದರೂ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವ ಆ್ಯಪ್‌ ಕಂಪನಿಯೊಂದರ ಪ್ರತಿನಿಧಿಗಳು, ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಫೆಬ್ರುವರಿ 2024, 0:10 IST
ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ

ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಕಾರ್ಪೊರೇಟ್ ಕಂಪನಿಗಳು, ಸಾಂಸ್ಥಿಕ ಮಟ್ಟದಲ್ಲಿ ಮಾತ್ರವಲ್ಲ; ಮನೆಯಲ್ಲಿರುವ ಮಕ್ಕಳು, ಹಿರಿಯರು ಸೇರಿದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕಾಳಜಿ ವ್ಯಕ್ತವಾಯಿತು.
Last Updated 30 ನವೆಂಬರ್ 2023, 23:17 IST
ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಗರದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ ₹ 94.95 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Last Updated 21 ನವೆಂಬರ್ 2023, 0:30 IST
ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಜಾಗೃತಿ ಮೂಡಿಸಿದರೆ ಸೈಬರ್‌ ವಂಚನೆ ತಡೆಗಟ್ಟಲು ಸಾಧ್ಯ: ಥಾವರಚಂದ್ ಗೆಹಲೋತ್‌ ಸಲಹೆ

20 ಸಾವಿರ ಸೈಬರ್‌ ವಂಚನೆ ಪ್ರಕರಣ ದಾಖಲು: ದಯಾನಂದ್‌
Last Updated 2 ಸೆಪ್ಟೆಂಬರ್ 2023, 16:05 IST
ಜಾಗೃತಿ ಮೂಡಿಸಿದರೆ ಸೈಬರ್‌ ವಂಚನೆ ತಡೆಗಟ್ಟಲು ಸಾಧ್ಯ: ಥಾವರಚಂದ್ ಗೆಹಲೋತ್‌ ಸಲಹೆ

ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ವಿಧಾನಸೌಧದಲ್ಲಿ ಕುಳಿತವರು ಒಂದು ಸಲ ಹಳ್ಳಿಗಳಿಗೆ ಹೋಗಿ ನೋಡುವುದು ಒಳ್ಳೆಯದು. ಅಲ್ಲಿ ವೃದ್ಧರನ್ನು, ದೀನ ದುರ್ಬಲರನ್ನು ಕಾಡುತ್ತಿದೆ ‘ಲಿಂಕ್‌’ ಎಂಬ ಸಮಸ್ಯೆ. ಅನಕ್ಷರಸ್ಥರು, ಕಚೇರಿಗಳಿಂದ ದೂರದ ಬೆಂಗಾಡಿನಲ್ಲಿ ನೆಲೆಸಿದವರು ನೆಲೆಗಾಣದ ಇದರ ಪರಿಹಾರಕ್ಕೆ ನಿತ್ಯವೂ ಒದ್ದಾಡುವಂತಾಗಿದೆ.
Last Updated 24 ಜುಲೈ 2023, 21:38 IST
ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ಸೈಬರ್‌ ಕೇಂದ್ರಗಳ ಮೇಲೆ ದಾಳಿ: ಪ್ರಕರಣ ದಾಖಲು

ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಲಿಂಕ್‌: ಸುಳ್ಳು ಮಾಹಿತಿ ಪ್ರಸಾರಕ್ಕೆ ಜಿಲ್ಲಾಡಳಿತ ಕ್ರಮ
Last Updated 26 ಮೇ 2023, 23:36 IST
ಸೈಬರ್‌ ಕೇಂದ್ರಗಳ ಮೇಲೆ ದಾಳಿ: ಪ್ರಕರಣ ದಾಖಲು
ADVERTISEMENT

ಕಾಸ್ಮೋಸ್‌ ಬ್ಯಾಂಕ್‌ ಸೈಬರ್‌ ದಾಳಿ: 11 ಮಂದಿ ದೋಷಿಗಳು

ಕಾಸ್ಮೋಸ್‌ ಬ್ಯಾಂಕ್‌ ಸೈಬರ್‌ ವಂಚನೆ ಪ್ರಕರಣದಲ್ಲಿ 11 ಆರೋಪಿಗಳನ್ನು ಇಲ್ಲಿನ ನ್ಯಾಯಾಲಯವೊಂದು ದೋಷಿಗಳೆಂದು ತೀರ್ಪು ನೀಡಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 23 ಏಪ್ರಿಲ್ 2023, 13:36 IST
ಕಾಸ್ಮೋಸ್‌ ಬ್ಯಾಂಕ್‌ ಸೈಬರ್‌ ದಾಳಿ: 11 ಮಂದಿ ದೋಷಿಗಳು

ಸರ್ಕಾರದ ಸಂಸ್ಥೆಗಳು, 16.8 ಕೋಟಿ ವೈಯಕ್ತಿಕ ಡೇಟಾ ಮಾರಾಟ ಜಾಲ ಭೇದಿಸಿದ ಪೊಲೀಸರು

ರಕ್ಷಣಾ ಇಲಾಖೆಯ ಅಧಿಕಾರಿಗಳ ಮಾಹಿತಿ, ನಾಗರಿಕರ ಮೊಬೈಲ್ ಸಂಖ್ಯೆ ಹಾಗೂ ನೀಟ್ ವಿದ್ಯಾರ್ಥಿಗಳ ಮಾಹಿತಿ ಸೇರಿದಂತೆ 140 ವಿಭಾಗಗಳ ಮಾಹಿತಿಗಳನ್ನು ಈ ಗುಂಪು ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮಾರ್ಚ್ 2023, 5:26 IST
ಸರ್ಕಾರದ ಸಂಸ್ಥೆಗಳು, 16.8 ಕೋಟಿ ವೈಯಕ್ತಿಕ ಡೇಟಾ ಮಾರಾಟ ಜಾಲ ಭೇದಿಸಿದ ಪೊಲೀಸರು

ಸೈಬರ್‌, ಕ್ರಿಪ್ಟೊ ಅಪರಾಧದ ₹1000 ಕೋಟಿ ವಶಕ್ಕೆ: ಕೇಂದ್ರ ಸರ್ಕಾರ

ನವದೆಹಲಿ: ಸೈಬರ್‌, ಕ್ರಿಪ್ಟೊ ಅಪರಾಧಕ್ಕೆ ಸಂಬಂಧಿತ ₹1000 ಕೋಟಿಗೂ ಮಿಗಿಲಾದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 12 ಡಿಸೆಂಬರ್ 2022, 10:59 IST
 ಸೈಬರ್‌, ಕ್ರಿಪ್ಟೊ ಅಪರಾಧದ ₹1000 ಕೋಟಿ ವಶಕ್ಕೆ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT