ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DCW

ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ತುರ್ತು ಅಗತ್ಯ: ಡಿಸಿಡಬ್ಲ್ಯೂ

ರಾಜಧಾನಿ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗೆ ತುರ್ತು ಗಮನಹರಿಸಬೇಕಾದ ಅಗತ್ಯವಿದೆ ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಹೇಳಿದ್ದಾರೆ.
Last Updated 19 ಜೂನ್ 2023, 15:38 IST
ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ತುರ್ತು ಅಗತ್ಯ: ಡಿಸಿಡಬ್ಲ್ಯೂ

ಶುಭಮನ್‌ ಗಿಲ್‌ ತಂಗಿಗೆ ಜಾಲತಾಣಗಳಲ್ಲಿ ನಿಂದನೆ; ದೆಹಲಿ ಮಹಿಳಾ ಆಯೋಗ ಗರಂ

ಆರ್‌ಸಿಬಿ ಸೋಲಿನಿಂದ ಹತಾಶೆಗೊಂಡ ಕೆಲವರು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್‌ ಹಾಗೂ ಸಹೋದರಿ ಶಹನೀಲ್‌ ಗಿಲ್‌ ಅವರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದರು
Last Updated 24 ಮೇ 2023, 14:32 IST
ಶುಭಮನ್‌ ಗಿಲ್‌ ತಂಗಿಗೆ ಜಾಲತಾಣಗಳಲ್ಲಿ ನಿಂದನೆ; ದೆಹಲಿ ಮಹಿಳಾ ಆಯೋಗ ಗರಂ

ಬಾಲ್ಯದಲ್ಲಿ ತಂದೆಯಿಂದ ಲೈಂಗಿಕ ದೌರ್ಜನ್ಯ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

ಮಹಿಳಾ ಆಯೋಗ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಪ್ರಶಸ್ತಿ ಪುರಸ್ಕೃತ ಮಹಿಳೆಯರ ಹೋರಾಟದ ಕಥೆಗಳು ತಮ್ಮನ್ನು ಭಾವುಕರನ್ನಾಗಿಸಿದವು. ತಮ್ಮ ತಂದೆಯಿಂದ ಲೈಂಗಿಕ ದೌರ್ಜನ್ಯ ಮತ್ತು ನಂತರದ ಹೋರಾಟವನ್ನು ನೆನಪಿಸಿದವು ಎಂದು ಅವರು ಹೇಳಿದ್ದಾರೆ.
Last Updated 11 ಮಾರ್ಚ್ 2023, 14:07 IST
ಬಾಲ್ಯದಲ್ಲಿ ತಂದೆಯಿಂದ ಲೈಂಗಿಕ ದೌರ್ಜನ್ಯ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

ಧೋನಿ, ಕೊಹ್ಲಿ ಪತ್ನಿ, ಪುತ್ರಿಯರಿಗೆ ನಿಂದನೆ: FIR ದಾಖಲಿಸಲು ಮಹಿಳಾ ಆಯೋಗ ಸೂಚನೆ

ಕ್ರಿಕೆಟಿಗರಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರ ಪತ್ನಿ ಮತ್ತು ಮಕ್ಕಳನ್ನು ಗುರಿಯಾಗಿಸಿ 'ಸ್ತ್ರೀ ದ್ವೇಷಿ' ಹೇಳಿಕೆಗಳನ್ನು ನೀಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯೂ) ನಗರ ಪೊಲೀಸರಿಗೆ ನೋಟಿಸ್‌ ನೀಡಿದೆ.
Last Updated 12 ಜನವರಿ 2023, 10:29 IST
ಧೋನಿ, ಕೊಹ್ಲಿ ಪತ್ನಿ, ಪುತ್ರಿಯರಿಗೆ ನಿಂದನೆ: FIR ದಾಖಲಿಸಲು ಮಹಿಳಾ ಆಯೋಗ ಸೂಚನೆ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಕ್ರಮಕ್ಕೆ ಆಗ್ರಹಿಸಿ ಯೋಗಿಗೆ ಮಹಿಳಾ ಆಯೋಗದ ಪತ್ರ

ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ವರದಿಯಾಗಿರುವ 13 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ (ಡಿಸಿಡಬ್ಲ್ಯು) ಪತ್ರ ಬರೆದಿದ್ದಾರೆ.
Last Updated 6 ಜೂನ್ 2022, 15:15 IST
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಕ್ರಮಕ್ಕೆ ಆಗ್ರಹಿಸಿ ಯೋಗಿಗೆ ಮಹಿಳಾ ಆಯೋಗದ ಪತ್ರ

ಬಲವಂತವಾಗಿ ಪತ್ನಿಗೆ ಆ್ಯಸಿಡ್ ಕುಡಿಸಿದ ಪತಿ: ಮಧ್ಯಪ್ರದೇಶ ಸಿಎಂಗೆ ಆಯೋಗದ ಪತ್ರ

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿರುವ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಸದ್ಯ ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಯೋಗ ತಿಳಿಸಿದೆ.
Last Updated 20 ಜುಲೈ 2021, 17:04 IST
ಬಲವಂತವಾಗಿ ಪತ್ನಿಗೆ ಆ್ಯಸಿಡ್ ಕುಡಿಸಿದ ಪತಿ: ಮಧ್ಯಪ್ರದೇಶ ಸಿಎಂಗೆ ಆಯೋಗದ ಪತ್ರ

ಶಿಕ್ಷೆ ಜಾರಿಗೆ ವಿಳಂಬ: ಮಹಿಳಾ ಆಯೋಗದ ಮೊರೆ ಹೋದ ನಿರ್ಭಯಾ ತಾಯಿ

ಶಿಕ್ಷೆ ಜಾರಿಗೆ ವಿಳಂಬ
Last Updated 11 ಸೆಪ್ಟೆಂಬರ್ 2018, 11:54 IST
ಶಿಕ್ಷೆ ಜಾರಿಗೆ ವಿಳಂಬ: ಮಹಿಳಾ ಆಯೋಗದ ಮೊರೆ ಹೋದ ನಿರ್ಭಯಾ ತಾಯಿ
ADVERTISEMENT

ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಗ್ಯ ಸ್ಥಿತಿ ಗಂಭೀರ

ಬಾಲಕಿಯ ಕುಟುಂಬಕ್ಕೆ ಮನೆ ಇಲ್ಲ. ಅವರು ದೆಹಲಿಯ ಮಿಂಟೊ ರಸ್ತೆಯ, ಕಾಳಿ ಮಂದಿರ ಬಳಿಯ ಪಾದಚಾರಿ ಮಾರ್ಗ(‘ಫುಟ್‌ಪಾತ್‌’) ಮೇಲೆ ವಾಸವಾಗಿದ್ದರು. ಆಟವಾಡುತ್ತಿದ್ದ ಸ್ಥಳದಿಂದಕಾಣೆಯಾಗಿದ್ದ ಬಾಲಕಿ, ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ರಾತ್ರಿ 11.30ರ ವೇಳೆಗೆ ಪತ್ತೆಯಾಗಿದ್ದು, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 17 ಜುಲೈ 2018, 2:52 IST
ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಗ್ಯ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT