ಭಾರತ ಭೇಟಿಗೆ ದೆಹಲಿಗೆ ಬಂದಿಳಿದ ಸೆಶೆಲ್ಸ್ ಪ್ರಧಾನಿಗೆ ಮೋದಿ ಸ್ವಾಗತ
‘ಭಾರತ ಮತ್ತು ಸೆಶೆಲ್ಸ್ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ನನ್ನ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಸೆಶೆಲ್ಸ್ನ ಪ್ರಧಾನಿ ಡ್ಯಾನಿ ಫೌರೆ ಹೇಳಿದರು.Last Updated 25 ಜೂನ್ 2018, 5:35 IST