ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :

Deepavali Festival 2019

ADVERTISEMENT

ಹಿಮಗಿರಿಯ ಕಂದರ

ಬೋಗಿ ‘ಹೂ’ಗುಟ್ಟುವ ಮೊದಲೆ ನಾನೇ ಹೌದು ಎಂದೆ ಹಲ್ಕಿರಿದೆ ಅದಾಗಲೇ ನನ್ನ ಹಲ್ಲುಗಳು ಕೀಸುಗಟ್ಟಲು ಪ್ರಾರಂಭಿಸಿದ್ದವು.
Last Updated 30 ನವೆಂಬರ್ 2019, 19:30 IST
ಹಿಮಗಿರಿಯ ಕಂದರ

ಒಂದು ಹೆಜ್ಜೆ

‘ಸರಿಯಾಗಿ ಕೇಳಿಸ್ಕೊಳಿ, ನಿಮ್ಮ ಜಾತಿ ಗೊತ್ತಾದ್ರೆ ಸ್ಟೂಡೆಂಟ್ಸ್ ನಿಮ್ಮ ಊಟವನ್ನ ಮೂಸಿ ಸಹ ನೋಡಲ್ಲ’ ಅಂದುಬಿಟ್ಟರು. ನನಗೆ ಆಘಾತವಾಯಿತು. ಆ ಮಾತುಗಳನ್ನು ಸಹಿಸಲಾಗಲಿಲ್ಲ. ಒಳಗೆಲ್ಲ ವಿದ್ಯುತ್ ಸಂಚಾರ ವಾದಂತಾಯಿತು..
Last Updated 30 ನವೆಂಬರ್ 2019, 19:30 IST
ಒಂದು ಹೆಜ್ಜೆ

ದೀಪಾವಳಿ: ಈ ವರ್ಷ ಮಾಲಿನ್ಯ ಕಡಿಮೆ

ಕಳೆದ ವರ್ಷದ ದೀಪಾವಳಿ ಸಂದರ್ಭಕ್ಕೆ ಹೋಲಿಸಿದರೆ, ಈ ಬಾರಿ ದೀಪಾವಳಿ ವೇಳೆ ನಗರದಲ್ಲಿನ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ.
Last Updated 31 ಅಕ್ಟೋಬರ್ 2019, 2:54 IST
ದೀಪಾವಳಿ: ಈ ವರ್ಷ ಮಾಲಿನ್ಯ ಕಡಿಮೆ

ದೀಪಾವಳಿ: ಶಬ್ದಮಾಲಿನ್ಯ ಕೊಂಚ ಇಳಿಕೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ದೀಪಾವಳಿ ಸಂದರ್ಭದಲ್ಲಿ ನಗರದಲ್ಲಿ ಶಬ್ದಮಾಲಿನ್ಯದ ಪ್ರಮಾಣ 65.81ರಷ್ಟು ದಾಖಲಾಗಿದೆ. ಕಳೆದ ವರ್ಷ 67.4 ಡೆಸಿಬೆಲ್‌ನಷ್ಟಿತ್ತು.
Last Updated 30 ಅಕ್ಟೋಬರ್ 2019, 15:23 IST
ದೀಪಾವಳಿ: ಶಬ್ದಮಾಲಿನ್ಯ ಕೊಂಚ ಇಳಿಕೆ

ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

ಗೋದನ್ ಪೂಜೆ ಮೆರುಗು, ಕಾಡಿನಿಂದ ಹೂವು ತಂದು ಹಂಚಿದ ಯುವತಿಯರು
Last Updated 30 ಅಕ್ಟೋಬರ್ 2019, 10:40 IST
ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ: ಮಾಲಿನ್ಯ ಮಟ್ಟದಲ್ಲಿ ಅಲ್ಪ ಹೆಚ್ಚಳ

ದೀಪಾವಳಿ ಸಂದರ್ಭದಲ್ಲಿ ಆಗುತ್ತಿದ್ದ ವಾಯುಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿಯ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ
Last Updated 30 ಅಕ್ಟೋಬರ್ 2019, 4:48 IST
ದೀಪಾವಳಿ: ಮಾಲಿನ್ಯ ಮಟ್ಟದಲ್ಲಿ ಅಲ್ಪ ಹೆಚ್ಚಳ

ಅಕ್ರಮ ಚಟುವಟಿಕೆ ದೂರು ಬಂದರೆ ತ್ವರಿತ ಕ್ರಮ

ಆಶ್ರಯ ಕಾಲೊನಿ ನಿವಾಸಿಗಳೊಂದಿಗೆ ದೀಪಾವಳಿ ಆಚರಿಸಿದ ಡಾ.ಸಿ.ಬಿ.ವೇದಮೂರ್ತಿ
Last Updated 29 ಅಕ್ಟೋಬರ್ 2019, 16:10 IST
ಅಕ್ರಮ ಚಟುವಟಿಕೆ ದೂರು ಬಂದರೆ ತ್ವರಿತ ಕ್ರಮ
ADVERTISEMENT

ಮುಳ್ಳೂರು: ಶಾಲೆಯಲ್ಲಿ ಹಸಿರು ದೀಪಾವಳಿ

ಬಣ್ಣ ಬಣ್ಣದ ದೀಪಗಳನ್ನು ಹಚ್ಚಿ ಸಂಭ್ರಮಿಸಿದ ವಿದ್ಯಾರ್ಥಿಗಳು
Last Updated 29 ಅಕ್ಟೋಬರ್ 2019, 16:07 IST
ಮುಳ್ಳೂರು: ಶಾಲೆಯಲ್ಲಿ ಹಸಿರು ದೀಪಾವಳಿ

ಯಡಬೆಟ್ಟ: ವಿಜೃಂಭಣೆಯ ದೀಪಾವಳಿ ರಥೋತ್ಸವ

ಮಹದೇಶ್ವರನಿಗೆ ವಿಶೇಷ ಪೂಜೆ: ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು
Last Updated 29 ಅಕ್ಟೋಬರ್ 2019, 14:58 IST
ಯಡಬೆಟ್ಟ: ವಿಜೃಂಭಣೆಯ ದೀಪಾವಳಿ ರಥೋತ್ಸವ

ಬೆಳಕಿನ ಹಬ್ಬದಲ್ಲಿ ಹೋರಿಗಳ ಕಾದಾಟ

Last Updated 29 ಅಕ್ಟೋಬರ್ 2019, 14:08 IST
fallback
ADVERTISEMENT
ADVERTISEMENT
ADVERTISEMENT