ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Danjaya

ADVERTISEMENT

‘ಅಗ್ರಸೇನ’ನಿಗೆ ಡಾಲಿ ಬಲ!

ಅಮರ್ ವಿರಾಜ್ ಹಾಗೂ ರಚನಾ ದಶರಥ್ ಜೋಡಿಯಾಗಿ ನಟಿಸಿರುವ ‘ಅಗ್ರಸೇನಾ’ ಚಿತ್ರದ ಟ್ರೇಲರ್‌ ಅನ್ನು ನಟ ಡಾಲಿ ಧನಂಜಯ ಇತ್ತೀಚೆಗೆ ಬಿಡುಗಡೆ ಮಾಡಿದರು.
Last Updated 11 ಜೂನ್ 2023, 19:55 IST
‘ಅಗ್ರಸೇನ’ನಿಗೆ ಡಾಲಿ ಬಲ!

‘ಡಾಲಿ’ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾ ದೀಪಾವಳಿಗೆ ತೆರೆಗೆ

ನಟ ‘ಡಾಲಿ’ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Last Updated 12 ಜೂನ್ 2022, 10:48 IST
‘ಡಾಲಿ’ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾ ದೀಪಾವಳಿಗೆ ತೆರೆಗೆ

ಟ್ರೈಲರ್‌ ನೋಡಿ | 21 One Hours: ಕಾಣೆಯಾದ ಹುಡುಗಿಯನ್ನು ಹುಡುಕುತ್ತಾರಾ ಡಾಲಿ?

ಚಂದನವನದ ಡಾಲಿ ಖ್ಯಾತಿಯ ನಟ ಧನಂಜಯ್‌ ಅಭಿನಯಿಸಿರುವ "ಟ್ವೆಂಟಿ ಒನ್ ಅವರ್ಸ್" ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
Last Updated 7 ಮೇ 2022, 7:11 IST
ಟ್ರೈಲರ್‌ ನೋಡಿ | 21 One Hours: ಕಾಣೆಯಾದ ಹುಡುಗಿಯನ್ನು ಹುಡುಕುತ್ತಾರಾ ಡಾಲಿ?

ಹೆಡ್‌ಬುಷ್‌ನಲ್ಲಿ ಕಲಾವಿದರ ದಂಡು

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವರ್ಲ್ಡ್‌’ ಬಿಗ್‌ಬಜೆಟ್‌ ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಒಂದಾಗುತ್ತಿದೆ.
Last Updated 13 ಸೆಪ್ಟೆಂಬರ್ 2021, 6:58 IST
ಹೆಡ್‌ಬುಷ್‌ನಲ್ಲಿ ಕಲಾವಿದರ ದಂಡು

‘ಪುಷ್ಪ’ದಲ್ಲಿ ಡಾಲಿ ಅಲ್ಲ ಜಾಲಿ ರೆಡ್ಡಿ!

ಅಲ್ಲು ಅರ್ಜುನ್‌ ನಾಯಕರಾಗಿ ನಟಿಸುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪ’ದಲ್ಲಿ ನಟ ‘ಡಾಲಿ’ ಧನಂಜಯ್‌ ‘ಜಾಲಿ ರೆಡ್ಡಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 23 ಆಗಸ್ಟ್ 2021, 13:02 IST
‘ಪುಷ್ಪ’ದಲ್ಲಿ ಡಾಲಿ ಅಲ್ಲ ಜಾಲಿ ರೆಡ್ಡಿ!

‘ಪುಷ್ಪ’ದಲ್ಲಿ ಧನಂಜಯ್‌ ನಟನೆ?

ಸುಕುಮಾರ್‌ ಜೊತೆ ಮಾತನಾಡಿದ್ದು ನಿಜ ಎಂದ ಡಾಲಿ
Last Updated 17 ಏಪ್ರಿಲ್ 2020, 8:19 IST
‘ಪುಷ್ಪ’ದಲ್ಲಿ ಧನಂಜಯ್‌ ನಟನೆ?

ಏನಾದರು ಆಗು ಮೊದಲು ಮಾನವನಾಗು: ಸೂಲಿಬೆಲೆಗೆ ಪಾಠ ಹೇಳಿದ ಡಾಲಿ

ಇಟಲಿಯಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆ ಸಂಬಂಧ ಟ್ವೀಟರ್‌ನಲ್ಲಿ ವ್ಯಂಗ್ಯಭರಿತ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ನಟ ಡಾಲಿ ಧನಂಜಯ ಕೂಡ ಚಕ್ರವರ್ತಿಯವರ ಟೀಕಾತ್ಮಕ ಅಭಿಪ್ರಾಯಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಜತೆಗೆ ಮಾನವೀಯತೆ ಪಾಠ ಹೇಳಿದ್ದಾರೆ. ‘ಏನಾದರು ಆಗು ಮೊದಲು ಮಾನವನಾಗು’ ಎಂದುಡಾಲಿ ಧನಂಜಯ್ ಟ್ವೀಟ್‌ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಡಾಲಿ ಅಭಿಪ್ರಾಯದ ಟ್ವೀಟ್‌ ಅನ್ನು 400ಕ್ಕೂ ಹೆಚ್ಚು ಜನರು ರೀ ಟ್ವೀಟ್‌ ಮಾಡಿದ್ದು, ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 17 ಮಾರ್ಚ್ 2020, 13:59 IST
ಏನಾದರು ಆಗು ಮೊದಲು ಮಾನವನಾಗು: ಸೂಲಿಬೆಲೆಗೆ ಪಾಠ ಹೇಳಿದ ಡಾಲಿ
ADVERTISEMENT

ಸಂದರ್ಶನ: ದುನಿಯಾ ಸೂರಿ ಹೇಳಿದ ಮಂಕಿ ಸೀನನ ಕಥೆ

ದುನಿಯಾ ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದ ಡಬ್ಬಿಂಗ್‌ ಮುಗಿದಿದೆ. ಸೆನ್ಸಾರ್‌ ಮುಗಿಸಿಕೊಂಡು ಥಿಯೇಟರ್‌ಗೆ ಬರಲು ಸಿದ್ಧತೆ ನಡೆಸಿದ್ದಾರೆ.
Last Updated 13 ಡಿಸೆಂಬರ್ 2019, 9:10 IST
ಸಂದರ್ಶನ: ದುನಿಯಾ ಸೂರಿ ಹೇಳಿದ ಮಂಕಿ ಸೀನನ ಕಥೆ
ADVERTISEMENT
ADVERTISEMENT
ADVERTISEMENT