ಮದ್ದೂರು ಘಟನೆಗೆ ಪೊಲೀಸರೇ ಕಾರಣ | ಸಿಪಿಐ ಅರೆಹುಚ್ಚ: ಮಾಜಿ ಶಾಸಕ ಡಿ.ಸಿ.ತಮ್ಮಣ್ಣ
Former MLA Criticism: ಮದ್ದೂರು ಗಲಭೆಗೆ ಪೊಲೀಸರೇ ಕಾರಣವೆಂದು ಡಿ.ಸಿ. ತಮ್ಮಣ್ಣ ಆರೋಪಿಸಿ, ಸಿಪಿಐ ಅವರನ್ನು ಅರೆಹುಚ್ಚ ಎಂದು ಕಿಡಿಕಾರಿದರು. ಮೆರವಣಿಗೆಯಲ್ಲಿ ಬಿಗುವು ಉಂಟಾಗಿ ಲಾಠಿ ಚಾರ್ಜ್ ನಡೆಸಲಾಯಿತುLast Updated 8 ಸೆಪ್ಟೆಂಬರ್ 2025, 10:12 IST