ಚರ್ಚಾ ಸ್ಪರ್ಧೆ: ಲಕ್ಷ್ಮೀ ರಾಜ್ಯಕ್ಕೆ ತೃತೀಯ
ಧಾರವಾಡದಲ್ಲಿ ಜರುಗಿದ ಸಹಕಾರ ಮಹಾಮಂಡಳದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ಕಲಾ ಕಾಲೇಜಿನ ಪಿಯು ಪ್ರಥಮ ವರ್ಷದ ವಿದ್ಯಾರ್ಥಿನಿ ಲಕ್ಷ್ಮೀ ಪಾಟೀಲ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.Last Updated 2 ಫೆಬ್ರುವರಿ 2025, 16:36 IST