ಸೋಮವಾರ, 15 ಡಿಸೆಂಬರ್ 2025
×
ADVERTISEMENT

dating

ADVERTISEMENT

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ; 58 ಗ್ರಾಂ ಚಿನ್ನಾಭರಣ ದೋಚಿ ಪರಾರಿ

Online Fraud: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯು ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು, ಪ್ರಜ್ಞೆ ತಪ್ಪಿಸಿ ₹10,000 ನಗದು ಹಾಗೂ 58 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.
Last Updated 11 ನವೆಂಬರ್ 2025, 18:49 IST
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ; 58 ಗ್ರಾಂ ಚಿನ್ನಾಭರಣ ದೋಚಿ ಪರಾರಿ

EaseMyTrip ಸಹ ಸಂಸ್ಥಾಪಕನ ಜೊತೆ ಡೇಟಿಂಗ್ ವದಂತಿ: ಕಂಗನಾ ಸ್ಪಷ್ಪನೆ

ಈಸ್‌ ಮೈ ಟ್ರಿಪ್‌ ಸಹ ಸಂಸ್ಥಾಪಕ ನಿಶಾಂತ್‌ ಪಿಟ್ಟಿ ಜೊತೆ ಬಾಲಿವುಡ್ ನಟಿ ಕಂಗನಾ ರನೌತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ವದಂತಿಗಳಿಗೆ ಕಂಗನಾ ಸ್ಪಷ್ಟನೆ ನೀಡಿದ್ದಾರೆ.
Last Updated 24 ಜನವರಿ 2024, 13:04 IST
EaseMyTrip ಸಹ ಸಂಸ್ಥಾಪಕನ ಜೊತೆ ಡೇಟಿಂಗ್ ವದಂತಿ: ಕಂಗನಾ ಸ್ಪಷ್ಪನೆ

ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
Last Updated 9 ಆಗಸ್ಟ್ 2023, 2:55 IST
ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಡೇಟಿಂಗ್ ಆ್ಯಪ್‌ ಸ್ನೇಹ: ₹ 15.37 ಲಕ್ಷ ವಂಚನೆ

ಡೇಟಿಂಗ್ ಆ್ಯಪ್‌ ಸ್ನೇಹ: ₹ 15.37 ಲಕ್ಷ ವಂಚನೆ
Last Updated 14 ಮೇ 2023, 21:07 IST
ಡೇಟಿಂಗ್ ಆ್ಯಪ್‌ ಸ್ನೇಹ: ₹ 15.37 ಲಕ್ಷ ವಂಚನೆ

ಮದುವೆಯಾಗಲು ಇಷ್ಟವಿತ್ತು, ಡೇಟಿಂಗ್‌ ಬೇಡ ಎಂದಿದ್ದೆ : ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್‌ ತಮ್ಮ ಪ್ರೀತಿ ಮತ್ತು ವೈವಾಹಿಕ ಬದುಕಿನ ಕೆಲವು ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ‘ನಾನು ನಿನ್ನನ್ನು ಮದುವೆಯಾಗಲು ಇಷ್ಟಪಡುತ್ತೇನೆ, ಡೇಟಿಂಗ್‌ ನಡೆಸಲು ನನಗೆ ಇಷ್ಟವಿಲ್ಲ‘ ಎಂದು ಮದುವೆಗೆ ಮೊದಲು ತಮ್ಮ ಪತ್ನಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
Last Updated 24 ಏಪ್ರಿಲ್ 2023, 7:26 IST
ಮದುವೆಯಾಗಲು ಇಷ್ಟವಿತ್ತು, ಡೇಟಿಂಗ್‌ ಬೇಡ ಎಂದಿದ್ದೆ : ಯಜುವೇಂದ್ರ ಚಾಹಲ್

ಭಾರತದಲ್ಲಿ ಹೆಚ್ಚಾಗುತ್ತಿದೆ ವರ್ಚುವಲ್ ಡೇಟಿಂಗ್ ನಡೆಸುವವರ ಪ್ರಮಾಣ

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶಾಪಿಂಗ್, ಸೋಶಿಯೊ ಗ್ಯಾದರಿಂಗ್ ನಂತಹ ಚಟುವಟಿಕೆಗಳು ವರ್ಚುವಲ್ ಆಗಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಡೇಟಿಂಗ್ ಅಥವಾ ಸಹ ಜೀವನ ಕೂಡ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವರ್ಚುವಲ್‌ ಆಗಿನೇ (ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ) ಹೆಚ್ಚು ಬಳಕೆಯಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.
Last Updated 13 ಫೆಬ್ರುವರಿ 2023, 11:13 IST
ಭಾರತದಲ್ಲಿ ಹೆಚ್ಚಾಗುತ್ತಿದೆ ವರ್ಚುವಲ್ ಡೇಟಿಂಗ್ ನಡೆಸುವವರ ಪ್ರಮಾಣ

ನಟಿ ಕೃತಿ ಜೊತೆಗಿನ ಡೇಟಿಂಗ್ ಕುರಿತು ಪ್ರಭಾಸ್ ಸ್ಪಷ್ಟನೆ

ನಟಿ ಕೃತಿ ಸೈನಾನ್ ಜೊತೆಗಿನ ಡೇಟಿಂಗ್‌ಗೆ ಸಂಬಂಧಿಸಿದಂತೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಸ್ಪಷ್ಟನೆ ನೀಡಿದ್ದಾರೆ.
Last Updated 31 ಡಿಸೆಂಬರ್ 2022, 9:43 IST
ನಟಿ ಕೃತಿ ಜೊತೆಗಿನ ಡೇಟಿಂಗ್ ಕುರಿತು ಪ್ರಭಾಸ್ ಸ್ಪಷ್ಟನೆ
ADVERTISEMENT

ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ಆನ್‌ಲೈನ್ ಡೇಟಿಂಗ್ ಸೌಲಭ್ಯ!

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಜಿಯೋ ಪಾರ್ಸಿ ಯೋಜನೆ ಭಾಗವಾಗಿ ಜಾರಿ
Last Updated 17 ಜುಲೈ 2022, 16:00 IST
ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ಆನ್‌ಲೈನ್ ಡೇಟಿಂಗ್ ಸೌಲಭ್ಯ!

ವಿಕ್ರಮ್ ಭಟ್‌ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

ಬಾಲಿವುಡ್‌ನ ಸಿಂಗಲ್ ಮದರ್ ಹಾಗೂ ಗ್ಲಾಮರ್‌ ನಡೆ ನುಡಿಗೆ ಹೆಸರಾದ, ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೇನ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Last Updated 15 ಜುಲೈ 2022, 14:29 IST
ವಿಕ್ರಮ್ ಭಟ್‌ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

ಮದುವೆಯಾಗಿಲ್ಲ, ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ

ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ರೂವಾರಿ ಮತ್ತು ಮೊದಲ ಅಧ್ಯಕ್ಷ ಲಲಿತ್ ಕುಮಾರ್‌ ಮೋದಿ ಜತೆ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದು, ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ಕುರಿತು ಸಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
Last Updated 15 ಜುಲೈ 2022, 14:20 IST
ಮದುವೆಯಾಗಿಲ್ಲ, ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ
ADVERTISEMENT
ADVERTISEMENT
ADVERTISEMENT