ಗುರುವಾರ, 3 ಜುಲೈ 2025
×
ADVERTISEMENT

Death Certificate

ADVERTISEMENT

ಆರ್.ಜಿ ಕರ್ ಪ್ರಕರಣ: 7 ತಿಂಗಳ ಬಳಿಕ ಪೋಷಕರಿಗೆ ಮರಣ ಪ್ರಮಾಣ ಪತ್ರ ಹಸ್ತಾಂತರ

ಕೋಲ್ಕತ್ತದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ 7 ತಿಂಗಳ ಬಳಿಕ, ಪಶ್ಚಿಮ ಬಂಗಾಳ ಸರ್ಕಾರ ಪೋಷಕರಿಗೆ ಮರಣ ಪ್ರಮಾಣಪತ್ರ ಹಸ್ತಾಂತರಿಸಿದೆ.
Last Updated 20 ಮಾರ್ಚ್ 2025, 5:00 IST
ಆರ್.ಜಿ ಕರ್ ಪ್ರಕರಣ: 7 ತಿಂಗಳ ಬಳಿಕ ಪೋಷಕರಿಗೆ ಮರಣ ಪ್ರಮಾಣ ಪತ್ರ ಹಸ್ತಾಂತರ

ಜನನ, ಮರಣ ಪ್ರಮಾಣಪತ್ರ ‘ದುಬಾರಿ’!

ಶುಲ್ಕವನ್ನು ಒಮ್ಮೆಲೇ 10 ಪಟ್ಟು ಹೆಚ್ಚಿಸಿದ ಸರ್ಕಾರ; ಜನರಿಗೆ ತೊಂದರೆ
Last Updated 15 ಫೆಬ್ರುವರಿ 2025, 4:42 IST
ಜನನ, ಮರಣ ಪ್ರಮಾಣಪತ್ರ ‘ದುಬಾರಿ’!

ಉ.ಪ್ರದೇಶ: ಲಂಚ ನೀಡದ್ದಕ್ಕೆ ಸಿಟ್ಟು; ಬದುಕಿರುವವರ ಹೆಸರಲ್ಲಿ ಮರಣ ಪ್ರಮಾಣಪತ್ರ!

ಲಂಚ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಾದ ಪಂಚಾಯಿತಿ ಕಾರ್ಯದರ್ಶಿಯೊಬ್ಬರು, ಬದುಕಿರುವ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣಪತ್ರ ವಿತರಿಸಿರುವ ಪ್ರಕರಣ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ವರದಿಯಾಗಿದೆ.
Last Updated 8 ಜನವರಿ 2025, 14:09 IST
ಉ.ಪ್ರದೇಶ: ಲಂಚ ನೀಡದ್ದಕ್ಕೆ ಸಿಟ್ಟು; ಬದುಕಿರುವವರ ಹೆಸರಲ್ಲಿ ಮರಣ ಪ್ರಮಾಣಪತ್ರ!

ಆಸ್ತಿ ಕಬಳಿಸಲು ಬದುಕಿರುವ ಮಹಿಳೆಗೆ ಮರಣ ಪ್ರಮಾಣ ಪತ್ರ!

ಬದುಕಿರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಕಬಳಿಸಲು ಪ್ರಕರಣ ಸಖರಾಯಪಟ್ಟಣ ಹೋಬಳಿ ಗುಂಡಸಾಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
Last Updated 2 ಡಿಸೆಂಬರ್ 2024, 15:44 IST
ಆಸ್ತಿ ಕಬಳಿಸಲು ಬದುಕಿರುವ ಮಹಿಳೆಗೆ ಮರಣ ಪ್ರಮಾಣ ಪತ್ರ!

ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸಲು ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
Last Updated 30 ಅಕ್ಟೋಬರ್ 2024, 7:08 IST
ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜುಲೈನಿಂದ ಗ್ರಾ.ಪಂಗಳಲ್ಲೇ ಜನನ, ಮರಣ ನೋಂದಣಿ

ಬಳ್ಳಾರಿ: ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಜುಲೈನಿಂದ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಗಳೇ ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ತಿಳಿಸಿದ್ದಾರೆ.
Last Updated 30 ಜೂನ್ 2024, 6:25 IST
fallback

ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ–ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 24 ಜೂನ್ 2024, 15:46 IST
ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ
ADVERTISEMENT

ಕೊಪ್ಪ: ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ

ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆದಾಡ ಬೇಕಾದ ಸ್ಥಿತಿ ಕೊಪ್ಪ ತಾಲ್ಲೂಕಿನಲ್ಲಿದೆ. ತಾಯಿಯೊಬ್ಬರು ತಮ್ಮ ಮಗನ ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳಿಂದ ಅಲೆಯುತ್ತಿದ್ದಾರೆ.
Last Updated 10 ಫೆಬ್ರುವರಿ 2024, 5:08 IST
ಕೊಪ್ಪ: ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ

ಮರಣ ಪ್ರಮಾಣ ಪತ್ರಕ್ಕೆ ₹5 ಸಾವಿರ ಲಂಚ: ಇಬ್ಬರ ಬಂಧನ

ಲೋಕಾಯುಕ್ತ ಬಲೆಗೆ ಸಾಂಖ್ಯಿಕ ನಿರೀಕ್ಷಕ, ಕಂಪ್ಯೂಟರ್ ಆಪರೇಟರ್
Last Updated 3 ಆಗಸ್ಟ್ 2023, 13:44 IST
ಮರಣ ಪ್ರಮಾಣ ಪತ್ರಕ್ಕೆ ₹5 ಸಾವಿರ ಲಂಚ: ಇಬ್ಬರ ಬಂಧನ

ರಾಮನಗರ | ಬದುಕಿದ್ದಾಗಲೇ ಮರಣ ಪ್ರಮಾಣಪತ್ರ!

ಹಾರೋಹಳ್ಳಿ ನಿವಾಸಿ ರುದ್ರಮ್ಮ ಹೆಸರಿನಲ್ಲಿ ನೀಡಿಕೆ: ತನಿಖೆಗೆ ಕುಟುಂಬಸ್ಥರ ಒತ್ತಾಯ
Last Updated 4 ಮಾರ್ಚ್ 2023, 0:45 IST
ರಾಮನಗರ | ಬದುಕಿದ್ದಾಗಲೇ ಮರಣ ಪ್ರಮಾಣಪತ್ರ!
ADVERTISEMENT
ADVERTISEMENT
ADVERTISEMENT