ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Darling Krishna

ADVERTISEMENT

ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್–ಡಾರ್ಲಿಂಗ್ ಕೃಷ್ಣ ದಂಪತಿ

ಚಂದನವನದ ತಾರೆಯರಾದ ನಟಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Last Updated 8 ಮಾರ್ಚ್ 2024, 7:53 IST
ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್–ಡಾರ್ಲಿಂಗ್ ಕೃಷ್ಣ ದಂಪತಿ

Video | Exclusive Interview: ಶುಗರ್‌ ಫ್ಯಾಕ್ಟರಿ ಚಿತ್ರತಂಡದ ಜೊತೆ ಪ್ರಜಾವಾಣಿ

2021ರಲ್ಲಿ ಸೆಟ್ಟೇರಿದ್ದ ನಟ ಡಾರ್ಲಿಂಗ್‌ ಕೃಷ್ಣ ನಟನೆಯ ‘ಶುಗರ್‌ ಫ್ಯಾಕ್ಟರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೇ ನ.24ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ದೀಪಕ್ ಅರಸ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು ಟ್ರೇಲರ್‌ ಮೂಲಕವೇ ಜನರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
Last Updated 19 ನವೆಂಬರ್ 2023, 8:18 IST
Video | Exclusive Interview: ಶುಗರ್‌ ಫ್ಯಾಕ್ಟರಿ ಚಿತ್ರತಂಡದ ಜೊತೆ ಪ್ರಜಾವಾಣಿ

ನವೆಂಬರ್ 24ಕ್ಕೆ ತೆರೆಯುತ್ತೆ ‘ಶುಗರ್‌ ಫ್ಯಾಕ್ಟರಿ’: ಸೋನಲ್‌, ಕೃಷ್ಣ ನಟನೆ

ಸೋನಲ್‌, ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ
Last Updated 16 ಅಕ್ಟೋಬರ್ 2023, 18:45 IST
ನವೆಂಬರ್ 24ಕ್ಕೆ ತೆರೆಯುತ್ತೆ ‘ಶುಗರ್‌ ಫ್ಯಾಕ್ಟರಿ’: ಸೋನಲ್‌,  ಕೃಷ್ಣ ನಟನೆ

ಇದು ಸಿದ್ದೇಗೌಡನ ಮಗ ‘ರಾಮ’ನ ಕಥೆ

‘ಲವ್‌ 360’ ಬಳಿಕ ನಿರ್ದೇಶಕ ಶಶಾಂಕ್‌ ಆ್ಯಕ್ಷನ್‌ ಕಟ್‌ ಹೇಳಿರುವ ಹೊಸ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಇದೇ ಜುಲೈ 28ಕ್ಕೆ ರಿಲೀಸ್‌ ಆಗಲಿದ್ದು, ಚಿತ್ರದ ಟ್ರೈಲರ್‌ ಅನ್ನು ನಟ ಸುದೀಪ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು.
Last Updated 16 ಜುಲೈ 2023, 9:52 IST
ಇದು ಸಿದ್ದೇಗೌಡನ ಮಗ ‘ರಾಮ’ನ ಕಥೆ

‘ಲವ್‌ಬರ್ಡ್ಸ್‌’ನಲ್ಲಿ ಮತ್ತೆ ಒಂದಾದ ಡಾರ್ಲಿಂಗ್‌ ಕೃಷ್ಣ–ಮಿಲನ ನಾಗರಾಜ್‌!

‘ಲವ್‌ ಮಾಕ್ಟೇಲ್‌’ ಸಿನಿಮಾ ಬಳಿಕ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಜೋಡಿಯು ‘ಲವ್‌ ಬರ್ಡ್ಸ್‌’ ಆಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರದಲ್ಲಿನ ಮಿಲನ ಅವರ ಪಾತ್ರ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಚಿತ್ರತಂಡವು ಪೋಸ್ಟರ್‌ ಮೂಲಕ ಉತ್ತರಿಸಿದೆ.
Last Updated 12 ಜನವರಿ 2023, 19:30 IST
‘ಲವ್‌ಬರ್ಡ್ಸ್‌’ನಲ್ಲಿ ಮತ್ತೆ ಒಂದಾದ ಡಾರ್ಲಿಂಗ್‌ ಕೃಷ್ಣ–ಮಿಲನ ನಾಗರಾಜ್‌!

ಲವ್‌ಸ್ಟೋರಿ ಟ್ರ್ಯಾಕ್‌ ಬಿಟ್ಟು...

ಲವ್‌ಸ್ಟೋರಿ ಸಿನಿಮಾಗಳಲ್ಲೇ ಮುಳುಗಿರುವ ನಟ ‘ಡಾರ್ಲಿಂಗ್‌’ ಕೃಷ್ಣ ಈ ಟ್ರ್ಯಾಕ್‌ನಿಂದ ಕೊಂಚ ಹೊರಹೆಜ್ಜೆ ಇಡುವ ಯೋಚನೆಯಲ್ಲಿದ್ದಾರೆ. ‘ಮಿ.ಬ್ಯಾಚುಲರ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕ ಕೃಷ್ಣ ಅವರು ತಮ್ಮ ಹಿಂದಿನ ಹೆಜ್ಜೆಗಳು, ಮುಂದಿನ ಕನಸನ್ನು ಬಿಚ್ಚಿಟ್ಟಿದ್ದಾರೆ...
Last Updated 6 ಜನವರಿ 2023, 0:59 IST
ಲವ್‌ಸ್ಟೋರಿ ಟ್ರ್ಯಾಕ್‌ ಬಿಟ್ಟು...

ಇದೇ ಸಿನಿಮಾ ಸಂಭಾವನೆಯಿಂದ ಆಗಿದ್ದು ‘ಲವ್‌ ಮಾಕ್ಟೆಲ್‌’: ಡಾರ್ಲಿಂಗ್‌ ಕೃಷ್ಣ

2020ರಲ್ಲಿ ತೆರೆಕಂಡ ‘ಲವ್‌ ಮಾಕ್ಟೆಲ್‌’ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್‌ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿದ ಚಿತ್ರ. ಡಾರ್ಲಿಂಗ್‌ ಕೃಷ್ಣ ಸ್ವತಃ ನಿರ್ದೇಶನಕ್ಕಿಳಿದು, ಈ ಚಿತ್ರವನ್ನು ನಿರ್ಮಾಣ ಮಾಡಿದ್ದರ ಹಿಂದೆ ಕಥೆಯೊಂದಿದೆ. ಅದನ್ನು ಇದೀಗ ‘Mr. ಬ್ಯಾಚುಲರ್’ ಆಗಿ ಕೃಷ್ಣ ತೆರೆದಿಟ್ಟಿದ್ದಾರೆ.
Last Updated 12 ಡಿಸೆಂಬರ್ 2022, 7:46 IST
ಇದೇ ಸಿನಿಮಾ ಸಂಭಾವನೆಯಿಂದ ಆಗಿದ್ದು ‘ಲವ್‌ ಮಾಕ್ಟೆಲ್‌’: ಡಾರ್ಲಿಂಗ್‌ ಕೃಷ್ಣ
ADVERTISEMENT

‘ಕೌಸಲ್ಯಾ ಸುಪ್ರಜಾ ರಾಮ’ನಾಗಿ ಡಾರ್ಲಿಂಗ್ ಕೃಷ್ಣ

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಚಿತ್ರಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಅದಕ್ಕೀಗ ಡಾರ್ಲಿಂಗ್‌ ಕೃಷ್ಣ ಅವರ ‘ಕೌಸಲ್ಯಾ ಸುಪ್ರಜಾ ರಾಮ’ ಹೊಸ ಸೇರ್ಪಡೆ.
Last Updated 17 ಅಕ್ಟೋಬರ್ 2022, 6:37 IST
‘ಕೌಸಲ್ಯಾ ಸುಪ್ರಜಾ ರಾಮ’ನಾಗಿ ಡಾರ್ಲಿಂಗ್ ಕೃಷ್ಣ

ನವೆಂಬರ್‌ 11ಕ್ಕೆ ‘ದಿಲ್‌ ಪಸಂದ್‌’

ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸಿರುವ ‘ದಿಲ್ ಪಸಂದ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನವೆಂಬರ್‌ 11ಕ್ಕೆ ಚಿತ್ರಮಂದಿರಕ್ಕೆ ಪ್ರವೇಶಿಸಲಿದೆಯಂತೆ.
Last Updated 5 ಅಕ್ಟೋಬರ್ 2022, 6:46 IST
ನವೆಂಬರ್‌ 11ಕ್ಕೆ ‘ದಿಲ್‌ ಪಸಂದ್‌’

ಡಾರ್ಲಿಂಗ್‌ ಕೃಷ್ಣ ನಟನೆಯ ‘ದಿಲ್‌ಪಸಂದ್‌’ ನವೆಂಬರ್‌ 11ಕ್ಕೆ ತೆರೆಗೆ

ಈ ಬಾರಿ ವರ್ಷಾಂತ್ಯಕ್ಕೆ ಕನ್ನಡದ ಪ್ರೇಕ್ಷಕರಿಗೆ ಸಿನಿಮಾ ಹಬ್ಬ. ಸಾಲು ಸಾಲು ಕನ್ನಡ ಚಿತ್ರಗಳು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಈ ಸಾಲಿಗೆ ಇನ್ನೆರಡು ಚಿತ್ರಗಳು ಸೇರ್ಪಡೆಯಾಗಿವೆ. ಡಾರ್ಲಿಂಗ್‌ ಕೃಷ್ಣ ನಟನೆಯ ‘ದಿಲ್‌ಪಸಂದ್‌’ ಹಾಗೂ ಶ್ರೇಯಸ್ ಕೆ. ಮಂಜು ನಟನೆಯ ‘ರಾಣ’ ಸಿನಿಮಾ ನವೆಂಬರ್‌ 11ಕ್ಕೆ ಬಿಡುಗಡೆಯಾಗಲಿವೆ.
Last Updated 12 ಸೆಪ್ಟೆಂಬರ್ 2022, 6:44 IST
ಡಾರ್ಲಿಂಗ್‌ ಕೃಷ್ಣ ನಟನೆಯ ‘ದಿಲ್‌ಪಸಂದ್‌’ ನವೆಂಬರ್‌ 11ಕ್ಕೆ ತೆರೆಗೆ
ADVERTISEMENT
ADVERTISEMENT
ADVERTISEMENT