ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Darjeeling

ADVERTISEMENT

ಪ್ರವಾಹ ಪೀಡಿತ ಡಾರ್ಜಿಲಿಂಗ್‌ಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ

West Bengal Flood: ಪ್ರವಾಹ ಪೀಡಿತ ಪ್ರದೇಶಗಳಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಭೇಟಿ ನೀಡಿದರು. ಇದೇ ವೇಳೆ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿ ಪರಿಹಾರ ಚೆಕ್‌ ವಿತರಿಸಿದರು.
Last Updated 7 ಅಕ್ಟೋಬರ್ 2025, 9:28 IST
ಪ್ರವಾಹ ಪೀಡಿತ ಡಾರ್ಜಿಲಿಂಗ್‌ಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ

ಡಾರ್ಜಿಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: ಮೃತರ ಸಂಖ್ಯೆ 28ಕ್ಕೆ ಏರಿಕೆ

ರಕ್ಷಣಾ ಕಾರ್ಯಾಚರಣೆ ಸೋಮವಾರವೂ ಮುಂದುವರಿಕೆ l ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ
Last Updated 6 ಅಕ್ಟೋಬರ್ 2025, 23:30 IST
ಡಾರ್ಜಿಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: ಮೃತರ ಸಂಖ್ಯೆ 28ಕ್ಕೆ ಏರಿಕೆ

ಡಾರ್ಜಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: 23 ಮಂದಿ ಸಾವು

Darjeeling Landslide:ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಡಾರ್ಜಲಿಂಗ್‌ ಹಾಗೂ ಮಿರಿಕ್‌ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾದ ಭೂಕುಸಿತ ಹಾಗೂ ಪ್ರವಾಹದಿಂದ ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
Last Updated 5 ಅಕ್ಟೋಬರ್ 2025, 15:20 IST
ಡಾರ್ಜಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: 23 ಮಂದಿ ಸಾವು

ಡಾರ್ಜಿಲಿಂಗ್‌ನಲ್ಲಿ ಭಾರಿ ಮಳೆ: ಭೂಕುಸಿತ ಸಂಭವಿಸಿ 9 ಜನರ ಸಾವು

Darjeeling Rain Disaster: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ನಿರಂತರ ಮಳೆಯಿಂದಾಗಿ ಹಲವೆಡೆ ಭೂಕುಸಿತಗಳು ಸಂಭವಿಸಿ, ಮನೆಗಳು ಕೊಚ್ಚಿ ಹೋಗಿವೆ. ರಸ್ತೆಗಳಿಗೆ ಹಾನಿಯಾಗಿದೆ. ದೂರದ ಹಲವೆಡೆ ಸಂಪರ್ಕ ಕಡಿತಗೊಂಡಿದೆ.
Last Updated 5 ಅಕ್ಟೋಬರ್ 2025, 8:08 IST
ಡಾರ್ಜಿಲಿಂಗ್‌ನಲ್ಲಿ ಭಾರಿ ಮಳೆ: ಭೂಕುಸಿತ ಸಂಭವಿಸಿ 9 ಜನರ ಸಾವು

ಗಾಂಧಿ ಭೇಟಿಗೆ 100 ವರ್ಷ: ಡಾರ್ಜಲಿಂಗ್ ಹಿಮಾಲಯನ್ ರೈಲ್ವೆಯಿಂದ ಶತಾಬ್ದಿ ಮಾರ್ಚ್

Mahatma Gandhi Centenary: ಮಹಾತ್ಮಾ ಗಾಂಧಿ ಅವರು 1925ರಲ್ಲಿ ಡಾರ್ಜಲಿಂಗ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿ ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ ವತಿಯಿಂದ ಒಂದು ತಿಂಗಳ ಶತಾಬ್ದಿ ಮಾರ್ಚ್‌ ಆಯೋಜನೆಗೊಂಡಿದೆ.
Last Updated 4 ಅಕ್ಟೋಬರ್ 2025, 10:11 IST
ಗಾಂಧಿ ಭೇಟಿಗೆ 100 ವರ್ಷ: ಡಾರ್ಜಲಿಂಗ್ ಹಿಮಾಲಯನ್ ರೈಲ್ವೆಯಿಂದ ಶತಾಬ್ದಿ ಮಾರ್ಚ್

ಪ. ಬಂಗಾಳ: ಪಕ್ಷದ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ BJP ಶಾಸಕ

ಡಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಾಜು ಬಿಸ್ತಾ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಬಿಜೆಪಿಯ ಕುರ್ಸೆಯಾಂಗ್ ಕ್ಷೇತ್ರದ ಶಾಸಕ ಬಿಷ್ಣು ಪ್ರಸಾದ್‌ ಸೋಮವಾರ ಘೋಷಿಸಿದ್ದಾರೆ.
Last Updated 25 ಮಾರ್ಚ್ 2024, 10:18 IST
ಪ. ಬಂಗಾಳ: ಪಕ್ಷದ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ BJP ಶಾಸಕ

ಭೂಕುಸಿತ: ಡಾರ್ಜಿಲಿಂಗ್‌ನ ರಾಷ್ಟ್ರೀಯ ಹೆದ್ದಾರಿಗೆ ಹಾನಿ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗ ಬಹುತೇಕ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 25 ಜೂನ್ 2021, 9:20 IST
ಭೂಕುಸಿತ: ಡಾರ್ಜಿಲಿಂಗ್‌ನ ರಾಷ್ಟ್ರೀಯ ಹೆದ್ದಾರಿಗೆ ಹಾನಿ
ADVERTISEMENT

ಮಹಾನಂದ ಅಭಯಾರಣ್ಯದಲ್ಲಿ 20ರಿಂದ ಮೊದಲ ‘ಹಕ್ಕಿ ಹಬ್ಬ‘

ಡಾರ್ಜಿಲಿಂಗ್ ವನ್ಯಜೀವಿ ವಲಯದ ಆಯೋಜನೆ
Last Updated 18 ಜನವರಿ 2021, 6:37 IST
ಮಹಾನಂದ ಅಭಯಾರಣ್ಯದಲ್ಲಿ 20ರಿಂದ ಮೊದಲ ‘ಹಕ್ಕಿ ಹಬ್ಬ‘

ಪಶ್ಚಿಮ ಬಂಗಾಳ| ಎನ್‌ಡಿಎ ತೊರೆದ ಜಿಜೆಎಂ, ಟಿಎಂಸಿ ಜತೆಗೆ ಮೈತ್ರಿ

ಬಹುಕಾಲದಿಂದಲೂ ಬಿಜೆಪಿ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಗೋರ್ಖಾ ಮುಕ್ತಿ ಮೋರ್ಚಾ (ಜಿಜೆಎಂ) ಬುಧವಾರ ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಜೊತೆಗೆ ಕೈಜೋಡಿಸಿದೆ. 2017ರಲ್ಲಿ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ನಡೆದಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದ ನಂತರ ಭೂಗತರಾಗಿದ್ದ ಜಿಜೆಎಂನ ನಾಯಕ ಬಿಮಲ್‌ ಗುರುಂಗ್‌ ಬುಧವಾರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಲ್ಲದೆ, ಜಿಜೆಎಂ ಎನ್‌ಡಿಎ ಮೈತ್ರಿಕೂಟ ತೊರೆಯುತ್ತಿರುವುದಾಗಿ ಘೋಷಿಸಿದರು. ‘ಡಾರ್ಜಿಲಿಂಗ್‌ಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ಯಾವ ಮಾರ್ಗಗಳೂ ಉಳಿದಿಲ್ಲ,’ ಎಂದು ಬಿಮಲ್‌ ಗುರುಂಗ್‌ ಹೇಳಿದರು.
Last Updated 22 ಅಕ್ಟೋಬರ್ 2020, 7:36 IST
ಪಶ್ಚಿಮ ಬಂಗಾಳ| ಎನ್‌ಡಿಎ ತೊರೆದ ಜಿಜೆಎಂ, ಟಿಎಂಸಿ ಜತೆಗೆ ಮೈತ್ರಿ

ಡಾರ್ಜಿಲಿಂಗ್ ಪ್ರತ್ಯೇಕತೆ ಕೂಗು

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರವನ್ನು ವಿಭಜಿಸಿದ ಬಳಿಕ ಡಾರ್ಜಿಲಿಂಗ್ ಅನ್ನೂ ವಿಧಾನಸಭೆ ಸಹಿತ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ಬೇಡಿಕೆ ವ್ಯಕ್ತವಾಗಿದೆ.
Last Updated 6 ಆಗಸ್ಟ್ 2019, 19:20 IST
fallback
ADVERTISEMENT
ADVERTISEMENT
ADVERTISEMENT