ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

death tragedy

ADVERTISEMENT

ಚಾಲಕನ ಎಡವಟ್ಟು: ತೆಲಂಗಾಣದಲ್ಲಿ ಕಾರಿನ ಕಿಟಕಿಗೆ ಕುತ್ತಿಗೆ ಸಿಲುಕಿ, ಬಾಲಕಿ ಸಾವು!

ಕಾರಿನ ಕಿಟಕಿ ಕ್ಲೋಸ್‌ ಮಾಡುತ್ತಿದ್ದಾಗ 9 ವರ್ಷದ ಬಾಲಕಿಯ ಕುತ್ತಿಗೆ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಸೂರ್ಯಪೇಟ್‌ ಜಿಲ್ಲೆಯಲ್ಲಿ ವರದಿಯಾಗಿದೆ.
Last Updated 23 ಮೇ 2023, 9:52 IST
ಚಾಲಕನ ಎಡವಟ್ಟು: ತೆಲಂಗಾಣದಲ್ಲಿ ಕಾರಿನ ಕಿಟಕಿಗೆ ಕುತ್ತಿಗೆ ಸಿಲುಕಿ, ಬಾಲಕಿ ಸಾವು!

ಯಾದಗಿರಿ| ಉಪನ್ಯಾಸಕಿ ಸಾವು: ಪ್ರಕರಣ ದಾಖಲು

ಇಲ್ಲಿನ ಎಸ್.ಕೆ ಶಿಕ್ಷಣ ಸಂಸ್ಥೆಯ ಕಾಲೇಜನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಿವೇದಿತಾ ನರಸಿಂಹಭಟ್ (24) ಎಂಬುವರು ಸೋಮವಾರ ನಿಧನರಾಗಿದ್ದು ಈ ಬಗ್ಗೆ ಮೃತರ ತಂದೆ ನರಸಿಂಹಭಟ್ ಸಂಶಯ ವ್ಯಕ್ತಪಡಿಸಿ ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 20 ಏಪ್ರಿಲ್ 2023, 5:35 IST
ಯಾದಗಿರಿ|  ಉಪನ್ಯಾಸಕಿ ಸಾವು: ಪ್ರಕರಣ ದಾಖಲು

ಕಾರು ಡಿಕ್ಕಿ: ಮೇಳದ ಸಿಬ್ಬಂದಿ ಸಾವು

ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿಯೊಬ್ಬರು ಮುಕ್ಕ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಶುಕ್ರವಾರ ಮೃತಪಟ್ಟಿದ್ದಾರೆ.
Last Updated 16 ಏಪ್ರಿಲ್ 2023, 5:09 IST
fallback

ದೊಡ್ಡಬಳ್ಳಾಪುರ: ಚಾಕುವಿನಿಂದ ಇರಿದು ಹೆಂಡತಿ ಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯ
Last Updated 13 ಏಪ್ರಿಲ್ 2023, 6:15 IST
ದೊಡ್ಡಬಳ್ಳಾಪುರ: ಚಾಕುವಿನಿಂದ ಇರಿದು ಹೆಂಡತಿ ಹತ್ಯೆ

ಮ್ಯಾನ್ಮಾರ್‌ ಸೇನೆಯಿಂದ ವಾಯುದಾಳಿ; ಸುಮಾರು 50 ಮಂದಿ ಸಾವು

ಗ್ರಾಮವೊಂದರ ಮೇಲೆ ವಾಯುದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಾಗಿ ಮ್ಯಾನ್ಮಾರ್‌ನ ಸೇನಾ ಆಡಳಿತವು ಒಪ್ಪಿಕೊಂಡಿದೆ.
Last Updated 12 ಏಪ್ರಿಲ್ 2023, 13:03 IST
ಮ್ಯಾನ್ಮಾರ್‌ ಸೇನೆಯಿಂದ ವಾಯುದಾಳಿ; ಸುಮಾರು 50 ಮಂದಿ ಸಾವು

ತೆಲಂಗಾಣ: ಕುಡಿದ ಮತ್ತಿನಲ್ಲಿ ಪತ್ನಿ, ಮಗಳನ್ನು ಕೊಂದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಭೂಪಾಲಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
Last Updated 30 ಮಾರ್ಚ್ 2023, 11:27 IST
ತೆಲಂಗಾಣ: ಕುಡಿದ ಮತ್ತಿನಲ್ಲಿ ಪತ್ನಿ, ಮಗಳನ್ನು ಕೊಂದ ವ್ಯಕ್ತಿ!

ಚಿಕ್ಕಜಾಜೂರು| ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯಿಂದ ಕಪಾಳಮೋಕ್ಷ: ಪತ್ನಿ ಸಾವು

ಸರಿಯಾಗಿ ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಪತಿ, ಪತ್ನಿ ಜಗಳ ಸಾವಿನಲ್ಲಿ ಅಂತ್ಯಕಂಡಿದೆ.
Last Updated 27 ಮಾರ್ಚ್ 2023, 6:04 IST
ಚಿಕ್ಕಜಾಜೂರು| ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯಿಂದ ಕಪಾಳಮೋಕ್ಷ: ಪತ್ನಿ ಸಾವು
ADVERTISEMENT

ಮಹಾರಾಷ್ಟ್ರ: ಸಹಜೀವನ ಸಂಗಾತಿಯಿಂದಲೇ ಮಹಿಳೆಯ ಹತ್ಯೆ, ಆರೋಪಿ ಬಂಧನ

ಮಹಾರಾಷ್ಟ್ರದ ಥಾಣೆ ನಗರದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರನ್ನು ಆಕೆಯ ಸಹಜೀವನ ಸಂಗಾತಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಮಾರ್ಚ್ 2023, 12:32 IST
 ಮಹಾರಾಷ್ಟ್ರ: ಸಹಜೀವನ ಸಂಗಾತಿಯಿಂದಲೇ ಮಹಿಳೆಯ ಹತ್ಯೆ, ಆರೋಪಿ ಬಂಧನ

ವಿಜಯಪುರ: ಬಾವಿಯಲ್ಲಿ ಅಪರಿಚಿತ ಜೋಡಿ ಶವ ಪತ್ತೆ

ತಿಕೋಟಾ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶಿರನಾಳ ರಸ್ತೆಯಲ್ಲಿರುವ ಬಾವಿಯೊಂದರಲ್ಲಿ ಅಪರಿಚಿತ ಜೋಡಿ ಶವ ಪತ್ತೆಯಾಗಿದೆ.
Last Updated 19 ಮಾರ್ಚ್ 2023, 14:45 IST
ವಿಜಯಪುರ: ಬಾವಿಯಲ್ಲಿ ಅಪರಿಚಿತ ಜೋಡಿ ಶವ ಪತ್ತೆ

ರಾಜಸ್ಥಾನದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಡೆತ್ ನೋಟ್‌ ಪತ್ತೆ

10ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಒತ್ತಡದ ಕಾರಣದಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 16 ಮಾರ್ಚ್ 2023, 10:40 IST
ರಾಜಸ್ಥಾನದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಡೆತ್ ನೋಟ್‌ ಪತ್ತೆ
ADVERTISEMENT
ADVERTISEMENT
ADVERTISEMENT