‘ಕಿಂಗ್ ಆಫ್ ಪಾಪ್' ಮೈಕಲ್ ಜಾಕ್ಸನ್ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆ
Michael Jackson Trailer: ಖ್ಯಾತ ಪಾಪ್ ಕಲಾವಿದ ದಿವಂಗತ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತಮ್ಮ ವಿಭಿನ್ನ ನೃತ್ಯಶೈಲಿಯ ಮೂಲಕ ಜಗತ್ತಿನಾದ್ಯಂತ ಹೆಸರುಗಳಿಸಿರುವ ಮೈಕಲ್ ಜಾಕ್ಸನ್ ಅವರು ನಿಧನರಾದರು.Last Updated 5 ಫೆಬ್ರುವರಿ 2026, 7:42 IST