ಎಸ್ಆರ್ಎಫ್ಐ ಅಧ್ಯಕ್ಷರಾಗಿ ಸಾರಂಗಿ ಆಯ್ಕೆ
ಭಾರತ ಸ್ಕ್ವಾಷ್ ರಾಕೆಟ್ಸ್ ಫೆಡರೇಷನ್ (ಎಸ್ಆರ್ಎಫ್ಐ) ಅಧ್ಯಕ್ಷರಾಗಿ ಶನಿವಾರ ದೇಬೇಂದ್ರನಾಥ ಸಾರಂಗಿ ಮರುಆಯ್ಕೆಯಾದರು. ರಾಷ್ಟ್ರೀಯ ತರಬೇತುದಾರ ಸೈರಸ್ ಪೊಂಚಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.Last Updated 16 ಜೂನ್ 2019, 20:14 IST