‘ವಾಮನ’ ಟ್ರೈಲರ್ ಬಿಡುಗಡೆಗೆ ಬಾರದ ದರ್ಶನ್: ಚಿತ್ರಮಂದಿರದ ಕುರ್ಚಿ,ಗೇಟ್‌ಗೆ ಹಾನಿ
ಪ್ರಸನ್ನ ಚಿತ್ರಮಂದಿರದಲ್ಲಿ ಗುರುವಾರ ‘ವಾಮನ’ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಅಭಿಮಾನಿಗಳು ಕುರ್ಚಿಗಳು, ಕಿಟಕಿ ಬಾಗಿಲು ಹಾಗೂ ಗೇಟ್‌ಗಳನ್ನು ಮುರಿದು ಹಾನಿ ಮಾಡಿದ್ದಾರೆ.Last Updated 27 ಮಾರ್ಚ್ 2025, 16:22 IST