ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Cylinder supply

ADVERTISEMENT

ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯ ಅನಿಲ ಕಂಪನಿಗಳು ಇಂದಿನಿಂದ (ನ. 1) ಅನ್ವಯವಾಗುವಂತೆ 19 ಕೆ.ಜಿ.ಯ ಪ್ರತಿ ಅಡುಗೆ ಸಿಲಿಂಡರ್ ಮೇಲಿನ ಬೆಲೆಯನ್ನು ₹101.5ಕ್ಕೆ ಹೆಚ್ಚಿಸಿವೆ.
Last Updated 1 ನವೆಂಬರ್ 2023, 3:23 IST
ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ಸಿಲಿಂಡರ್‌ಗಳ ಮೇಲೆ ಮೋದಿ ಚಿತ್ರ, ಬೆಲೆ ಪೋಸ್ಟರ್ ಹಾಕಿದ ಟಿಆರ್‌ಎಸ್ ಕಾರ್ಯಕರ್ತರು

ಅಡುಗೆ ಅನಿಲ ಸಿಲಿಂಡರ್ ಬೆಲೆ ₹1,105ಕ್ಕೆ ತಲುಪಿರುವುದನ್ನು ಉಲ್ಲೇಖಿಸಿರುವ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರನ್ನು ಟಾರ್ಗೆಟ್ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2022, 13:56 IST
ಸಿಲಿಂಡರ್‌ಗಳ ಮೇಲೆ ಮೋದಿ ಚಿತ್ರ, ಬೆಲೆ ಪೋಸ್ಟರ್ ಹಾಕಿದ ಟಿಆರ್‌ಎಸ್ ಕಾರ್ಯಕರ್ತರು

ವಾಣಿಜ್ಯ ಬಳಕೆ ಸಿಲಿಂಡರ್ ದರ ₹ 198 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹ 198ರಷ್ಟು ಕಡಿಮೆ ಮಾಡಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ಗಳು, ಟೀ ಅಂಗಡಿಗಳಿಗೆ ಇದರಿಂದ ನೆರವಾಗಲಿದೆ.
Last Updated 1 ಜುಲೈ 2022, 7:45 IST
ವಾಣಿಜ್ಯ ಬಳಕೆ ಸಿಲಿಂಡರ್ ದರ ₹ 198 ಇಳಿಕೆ

ತಾರತಮ್ಯವಿಲ್ಲದೆ ಅಡುಗೆ ಅನಿಲ ಸಿಲಿಂಡರ್‌ ವಿತರಣೆ

‘ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಯಾರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
Last Updated 17 ಜನವರಿ 2022, 15:07 IST
ತಾರತಮ್ಯವಿಲ್ಲದೆ ಅಡುಗೆ ಅನಿಲ ಸಿಲಿಂಡರ್‌ ವಿತರಣೆ

‘ಚೋಟು’ ಎಲ್‌ಪಿಜಿ

ಇಂಡಿಯನ್ ಆಯಿಲ್ ಕಂಪನಿಯು ‘ಚೋಟು’ ಹೆಸರಿನ ಐದು ಕೆ.ಜಿ.ಯ ಅಡುಗೆ ಅನಿಲ್ (ಎಲ್‌ಪಿಜಿ) ಸಿಲಿಂಡರ್‌ಅನ್ನು ಬೆಂಗಳೂರಿನಲ್ಲಿ ಈಚೆಗೆ ಬಿಡುಗಡೆ ಮಾಡಿದೆ.
Last Updated 19 ಡಿಸೆಂಬರ್ 2020, 19:48 IST
‘ಚೋಟು’ ಎಲ್‌ಪಿಜಿ

ವಾಟ್ಸ್‌ಆ್ಯಪ್ ಮೂಲಕವೇ ಸಿಲಿಂಡರ್ ಬುಕ್‌ ಮಾಡಿ

ವಾಟ್ಸ್‌ಆ್ಯಪ್ ಮೂಲಕವೇ ಅಡುಗೆ ಅನಿಲದ ಸಿಲಿಂಡರ್ ಬುಕ್ಕಿಂಗ್ ಸೌಲಭ್ಯವನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಲ್ಪಿಸಿದೆ.
Last Updated 16 ಜೂನ್ 2020, 12:00 IST
fallback

ಎಲ್‌ಪಿಜಿ: ಆಮದು ಹೆಚ್ಚಳಕ್ಕೆ ‘ಐಒಸಿ’ ಕ್ರಮ

‘ಕೋವಿಡ್ -19’ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದಲ್ಲಿ ಉದ್ಭವಿಸಬಹುದಾದ ಅಡುಗೆ ಅನಿಲದ (ಎಲ್‌ಪಿಜಿ) ಹೆಚ್ಚುವರಿ ಬೇಡಿಕೆ ಪೂರೈಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಗತ್ಯ ಕ್ರಮ ಕೈಗೊಂಡಿದೆ.
Last Updated 10 ಏಪ್ರಿಲ್ 2020, 20:26 IST
ಎಲ್‌ಪಿಜಿ: ಆಮದು ಹೆಚ್ಚಳಕ್ಕೆ ‘ಐಒಸಿ’ ಕ್ರಮ
ADVERTISEMENT

ಬಿಸಿಯೂಟ ಸ್ಥಗಿತಗೊಳ್ಳುವ ಭೀತಿ

ಯಲ್ಲಾಪುರ: ಅಡುಗೆ ಅನಿಲ ಸಿಲಿಂಡರ್ ಹಣ ಪಾವತಿಯಾಗಿಲ್ಲ
Last Updated 25 ಜೂನ್ 2018, 14:33 IST
ಬಿಸಿಯೂಟ ಸ್ಥಗಿತಗೊಳ್ಳುವ ಭೀತಿ
ADVERTISEMENT
ADVERTISEMENT
ADVERTISEMENT