ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

DABASPETE

ADVERTISEMENT

ದಾಬಸ್ ಪೇಟೆ: ಬಸ್ ನಿಲ್ದಾಣ ಗುಂಡಿಮಯ!

Dabaspet Bus Stand: ದಾಬಸ್ ಪೇಟೆಯ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ.
Last Updated 2 ಸೆಪ್ಟೆಂಬರ್ 2025, 23:00 IST
ದಾಬಸ್ ಪೇಟೆ: ಬಸ್ ನಿಲ್ದಾಣ ಗುಂಡಿಮಯ!

ದಾಬಸ್‌ಪೇಟೆ | ಅಪಘಾತ: ಅರಣ್ಯ ರಕ್ಷಕ ಸೇರಿ ಇಬ್ಬರ ಸಾವು

Road Accident: ರಾಷ್ಟ್ರೀಯ ಹೆದ್ದಾರಿ–48ರ ಹನುಮಂತಪುರ ಗೇಟ್ ಬಳಿ, ಬೈಕ್ ಮತ್ತು ಕ್ಯಾಂಟರ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಅರಣ್ಯ ರಕ್ಷಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
Last Updated 25 ಆಗಸ್ಟ್ 2025, 14:44 IST
ದಾಬಸ್‌ಪೇಟೆ | ಅಪಘಾತ: ಅರಣ್ಯ ರಕ್ಷಕ ಸೇರಿ ಇಬ್ಬರ ಸಾವು

ದಾಬಸ್‌ಪೇಟೆಯಲ್ಲಿ ಮಳೆ: ಹೊಲಗಳಲ್ಲಿ ನಿಂತ ನೀರು

Dabaspet ನೆಲಮಂಗಲ ತಾಲ್ಲೂಕಿನಲ್ಲಿ ಎರಡು-ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಶನಿವಾರ ಸಾಯಂಕಾಲ ಜೋರಾಗಿ ಸುರಿಯಿತು.
Last Updated 23 ಆಗಸ್ಟ್ 2025, 20:11 IST
ದಾಬಸ್‌ಪೇಟೆಯಲ್ಲಿ ಮಳೆ: ಹೊಲಗಳಲ್ಲಿ ನಿಂತ ನೀರು

ದಾಬಸ್‌ಪೇಟೆ: ಚರಂಡಿ ನೀರು– ಸಂಚಾರಕ್ಕೆ ಅಡ್ಡಿ

Drainage Issue: ದಾಬಸ್‌ಪೇಟೆ-ಶಿವಗಂಗೆ ಮಾರ್ಗದ ದೇವಗಾನಹಳ್ಳಿ ರಸ್ತೆಯಲ್ಲಿ ಚರಂಡಿ ನೀರು ಹರಿದು ಗುಂಡಿಗಳು ಉಂಟಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Last Updated 21 ಆಗಸ್ಟ್ 2025, 20:04 IST
ದಾಬಸ್‌ಪೇಟೆ: ಚರಂಡಿ ನೀರು– ಸಂಚಾರಕ್ಕೆ ಅಡ್ಡಿ

ದೊಡ್ಡಬಳ್ಳಾಪುರ-ದಾಬಸ್‌ಪೇಟೆ ನಡುವೆ ಕ್ವಿನ್ ಸಿಟಿ ನಿರ್ಮಾಣ: ಎಡಿಬಿ ಭರವಸೆ

ಉನ್ನತ ಅಧಿಕಾರಿಗಳ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ
Last Updated 20 ಜೂನ್ 2025, 0:30 IST
ದೊಡ್ಡಬಳ್ಳಾಪುರ-ದಾಬಸ್‌ಪೇಟೆ ನಡುವೆ ಕ್ವಿನ್ ಸಿಟಿ ನಿರ್ಮಾಣ: ಎಡಿಬಿ ಭರವಸೆ

ದಾಬಸ್‌ಪೇಟೆ: ಪ್ರತ್ಯೇಕ ಅಪಘಾತ– ಇಬ್ಬರ ಸಾವು

ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Last Updated 16 ಜೂನ್ 2025, 23:13 IST
ದಾಬಸ್‌ಪೇಟೆ: ಪ್ರತ್ಯೇಕ ಅಪಘಾತ– ಇಬ್ಬರ ಸಾವು

ದಾಬಸ್ ಪೇಟೆಯ ಸೋಂಪುರ ಹೋಬಳಿಯಾದ್ಯಂತ ಬಿರುಸಿನ ಮಳೆ

ಶನಿವಾರ ಸಂಜೆ ಸೋಂಪುರ ಹೋಬಳಿಯಾದ್ಯಂತ ಜೋರು ಮಳೆ ಸುರಿಯಿತು.
Last Updated 24 ಮೇ 2025, 15:45 IST
ದಾಬಸ್ ಪೇಟೆಯ ಸೋಂಪುರ ಹೋಬಳಿಯಾದ್ಯಂತ ಬಿರುಸಿನ ಮಳೆ
ADVERTISEMENT

ದಾಬಸ್ ಪೇಟೆ: ಶ್ರೀಮಹಾಲಕ್ಷ್ಮೀಗೆ ಸಹಸ್ರ ಕಮಲ ಪುಷ್ಪಾರ್ಚನೆ

ಇಲ್ಲಿನ ಲಕ್ಕೂರು ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಅಮ್ಮನವರಿಗೆ ಏರ್ಪಡಿಸಿದ್ದ 'ಸಹಸ್ರ ಕಮಲ ಪುಷ್ಪಾರ್ಚನೆ ಹಾಗೂ ಸಹಸ್ರ ಕಮಲ ಪುಷ್ಪಯಾಗ ಮಹೋತ್ಸವ ಮತ್ತು ಶ್ರೀ ಮಹಾಲಕ್ಷ್ಮೀಯವರ ಪ್ರಾಕಾರೋತ್ಸವ...
Last Updated 8 ಮೇ 2025, 15:56 IST
ದಾಬಸ್ ಪೇಟೆ: ಶ್ರೀಮಹಾಲಕ್ಷ್ಮೀಗೆ ಸಹಸ್ರ ಕಮಲ ಪುಷ್ಪಾರ್ಚನೆ

‘ವಿಶ್ವಕರ್ಮರು ಶೈಕ್ಷಣಿಕವಾಗಿ ಮುಂದುವರಿಯಲಿ’

ವಿಶ್ವ ಬ್ರಾಹ್ಮಣ ವಟುಗಳಿಗೆ ಉಪನಯನ
Last Updated 19 ಜನವರಿ 2025, 18:22 IST
‘ವಿಶ್ವಕರ್ಮರು ಶೈಕ್ಷಣಿಕವಾಗಿ ಮುಂದುವರಿಯಲಿ’

ದಾಬಸ್‌ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮೂರನೇ ಚಿರತೆ ಸೆರೆ

ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಾಡಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬುಧವಾರ ಮತ್ತೊಂದು ಚಿರತೆ ಸೆರೆಯಾಗಿದೆ.  
Last Updated 28 ನವೆಂಬರ್ 2024, 0:06 IST
ದಾಬಸ್‌ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮೂರನೇ ಚಿರತೆ ಸೆರೆ
ADVERTISEMENT
ADVERTISEMENT
ADVERTISEMENT