ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Dabang Delhi

ADVERTISEMENT

Pro Kabaddi League: ದಬಾಂಗ್‌ ದಿಲ್ಲಿಗೆ ಮಣಿದ ಬೆಂಗಳೂರು ಬುಲ್ಸ್‌

Pro Kabaddi League: ಆರಂಭದ ತೀವ್ರ ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ಎದುರು ಏಳು ಅಂಕಗಳಿಂದ ಸೋಲನುಭವಿಸಿತು. ಇದು ಬೆಂಗಳೂರಿನ ತಂಡಕ್ಕೆ ಎರಡನೇ ಸೋಲು.
Last Updated 3 ಸೆಪ್ಟೆಂಬರ್ 2025, 0:30 IST
Pro Kabaddi League: ದಬಾಂಗ್‌ ದಿಲ್ಲಿಗೆ ಮಣಿದ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ ಲೀಗ್ | ಸೆಮಿಫೈನಲ್ ನಿರೀಕ್ಷೆಯಲ್ಲಿ ಪಟ್ನಾ-ಡೆಲ್ಲಿ

ಸತತ 3 ಬಾರಿ ಚಾಂಪಿಯನ್, 3 ಬಾರಿ ಸೆಮಿಫೈನಲ್ ಪ್ರವೇಶ ಮಾಡಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್ ಮಿಂಚಿದೆ. ಈ ತಂಡ ಲೀಗ್‌ನ 10ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ದಬಂಗ್ ಡೆಲ್ಲಿ ಎದುರು ಸೆಣಸಲಿದೆ.
Last Updated 25 ಫೆಬ್ರುವರಿ 2024, 15:50 IST
ಪ್ರೊ ಕಬಡ್ಡಿ ಲೀಗ್ | ಸೆಮಿಫೈನಲ್ ನಿರೀಕ್ಷೆಯಲ್ಲಿ ಪಟ್ನಾ-ಡೆಲ್ಲಿ

ಪ್ರೊ ಕಬಡ್ಡಿ ಲೀಗ್: ಡೆಲ್ಲಿ, ಯೋಧಾಸ್‌ಗೆ ಗೆಲುವು

ಪ್ರಮುಖ ರೈಡರ್‌ ಆಶು ಮಲಿಕ್ ಅವರ 20 ಪಾಯಿಂಟ್ಸ್ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡವು, ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಯಿಂಟ್ಸ್ ಪಟ್ಟಿಯ ತಳದಲ್ಲಿರುವ ತೆಲುಗು ಟೈಟನ್ಸ್ ತಂಡವನ್ನು ಶನಿವಾರ 44–33 ಪಾಯಿಂಟ್‌ಗಳಿಂದ ಸೋಲಿಸಿತು.
Last Updated 3 ಫೆಬ್ರುವರಿ 2024, 23:30 IST
ಪ್ರೊ ಕಬಡ್ಡಿ ಲೀಗ್: ಡೆಲ್ಲಿ, ಯೋಧಾಸ್‌ಗೆ ಗೆಲುವು

10ನೇ ಆವೃತ್ತಿಯ ನೂರನೇ ಪಂದ್ಯ: ಮಿಂಚಿದ ಮಣಿಂದರ್, ನಿತಿನ್

ನಾಯಕ ಮಣಿಂದರ್‌ ಸಿಂಗ್‌ (11) ಮತ್ತು ನಿತಿನ್‌ ಕುಮಾರ್‌ (13) ಅವರ ಅಮೋಘ ರೈಡಿಂಗ್ ಬಲದಿಂದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 100ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು 45–38 ಪಾಯಿಂಟ್ಸ್‌ಗಳಿಂದ ಸೋಲಿಸಿ ಐದು ಅಂಕಗಳನ್ನು ಕಲೆಹಾಕಿತು.
Last Updated 2 ಫೆಬ್ರುವರಿ 2024, 23:30 IST
10ನೇ ಆವೃತ್ತಿಯ ನೂರನೇ ಪಂದ್ಯ: ಮಿಂಚಿದ ಮಣಿಂದರ್, ನಿತಿನ್

ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ಗೆ ದಬಾಂಗ್‌ ಡೆಲ್ಲಿ ಅರ್ಹತೆ

ನವೀನ್‌ ಕುಮಾರ್‌ ಅವರ ಸೊಗಸಾದ ಆಟದ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ‘ಪ್ಲೇ ಆಫ್‌’ಗೆ ಪ್ರವೇಶಿಸಿತು.
Last Updated 9 ಡಿಸೆಂಬರ್ 2022, 4:12 IST
ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ಗೆ ದಬಾಂಗ್‌ ಡೆಲ್ಲಿ ಅರ್ಹತೆ

ಪ್ರೊ ಕಬಡ್ಡಿ ಲೀಗ್‌: ಅಗ್ರಸ್ಥಾನಕ್ಕೇರಿದ ಬೆಂಗಳೂರು

ಭರತ್‌ ಆಟಕ್ಕೆ ದಬಾಂಗ್‌ ತಬ್ಬಿಬ್ಬು
Last Updated 29 ಅಕ್ಟೋಬರ್ 2022, 21:00 IST
ಪ್ರೊ ಕಬಡ್ಡಿ ಲೀಗ್‌: ಅಗ್ರಸ್ಥಾನಕ್ಕೇರಿದ ಬೆಂಗಳೂರು

ಪ್ರೊ ಕಬಡ್ಡಿ ಲೀಗ್: ದಬಂಗ್ ಡೆಲ್ಲಿ ಚಾಂಪಿಯನ್

ಪ್ರೊ ಕಬಡ್ಡಿ ಲೀಗ್: ಪಟ್ನಾ ಪೈರೇಟ್ಸ್‍ಗೆ ನಿರಾಸೆ; ಜೋಗಿಂದರ್ ಬಳಗಕ್ಕೆ ರೋಚಕ ಜಯ
Last Updated 26 ಫೆಬ್ರುವರಿ 2022, 4:18 IST
ಪ್ರೊ ಕಬಡ್ಡಿ ಲೀಗ್: ದಬಂಗ್ ಡೆಲ್ಲಿ ಚಾಂಪಿಯನ್
ADVERTISEMENT

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌, ಪುಣೇರಿ ಪಲ್ಡನ್‌ ಜಯಭೇರಿ

ಮಣಿಂದರ್ ಸಿಂಗ್ ‘ಸೂಪರ್‌’ ಆಟಕ್ಕೆ ಒಲಿದ ಜಯ
Last Updated 24 ಜನವರಿ 2022, 19:30 IST
ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌, ಪುಣೇರಿ ಪಲ್ಡನ್‌ ಜಯಭೇರಿ

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಡೆಲ್ಲಿಗೆ ಆಘಾತ ನೀಡಿದ ಖಂಡೋಲ,ಹರಿಯಾಣ ಸ್ಟೀಲರ್ಸ್ ಜಯ

ನಾಯಕ ವಿಕಾಸ್ ಖಂಡೋಲ ಅವರ ಭರ್ಜರಿ ಆಟದ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಬಲಿಷ್ಠ ದಬಂಗ್ ಡೆಲ್ಲಿಗೆ ಆಘಾತ ನೀಡಿತು.
Last Updated 21 ಜನವರಿ 2022, 16:26 IST
ಪ್ರೊ ಕಬಡ್ಡಿ ಲೀಗ್ ಟೂರ್ನಿ: ಡೆಲ್ಲಿಗೆ ಆಘಾತ ನೀಡಿದ ಖಂಡೋಲ,ಹರಿಯಾಣ ಸ್ಟೀಲರ್ಸ್ ಜಯ

ಪ್ರೊ ಕಬಡ್ಡಿ ಲೀಗ್‌: ನವೀನ್‌ ‘ಎಕ್ಸ್‌ಪ್ರೆಸ್‌’ಗೆ ಮಣಿದ ಯೋಧಾ

ದಬಂಗ್ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ
Last Updated 8 ಜನವರಿ 2022, 16:32 IST
ಪ್ರೊ ಕಬಡ್ಡಿ ಲೀಗ್‌: ನವೀನ್‌ ‘ಎಕ್ಸ್‌ಪ್ರೆಸ್‌’ಗೆ ಮಣಿದ ಯೋಧಾ
ADVERTISEMENT
ADVERTISEMENT
ADVERTISEMENT