ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dance Bar

ADVERTISEMENT

ನೃತ್ಯ, ಮದ್ಯದ ಪಾರ್ಟಿ ನಡೆಸುತ್ತಿದ್ದ ಬಾರ್‌ ಮೇಲೆ ದಾಳಿ: 104 ಮಂದಿ ವಶ

ನಿಯಮಬಾಹಿರವಾಗಿ ನೃತ್ಯ ಹಾಗೂ ಮದ್ಯದ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ರಾಯಲ್ ಆರ್ಕೆಡ್‌ನ ಜೆಪ್ ಬಾರ್‌ನ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ಮಾಡಿದ್ದು, ₹ 1.83 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
Last Updated 4 ಸೆಪ್ಟೆಂಬರ್ 2022, 22:07 IST
ನೃತ್ಯ,  ಮದ್ಯದ ಪಾರ್ಟಿ ನಡೆಸುತ್ತಿದ್ದ ಬಾರ್‌ ಮೇಲೆ ದಾಳಿ: 104 ಮಂದಿ ವಶ

ಡಾನ್ಸ್ ಬಾರ್ ಮೇಲೆ ದಾಳಿ: 19 ಯುವತಿಯರ ರಕ್ಷಣೆ

ಕಬ್ಬನ್‌ ಪಾರ್ಕ್ ಠಾಣೆ ವ್ಯಾಪ್ತಿಯ ಬ್ರಿಗೇಡ್‌ ರಸ್ತೆಯಲ್ಲಿರುವ ಎಕ್ಸ್‌ಕ್ಯೂಸ್ ಬಾರ್‌ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ಮಾಡಿದ್ದು, ಅರೆನಗ್ನ ನೃತ್ಯ ಮಾಡಲು ಬಳಸಿಕೊಳ್ಳುತ್ತಿದ್ದ 19 ಯುವತಿಯರನ್ನು ರಕ್ಷಿಸಿದ್ದಾರೆ.
Last Updated 21 ಆಗಸ್ಟ್ 2022, 19:31 IST
ಡಾನ್ಸ್ ಬಾರ್ ಮೇಲೆ ದಾಳಿ: 19 ಯುವತಿಯರ ರಕ್ಷಣೆ

ಅರೆನಗ್ನ ನೃತ್ಯ: ಬಾರ್‌ಗಳ ಮೇಲೆ ಪೊಲೀಸರ ದಾಳಿ

ಯುವತಿಯರಿಂದ ಅರೆನಗ್ನ ನೃತ್ಯ ಮಾಡಿಸುತ್ತಿದ್ದ ಆರೋಪದಡಿ ಎರಡು ಬಾರ್‌ಗಳ ಮೇಲೆ ಉಪ್ಪಾರಪೇಟೆ ಪೊಲೀಸರು ದಾಳಿ ಮಾಡಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 4 ಆಗಸ್ಟ್ 2022, 16:20 IST
ಅರೆನಗ್ನ ನೃತ್ಯ: ಬಾರ್‌ಗಳ ಮೇಲೆ ಪೊಲೀಸರ ದಾಳಿ

ಅಕ್ರಮ ಡಾನ್ಸ್‌ ಬಾರ್‌ಗಳಿಗೆ ದಾಳಿ: 66 ಯುವತಿಯರ ರಕ್ಷಣೆ

ಅಕ್ರಮವಾಗಿ ಡಾನ್ಸ್‌ ಬಾರ್‌ ನಡೆಸುತ್ತಿದ್ದ ಮೂರು ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು, 14 ಮಂದಿಯನ್ನು ಬಂಧಿಸಿ ₹ 1.24 ಲಕ್ಷ ವಶಪಡಿಸಿಕೊಂಡಿದ್ದಾರೆ. 66 ಡಾನ್ಸರ್‌ಗಳನ್ನು ರಕ್ಷಿಸಿದ್ದಾರೆ.
Last Updated 10 ಫೆಬ್ರುವರಿ 2020, 1:58 IST
ಅಕ್ರಮ ಡಾನ್ಸ್‌ ಬಾರ್‌ಗಳಿಗೆ ದಾಳಿ: 66 ಯುವತಿಯರ ರಕ್ಷಣೆ

‘ನಂಗಾನಾಚ್’ ನಡೆದರೆ ಹೋಟೆಲ್ ಮೇಲೆ ದಾಳಿ: ಕೇಸರಿ ಒಕ್ಕೂಟ ಎಚ್ಚರಿಕೆ

ಹೊಸ ವರ್ಷಾಚರಣೆ
Last Updated 28 ಡಿಸೆಂಬರ್ 2019, 11:11 IST
‘ನಂಗಾನಾಚ್’ ನಡೆದರೆ ಹೋಟೆಲ್ ಮೇಲೆ ದಾಳಿ:  ಕೇಸರಿ ಒಕ್ಕೂಟ ಎಚ್ಚರಿಕೆ

ಮಹಾರಾಷ್ಟ್ರ: ಡ್ಯಾನ್ಸ್‌ ಬಾರ್‌ಗಳಲ್ಲಿ ನೋಟು ಎರಚುವಂತಿಲ್ಲ; ಮದ್ಯ ಪೂರೈಕೆ ಸರಾಗ

ಡ್ಯಾನ್ಸ್‌ ಬಾರ್‌ಗಳನ್ನು ನಿಯಂತ್ರಿಸಬಹುದೇ ಹೊರತು ನಿಷೇಧಿಸಲು ಸಾಧ್ಯವಿಲ್ಲ. ಮದ್ಯ ಮತ್ತು ನೃತ್ಯ ಒಟ್ಟಿಗೆ ಇರಬಹುದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 17 ಅಕ್ಟೋಬರ್ 2019, 10:03 IST
ಮಹಾರಾಷ್ಟ್ರ: ಡ್ಯಾನ್ಸ್‌ ಬಾರ್‌ಗಳಲ್ಲಿ ನೋಟು ಎರಚುವಂತಿಲ್ಲ; ಮದ್ಯ ಪೂರೈಕೆ ಸರಾಗ

ಡಾನ್ಸ್ ಬಾರ್‌: ಸುಪ್ರೀಂ ಕೋರ್ಟ್‌ ತೀರ್ಪು ಮಾನವೀಯ

ಸರ್ಕಾರಗಳು ಸ್ವಕಲ್ಪಿತ ನೈತಿಕತೆಯನ್ನು ಸಮಾಜದ ಮೇಲೆ ಹೇರುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಿರುವುದು ಗಮನಾರ್ಹ
Last Updated 21 ಆಗಸ್ಟ್ 2019, 1:25 IST
ಡಾನ್ಸ್ ಬಾರ್‌: ಸುಪ್ರೀಂ ಕೋರ್ಟ್‌ ತೀರ್ಪು ಮಾನವೀಯ
ADVERTISEMENT

ಅಕ್ರಮ ‘ಡ್ಯಾನ್ಸ್ ಬಾರ್’; 78 ಯುವತಿಯರ ರಕ್ಷಣೆ

ರವಾನಗಿ ನಿಯಮ ಉಲ್ಲಂಘಿಸಿ ‘ಡ್ಯಾನ್ಸ್ ಬಾರ್‌’ ನಡೆಸುತ್ತಿದ್ದ ‘ಬ್ರಿಗೇಡ್ ನೈಟ್’ ಹಾಗೂ ‘ನೈಟ್ ಕ್ವೀನ್’ ಬಾರ್ ಆ್ಯಂಡ್ ರೆಸ್ಟೊರಂಟ್‌ಗಳ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, 78 ಯುವತಿಯರನ್ನು ರಕ್ಷಿಸಿದ್ದಾರೆ.
Last Updated 29 ಏಪ್ರಿಲ್ 2019, 3:02 IST
ಅಕ್ರಮ ‘ಡ್ಯಾನ್ಸ್ ಬಾರ್’; 78 ಯುವತಿಯರ ರಕ್ಷಣೆ

ಗಾಂಧಿನಗರದಲ್ಲಿ ಅಕ್ರಮ ಡಿಸ್ಕೋಥೆಕ್: ಸಿಸಿಬಿ ದಾಳಿ

ಮಾಲೀಕ ಬಂಧನ, 83 ಗ್ರಾಹಕರು ವಶಕ್ಕೆ
Last Updated 11 ಫೆಬ್ರುವರಿ 2019, 18:39 IST
ಗಾಂಧಿನಗರದಲ್ಲಿ ಅಕ್ರಮ ಡಿಸ್ಕೋಥೆಕ್: ಸಿಸಿಬಿ ದಾಳಿ

‘ಅಶ್ಲೀಲ’ ನಿರ್ಧರಿಸುವ ಮಾನದಂಡ ಯಾವುದು?

ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್‌ಗಳ ಪುನರಾರಂಭಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಒ‍ಪ್ಪಿಗೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಸಾವಿರಾರು ಪ್ರಮುಖ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದಿರುವಾಗ, ಡಾನ್ಸ್ ಬಾರ್‌ನಂಥವು ಆದ್ಯತೆ ಪಡೆಯಬೇಕೇ ಎನ್ನುವುದು ಒಂದು ವಿಚಾರವಾದರೆ, ಸುಪ್ರೀಂ ಕೋರ್ಟ್‌ ಇರುವುದು ಇಂಥವುಗಳನ್ನು ಪರಿಹರಿಸುವುದಕ್ಕಾಗಿಯೇ ಎನ್ನುವುದೂ ವಿಚಾರಣೀಯ!
Last Updated 21 ಜನವರಿ 2019, 2:54 IST
‘ಅಶ್ಲೀಲ’ ನಿರ್ಧರಿಸುವ ಮಾನದಂಡ ಯಾವುದು?
ADVERTISEMENT
ADVERTISEMENT
ADVERTISEMENT