ಗುರುವಾರ, 3 ಜುಲೈ 2025
×
ADVERTISEMENT

data protection

ADVERTISEMENT

ಸಂಪಾದಕೀಯ | ದತ್ತಾಂಶ ರಕ್ಷಣೆಗೆ ಕರಡು ನಿಯಮ: ಕೆಲವು ಕಳವಳಗಳಿಗೆ ಸ್ಪಂದನ ಬೇಕಿದೆ

ದತ್ತಾಂಶ ರಕ್ಷಣಾ ಮಂಡಳಿಯನ್ನು ಸ್ವತಂತ್ರ ಸಂಸ್ಥೆಯನ್ನಾಗಿ ರಚಿಸುವ ಪ್ರಸ್ತಾವ ನಿಯಮಗಳಲ್ಲಿ ಇದೆ. ಆದರೆ, ಈ ಮಂಡಳಿಯ ಸ್ವರೂಪ ಹಾಗೂ ಅದಕ್ಕೆ ಇರುವ ಅಧಿಕಾರ ಕಳವಳಕ್ಕೆ ಕಾರಣವಾಗಿವೆ
Last Updated 9 ಜನವರಿ 2025, 23:30 IST
ಸಂಪಾದಕೀಯ | ದತ್ತಾಂಶ ರಕ್ಷಣೆಗೆ ಕರಡು ನಿಯಮ: ಕೆಲವು ಕಳವಳಗಳಿಗೆ ಸ್ಪಂದನ ಬೇಕಿದೆ

ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಕಾಯ್ದೆಯ ಕರಡು ಬಿಡುಗಡೆ; ದಂಡದ ಉಲ್ಲೇಖವಿಲ್ಲ

ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಕಾಯ್ದೆಯ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕುರಿತು ಯಾವುದೇ ಉಲ್ಲೇಖವಿಲ್ಲ.
Last Updated 3 ಜನವರಿ 2025, 16:08 IST
ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಕಾಯ್ದೆಯ ಕರಡು ಬಿಡುಗಡೆ; ದಂಡದ ಉಲ್ಲೇಖವಿಲ್ಲ

ಸಂಪಾದಕೀಯ: ನಾಗರಿಕರ ವೈಯಕ್ತಿಕ ದತ್ತಾಂಶ ರಕ್ಷಿಸದ ದತ್ತಾಂಶ ಸಂರಕ್ಷಣಾ ಕಾಯ್ದೆ

ಸಂಸತ್ತು ಅಂಗೀಕರಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಕೂಡ ಮಾಡಿರುವ ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಕಾಯ್ದೆಯು ಹಲವು ಪರಿಷ್ಕರಣೆಗಳಿಗೆ ಒಳಗಾಗಿದ್ದರೂ ಮಹತ್ವದ ಕೆಲವು ವಿಚಾರಗಳಲ್ಲಿ ಲೋಪಗಳು ಉಳಿದಿವೆ.
Last Updated 13 ಆಗಸ್ಟ್ 2023, 23:31 IST
ಸಂಪಾದಕೀಯ: ನಾಗರಿಕರ ವೈಯಕ್ತಿಕ ದತ್ತಾಂಶ ರಕ್ಷಿಸದ ದತ್ತಾಂಶ ಸಂರಕ್ಷಣಾ ಕಾಯ್ದೆ

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ದೇಶದ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಣೆಗೊಳಿಸುವ ಇರಾದೆ ಈ ಕಾನೂನಿಗೆ ಇದ್ದು, ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡರೆ ಅಂಥ ಕಂಪನಿಗಳಿಗೆ ₹ 250 ಕೋಟಿವರೆಗೆ ದಂಡ ವಿಧಿಸುವ ಅವಕಾಶ ಇದೆ.
Last Updated 12 ಆಗಸ್ಟ್ 2023, 11:29 IST
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ಡೇಟಾ ಪ್ರೊಟೆಕ್ಷನ್‌ ಬಿಲ್‌ – ಆರ್‌ಟಿಐ ಕಾರ್ಯಕರ್ತರ ವಿರೋಧವೇಕೆ ?

ಡೇಟಾ ಪ್ರೊಟೆಕ್ಷನ್‌ ಬಿಲ್‌ – ಆರ್‌ಟಿಐ ಕಾರ್ಯಕರ್ತರ ವಿರೋಧವೇಕೆ ?
Last Updated 8 ಆಗಸ್ಟ್ 2023, 16:02 IST
ಡೇಟಾ ಪ್ರೊಟೆಕ್ಷನ್‌ ಬಿಲ್‌ – ಆರ್‌ಟಿಐ ಕಾರ್ಯಕರ್ತರ ವಿರೋಧವೇಕೆ ?

ಸಂಪಾದಕೀಯ: ದತ್ತಾಂಶ ಸಂರಕ್ಷಣಾ ಮಸೂದೆ– ಲೋಪ ಸರಿಪಡಿಸಿಕೊಳ್ಳಬೇಕಿದೆ

ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
Last Updated 14 ಜುಲೈ 2023, 0:43 IST
ಸಂಪಾದಕೀಯ: ದತ್ತಾಂಶ ಸಂರಕ್ಷಣಾ ಮಸೂದೆ– ಲೋಪ ಸರಿಪಡಿಸಿಕೊಳ್ಳಬೇಕಿದೆ

ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ಸಂಪುಟ ಅಸ್ತು

ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ಕೇಂದ್ರ ಸಚಿವ ಸಂ‍ಪುಟವು ಬುಧವಾರ ಅನುಮೋದನೆ ನೀಡಿದ್ದು,‌ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸುವ ನಿರೀಕ್ಷೆ ಇದೆ.
Last Updated 5 ಜುಲೈ 2023, 20:30 IST
ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ಸಂಪುಟ ಅಸ್ತು
ADVERTISEMENT

67 ಕೋಟಿ ಜನರ ವೈಯಕ್ತಿಕ ಮಾಹಿತಿ ಕಳವು, ಮಾರಾಟ ಆರೋಪ: ವ್ಯಕ್ತಿ ಬಂಧನ

ಸೈಬರಾಬಾದ್‌ ಪೊಲೀಸರ ಕಾರ್ಯಾಚರಣೆ * ಇಬ್ಬರು ಆರೋಪಿಗಳಿಗಾಗಿ ಶೋಧ
Last Updated 2 ಏಪ್ರಿಲ್ 2023, 12:50 IST
67 ಕೋಟಿ ಜನರ ವೈಯಕ್ತಿಕ ಮಾಹಿತಿ ಕಳವು, ಮಾರಾಟ ಆರೋಪ: ವ್ಯಕ್ತಿ ಬಂಧನ

ಪ್ರಚಲಿತ podcast: ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಜನವರಿ 2023, 4:55 IST
ಪ್ರಚಲಿತ podcast: ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ
ADVERTISEMENT
ADVERTISEMENT
ADVERTISEMENT