ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

DCM

ADVERTISEMENT

ಜುಲೈ 29ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಮಂಗಳವಾರ (ಜುಲೈ 29) ತೆರಳುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
Last Updated 28 ಜುಲೈ 2024, 14:39 IST
ಜುಲೈ 29ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ

ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ: ಸಚಿವರಿಗೆ ಡಿಸಿಎಂ ಸೂಚನೆ

‘ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವು ಒದಗಿಸಿಕೊಡಬೇಕು’ ಎಂದು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
Last Updated 28 ಜುಲೈ 2024, 14:22 IST
ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ: ಸಚಿವರಿಗೆ ಡಿಸಿಎಂ ಸೂಚನೆ

ತಮಿಳುನಾಡು: ಉದಯನಿಧಿಗೆ ಡಿಸಿಎಂ ಪಟ್ಟ?

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ತಮ್ಮ ಪುತ್ರ, ಕ್ರೀಡಾ ಸಚಿವ ಉದಯನಿಧಿ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆಯಿದೆ.
Last Updated 18 ಜುಲೈ 2024, 16:18 IST
ತಮಿಳುನಾಡು: ಉದಯನಿಧಿಗೆ ಡಿಸಿಎಂ ಪಟ್ಟ?

ವಾಲ್ಮೀಕಿ ನಿಗಮ ಹಗರಣ: CM, DCM ಹೆಸರು ಹೇಳಲು ಅಧಿಕಾರಿಗಳಿಗೆ ED ಒತ್ತಡ– ಸಚಿವರು

‘ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯವು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಸಿದ್ದರಾಮಯ್ಯ ಸಂಪುಟದ ಐವರು ಸಚಿವರು ಗಂಭೀರ ಆರೋಪ ಮಾಡಿದರು.
Last Updated 18 ಜುಲೈ 2024, 10:02 IST
ವಾಲ್ಮೀಕಿ ನಿಗಮ ಹಗರಣ: CM, DCM ಹೆಸರು ಹೇಳಲು ಅಧಿಕಾರಿಗಳಿಗೆ ED ಒತ್ತಡ– ಸಚಿವರು

ತಪ್ಪು ಮಾಹಿತಿ ನೀಡದಂತೆ ಸಿಎಂ, ಡಿಸಿಎಂ ಕಡಿವಾಣ ಹಾಕಲಿ: ದಿನೇಶ್ ಗೂಳಿಗೌಡ

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಯಾರೂ ತಪ್ಪು ಮಾಹಿತಿ ನೀಡದಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಕ್ಷಣ ಕಡಿವಾಣ ಹಾಕಬೇಕು’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ.
Last Updated 13 ಜುಲೈ 2024, 19:36 IST
ತಪ್ಪು ಮಾಹಿತಿ ನೀಡದಂತೆ ಸಿಎಂ, ಡಿಸಿಎಂ ಕಡಿವಾಣ ಹಾಕಲಿ: ದಿನೇಶ್ ಗೂಳಿಗೌಡ

ಭೈರಾಪಟ್ಟಣದಲ್ಲಿ ಜ‌ನಸ್ಪಂದನ: ಅಹವಾಲು ಸ್ವೀಕರಿಸಿದ DCM ಡಿ.ಕೆ.ಶಿವಕುಮಾರ್‌

ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಪ ಮುಖ್ಯವಾಗಿಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
Last Updated 2 ಜುಲೈ 2024, 9:13 IST
ಭೈರಾಪಟ್ಟಣದಲ್ಲಿ ಜ‌ನಸ್ಪಂದನ: ಅಹವಾಲು ಸ್ವೀಕರಿಸಿದ DCM ಡಿ.ಕೆ.ಶಿವಕುಮಾರ್‌

ಸಿಎಂ ಹುದ್ದೆ ವಿಚಾರ | ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ: ಚಲುವರಾಯಸ್ವಾಮಿ

‘ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.
Last Updated 29 ಜೂನ್ 2024, 9:45 IST
ಸಿಎಂ ಹುದ್ದೆ ವಿಚಾರ | ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ: ಚಲುವರಾಯಸ್ವಾಮಿ
ADVERTISEMENT

ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ: ಸಚಿವ ಕೆ.ಎನ್. ರಾಜಣ್ಣ

‘ಬಾಯಿಗೆ ಬೀಗ ಎಲ್ಲರೂ ಹಾಕಿಕೊಳ್ಳಬೇಕು. ಎಲ್ಲರೂ ಸುಮ್ಮನೆ ಇದ್ದರೆ ನಾನೂ ಸುಮ್ಮನೆ ಇರುತ್ತೇನೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
Last Updated 29 ಜೂನ್ 2024, 9:32 IST
ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ: ಸಚಿವ ಕೆ.ಎನ್. ರಾಜಣ್ಣ

ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆಗೆ ಹೈಕಮಾಂಡ್ ಕಡಿವಾಣ ಅಗತ್ಯ: ಬಾಲಕೃಷ್ಣ

ಸಮುದಾಯದ ಅಭಿಲಾಷೆ ತಿಳಿಸಿರುವ ಸ್ವಾಮೀಜಿ ಮಾತು ತಪ್ಪಲ್ಲ
Last Updated 28 ಜೂನ್ 2024, 9:06 IST
ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆಗೆ ಹೈಕಮಾಂಡ್ ಕಡಿವಾಣ ಅಗತ್ಯ: ಬಾಲಕೃಷ್ಣ

ಸಿಎಂ, ಡಿಸಿಎಂ ಹುದ್ದೆ ಕುರಿತು ಸಾರ್ವಜನಿಕ ಚರ್ಚೆ ಸರಿಯಲ್ಲ: ದಿನೇಶ್ ಗುಂಡೂರಾವ್

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ನಾಯಕರು ಸಾರ್ವಜನಿಕ ಚರ್ಚೆ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 28 ಜೂನ್ 2024, 7:46 IST
ಸಿಎಂ, ಡಿಸಿಎಂ ಹುದ್ದೆ ಕುರಿತು ಸಾರ್ವಜನಿಕ ಚರ್ಚೆ ಸರಿಯಲ್ಲ: ದಿನೇಶ್ ಗುಂಡೂರಾವ್
ADVERTISEMENT
ADVERTISEMENT
ADVERTISEMENT