ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

D K Ravi

ADVERTISEMENT

ಖಾಸಗಿ ಫೋಟೊಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ರೋಹಿಣಿ ಸಿಂಧೂರಿ ಮನವಿ

ಸಾಮಾಜಿಕ ಮಾಧ್ಯಮಗಳು ಹಾಗೂ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳ ಸ್ಕ್ರೀನ್‌ಶಾಟ್‌ ಮೂಲಕ ಸಂಗ್ರಹಿಸಿದ ತಮ್ಮ ಫೋಟೊಗಳನ್ನು ಮಾಧ್ಯಮಗಳಲ್ಲಿ ಬಳಸದಂತೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
Last Updated 20 ಫೆಬ್ರುವರಿ 2023, 13:47 IST
ಖಾಸಗಿ ಫೋಟೊಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ರೋಹಿಣಿ ಸಿಂಧೂರಿ ಮನವಿ

ರೋಹಿಣಿ ವಿರುದ್ಧ ಡಿ.ರೂಪಾ ಆರೋಪ: ಕರ್ಮ ಬಿಡಲ್ಲ ಎಂದು ಡಿ.ಕೆ.ರವಿ ಪತ್ನಿ ಟ್ವೀಟ್

ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ರೋಹಿಣಿ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಕಿಡಿಕಾರಿದ್ದ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್, ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಈ ಆರೋಪಗಳಿಗೆ ರೋಹಿಣಿ ಸಿಂಧೂರಿ ಅವರೂ ಪ್ರತಿಕ್ರಿಯಿಸಿದ್ದಾರೆ.
Last Updated 19 ಫೆಬ್ರುವರಿ 2023, 14:19 IST
ರೋಹಿಣಿ ವಿರುದ್ಧ ಡಿ.ರೂಪಾ ಆರೋಪ: ಕರ್ಮ ಬಿಡಲ್ಲ ಎಂದು ಡಿ.ಕೆ.ರವಿ ಪತ್ನಿ ಟ್ವೀಟ್

ಡಿ.ಕೆ. ರವಿ ದುರಂತ ಕತೆ: ‘ನಗ್ನಸತ್ಯ’ಪುಸ್ತಕದಲ್ಲಿ ರೋಚಕ ಅಂಶಗಳು,ಇಲ್ಲಿದೆ ಮಾಹಿತಿ

ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳ ಬಿಡುಗಡೆಯಾಗಿದೆ.
Last Updated 2 ಅಕ್ಟೋಬರ್ 2021, 15:33 IST
ಡಿ.ಕೆ. ರವಿ ದುರಂತ ಕತೆ: ‘ನಗ್ನಸತ್ಯ’ಪುಸ್ತಕದಲ್ಲಿ ರೋಚಕ ಅಂಶಗಳು,ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT
ADVERTISEMENT