ಭಾನುವಾರ, 9 ನವೆಂಬರ್ 2025
×
ADVERTISEMENT

Deepavali Festival2018

ADVERTISEMENT

ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

Home Decoration Ideas: ದೀಪಾವಳಿಯಲ್ಲಿ ಮನೆಯ ಅಂದ ಹೆಚ್ಚಿಸಲು ಬಣ್ಣದ ಕಾಗದ, ಕತ್ತರಿ, ಗಮ್ ಹಾಗೂ ಎಲ್‌ಇಡಿ ಲೈಟ್ ಬಳಸಿ ಸುಂದರ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ.
Last Updated 10 ಅಕ್ಟೋಬರ್ 2025, 6:30 IST
ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಟ್ರಂಪ್

ಟ್ವೀಟ್‌ನಲ್ಲಿ ಹಿಂದೂಗಳನ್ನು ಉಲ್ಲೇಖಿಸದ್ದಕ್ಕೆ ನೆಟ್ಟಿಗರ ಸಿಟ್ಟು
Last Updated 14 ನವೆಂಬರ್ 2018, 20:19 IST
ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಟ್ರಂಪ್

ಏರ್‌ ಇಂಡಿಯಾ ನೌಕರರ ಮುಷ್ಕರ: ವಿಮಾನ ಹಾರಾಟದಲ್ಲಿ ವ್ಯತ್ಯಯ

ದೀಪಾವಳಿಗೆ ಬೋನಸ್ ನೀಡದ ಕಾರಣಕ್ಕೆ ಏರ್ ಇಂಡಿಯಾ ನೌಕರರ ಗುಂಪೊಂದು ಗುರುವಾರ ದಿಢೀರ್ ಮುಷ್ಕರ ನಡೆಸಿತು. ಇದರಿಂದ, 10 ದೇಶೀಯ ಮತ್ತು ಮೂರು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮೂರು ಗಂಟೆ ವಿಳಂಬವಾಯಿತು ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ನವೆಂಬರ್ 2018, 20:34 IST
fallback

ರಾಕೆಟ್ ಬಡಿದು ಯುವತಿ ಕಣ್ಣಿಗೆ ಗಾಯ

ರಸ್ತೆಯಲ್ಲಿ ಹೋಗುತ್ತಿದ್ದಾಗ ರಾಕೆಟ್ (ಪಟಾಕಿ) ಬಂದು ಬಡಿದ ಕಾರಣ 28 ವರ್ಷದ ಯುವತಿ ನಾಗವೇಣಿ ಅವರ ಬಲಗಣ್ಣಿಗೆ ತೀವ್ರ ಗಾಯವಾಗಿದೆ.
Last Updated 8 ನವೆಂಬರ್ 2018, 20:29 IST
ರಾಕೆಟ್ ಬಡಿದು ಯುವತಿ ಕಣ್ಣಿಗೆ ಗಾಯ

ಎಲ್ಲೆಲ್ಲೂ ದೀಪಾವಳಿ ಸಂಭ್ರಮ; ಮೈದಾನದಲ್ಲಿ ಎಮ್ಮೆಗಳ ಕರಿ ಹರಿದ ಗೌಳಿಗರು

ಪಟಾಕಿ ಹಚ್ಚಿ ನಲಿದ ಮಕ್ಕಳು
Last Updated 8 ನವೆಂಬರ್ 2018, 14:45 IST
ಎಲ್ಲೆಲ್ಲೂ ದೀಪಾವಳಿ ಸಂಭ್ರಮ; ಮೈದಾನದಲ್ಲಿ ಎಮ್ಮೆಗಳ ಕರಿ ಹರಿದ ಗೌಳಿಗರು

ವಿಶ್ವಸಂಸ್ಥೆ: ‘ದೀಪಾವಳಿ’ಅಂಚೆ ಚೀಟಿ ಬಿಡುಗಡೆ

ವಿಶ್ವಸಂಸ್ಥೆಯ ಈ ನಿರ್ಧಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದೆ.
Last Updated 7 ನವೆಂಬರ್ 2018, 19:45 IST
ವಿಶ್ವಸಂಸ್ಥೆ: ‘ದೀಪಾವಳಿ’ಅಂಚೆ ಚೀಟಿ ಬಿಡುಗಡೆ

ದೀಪಾವಳಿಗೆ ಕುಸಿದ ಪಟಾಕಿ ಮಾರಾಟ

ಗಗನಕ್ಕೇರಿದ ಬೆಲೆಯಿಂದ ಬೇಸರಗೊಂಡಿರುವ ಗ್ರಾಹಕ
Last Updated 4 ನವೆಂಬರ್ 2018, 20:30 IST
ದೀಪಾವಳಿಗೆ ಕುಸಿದ ಪಟಾಕಿ ಮಾರಾಟ
ADVERTISEMENT

ಕುಟುಂಬಕ್ಕೆ ಯಾವ ಇನ್ಶೂರನ್ಸ್ ಬೇಕು?

ಮನೆಯ ಯಜಮಾನ ಹಗಲಿರುಳೆನ್ನದೆ ಶ್ರಮಪಟ್ಟು ದುಡಿಯುತ್ತಿರುತ್ತಾನೆ. ಕುಟುಂಬದ ಹಣಕಾಸಿನ ಅಗತ್ಯಗಳನ್ನೆಲ್ಲಾ ಆತ ಪೂರೈಸುತ್ತಿರುತ್ತಾನೆ. ಹೀಗೆ ಬದುಕ ಬಂಡಿ ಅಡೆತಡೆಯಿಲ್ಲದೆ ಸಾಗುತ್ತಿದೆ ಎನ್ನುವಾಗ ಯಜಮಾನನ ಜೀವಕ್ಕೆ ಅಪಾಯ ಎದುರಾದರೆ ಅವನನ್ನೇ ನಂಬಿರುವ ಕುಟುಂಬದ ಪಾಡೇನು? ಇಂತಹ ಗಂಭೀರ ಪ್ರಶ್ನೆಗೆ ಉತ್ತರವೇ ಟರ್ಮ್ ಲೈಫ್ ಇನ್ಶೂರನ್ಸ್‌.
Last Updated 4 ನವೆಂಬರ್ 2018, 20:15 IST
ಕುಟುಂಬಕ್ಕೆ ಯಾವ ಇನ್ಶೂರನ್ಸ್ ಬೇಕು?

ಥಾಮ್ಸನ್‌ ಟಿವಿ ಬೆಲೆ ಕಡಿತ

ಥಾಮ್ಸನ್‌ ಕಂಪನಿಯು ದೀಪಾವಳಿ ಸಂದರ್ಭದಲ್ಲಿ ಮಾರಾಟ ಹೆಚ್ಚಿಸಲು ಬೆಲೆಯಲ್ಲಿ ಶೇ 20ರಷ್ಟು ಕಡಿತ ಮಾಡಿದೆ.
Last Updated 4 ನವೆಂಬರ್ 2018, 19:19 IST
ಥಾಮ್ಸನ್‌ ಟಿವಿ ಬೆಲೆ ಕಡಿತ

ಪಟಾಕಿ ಹೊಡೆಯಲು 2 ಗಂಟೆ ಮಾತ್ರ ಅವಕಾಶ

‘ದೀಪಾವಳಿ ಹಬ್ಬದ ವೇಳೆ ಬೇಕಾಬಿಟ್ಟಿಯಾಗಿ ಪಟಾಕಿ ಹೊಡೆಯುವಂತಿಲ್ಲ. ನವೆಂಬರ್ 5ರಿಂದ 8ರವರೆಗೆ ಪ್ರತಿ ನಿತ್ಯ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಇಲಾಖೆ, ಶನಿವಾರ ಸುತ್ತೋಲೆ ಹೊರಡಿಸಿದೆ.
Last Updated 4 ನವೆಂಬರ್ 2018, 19:17 IST
fallback
ADVERTISEMENT
ADVERTISEMENT
ADVERTISEMENT