ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Dali Dhananjay

ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ಡಾಲಿಯ ಮೌನದ ನಡುವೆ ಕರತಾಡನ

ಗಂಭೀರ ನಡೆಯೊಂದಿಗೆ ವೇದಿಕೆಯ ಮೇಲೆ ಬಂದರು. ಸಭಿಕರಿಂದ ಸಣ್ಣ ಮಕ್ಕಳು ಪ್ರೀತಿಯಿಂದ ಕೂಗು ಹಾಕಿದರು ’ಡಾಲಿ.. ಡಾಲಿ‘ ಆ ಕಡೆ ಸಣ್ಣದೊಂದು ನೋಟ ಬೀರಿದರು. ಕೈಬೀಸಬೇಕೆಂಬ ಆಸೆಯನ್ನು ಅದುಮಿಟ್ಟು, ಸಭಾ ಮರ್ಯಾದೆಯತ್ತ ಹೆಚ್ಚು ಗಮನಕೊಟ್ಟರು.
Last Updated 4 ಜುಲೈ 2024, 23:47 IST
ಪ್ರಜಾವಾಣಿ ಸಿನಿ ಸಮ್ಮಾನ–2 | ಡಾಲಿಯ ಮೌನದ ನಡುವೆ ಕರತಾಡನ

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.
Last Updated 21 ಜೂನ್ 2024, 23:30 IST
‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಸಂದರ್ಶನ | ನಿರ್ದೇಶನದ ಕನಸು ಹೊತ್ತ ಡಾಲಿ

‘ರತ್ನಾಕರ’, ‘ಶಂಕರ’ ಎಂಬ ಕಾಮನ್‌ಮ್ಯಾನ್‌ ಪಾತ್ರಗಳಲ್ಲಿ ತೆರೆ ಮೇಲೆ ಈಗಾಗಲೇ ಮಿಂಚಿರುವ ಧನಂಜಯ, ‘ಕೋಟಿ’ ಮೂಲಕ ಮತ್ತೊಮ್ಮೆ ಸಾಮಾನ್ಯ ವ್ಯಕ್ತಿಯೊಬ್ಬನ ಕಥೆ ಹೇಳಲು ತೆರೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಜತೆಗೆ ಮಾತುಕತೆ.
Last Updated 14 ಜೂನ್ 2024, 0:30 IST
ಸಂದರ್ಶನ | ನಿರ್ದೇಶನದ ಕನಸು ಹೊತ್ತ ಡಾಲಿ

ಜೂನ್ 14ರಂದು 'ಕೋಟಿ' ಬಿಡುಗಡೆ: ಡಾಲಿ ಧನಂಜಯ್‌, ಮೋಕ್ಷ ಜತೆ ವಿಶೇಷ ಸಂದರ್ಶನ

ಜೂನ್‌ 14ರಂದು ಬಿಡುಗಡೆಗೊಳ್ಳುತ್ತಿರುವ ಕೋಟಿ ಚಿತ್ರದ ಮೇಲೆ ಜನರು ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕ ನಾಯಕಿಯಾದ ಡಾಲಿ ಧನಂಜಯ್‌ ಮತ್ತು ಮೋಕ್ಷ ಕುಶಾಲ್‌ ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆಗೆ ವಿಶೇಷ ಸಂದರ್ಶನ ಇಲ್ಲಿದೆ.
Last Updated 13 ಜೂನ್ 2024, 13:14 IST
ಜೂನ್ 14ರಂದು 'ಕೋಟಿ' ಬಿಡುಗಡೆ: ಡಾಲಿ ಧನಂಜಯ್‌, ಮೋಕ್ಷ ಜತೆ ವಿಶೇಷ ಸಂದರ್ಶನ

PHOTOS: ಡಾಲಿ ಧನಂಜಯ 'ಉತ್ತರಕಾಂಡ'ಕ್ಕೆ ಜೊತೆಯಾದ ತಮಿಳು ನಟಿ ಐಶ್ವರ್ಯ ರಾಜೇಶ್‌

ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದಿಂದ ನಟಿ ರಮ್ಯಾ ಹೊರನಡೆದ ಬಳಿಕ ಆ ಸ್ಥಾನಕ್ಕೆ ಯಾರು ಬರಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
Last Updated 24 ಏಪ್ರಿಲ್ 2024, 14:46 IST
PHOTOS: ಡಾಲಿ ಧನಂಜಯ 'ಉತ್ತರಕಾಂಡ'ಕ್ಕೆ ಜೊತೆಯಾದ ತಮಿಳು ನಟಿ ಐಶ್ವರ್ಯ ರಾಜೇಶ್‌
err

Video | ‘ಕೋಟಿ’ಗಾಗಿ ಧನಂಜಯ ಪರದಾಟ

ಡಾಲಿ ಧನಂಜಯ ಯಾಕಿನ್ನು ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ ಎನ್ನುತ್ತಿರುವಾಗಲೇ ಅವರ ಸಿನಿಮಾವೊಂದು ಸದ್ದು, ಗದ್ದಲವಿಲ್ಲದೆ ಶೂಟಿಂಗ್‌ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಯಾವುದು ಆ ಸಿನಿಮಾ ಅನ್ನೋದಕ್ಕೆ ಈ ಸ್ಟೋರಿ ನೋಡಿ...
Last Updated 19 ಏಪ್ರಿಲ್ 2024, 2:30 IST
Video | ‘ಕೋಟಿ’ಗಾಗಿ ಧನಂಜಯ ಪರದಾಟ

‘ಉತ್ತರಕಾಂಡ’ದ ಲಚ್ಚಿ–ಮಲ್ಲಿಗೆ

ನಟ ‘ಡಾಲಿ’ ಧನಂಜಯ ನಟನೆಯ, ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ವಿಜಯಪುರದಲ್ಲಿ ಆರಂಭವಾಗಿದೆ. ಇದೇ ವೇಳೆ ಚಿತ್ರತಂಡ ತನ್ನ ತಾರಾಬಳಗವನ್ನು ಪರಿಚಯಿಸಲಾರಂಭಿಸಿದೆ.
Last Updated 19 ಏಪ್ರಿಲ್ 2024, 0:04 IST
‘ಉತ್ತರಕಾಂಡ’ದ ಲಚ್ಚಿ–ಮಲ್ಲಿಗೆ
ADVERTISEMENT

ಜೂನ್‌ 14ಕ್ಕೆ ‘ಕೋಟಿ’ ಬಿಡುಗಡೆ

ನಟ ಧನಂಜಯ ನಾಯಕನಾಗಿ ನಟಿಸಿದ್ದ ‘ಗುರುದೇವ ಹೊಯ್ಸಳ’ ಸಿನಿಮಾ ಬಿಡುಗಡೆಯಾಗಿ ವರ್ಷ ಉರುಳಿದೆ. ಇದೀಗ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಜೂನ್‌ 14ರಂದು ‘ಕೋಟಿ’ ಬಿಡುಗಡೆಯಾಗಲಿದೆ.
Last Updated 18 ಏಪ್ರಿಲ್ 2024, 23:55 IST
ಜೂನ್‌ 14ಕ್ಕೆ ‘ಕೋಟಿ’ ಬಿಡುಗಡೆ

ಏ.15ರಿಂದ ‘ಉತ್ತರಕಾಂಡ’ ಪ್ರವೇಶ

‘ರತ್ನನ್‌ ಪ್ರಪಂಚ’ ಸಿನಿಮಾ ಯಶಸ್ಸಿನ ಬಳಿಕ ಕೆ.ಆರ್.ಜಿ ಸ್ಟುಡಿಯೋಸ್, ನಟ ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಿನಿಮಾ ‘ಉತ್ತರಕಾಂಡ’. ಸಿನಿಮಾದ ಪಾತ್ರಗಳಿಗೆ ಇತ್ತೀಚಗಷ್ಟೇ ಅಡಿಷನ್‌ ನಡೆದಿದ್ದು, ಸಿನಿಮಾದ ಚಿತ್ರೀಕರಣ ಏ.15ರಿಂದ ಆರಂಭವಾಗಲಿದೆ.
Last Updated 5 ಏಪ್ರಿಲ್ 2024, 0:30 IST
ಏ.15ರಿಂದ ‘ಉತ್ತರಕಾಂಡ’ ಪ್ರವೇಶ

ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಿಂದ ಹೊರನಡೆದ ನಟಿ ರಮ್ಯಾ

ಹತ್ತು ವರ್ಷಗಳ ಬಳಿಕ ನಟ ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ ರಮ್ಯಾ, ಇದೀಗ ಈ ಚಿತ್ರದಿಂದಲೂ ಹೊರನಡೆದಿರುವುದಾಗಿ ತಿಳಿಸಿದ್ದಾರೆ.
Last Updated 26 ಮಾರ್ಚ್ 2024, 13:20 IST
ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಿಂದ ಹೊರನಡೆದ ನಟಿ ರಮ್ಯಾ
ADVERTISEMENT
ADVERTISEMENT
ADVERTISEMENT