ಮೈಸೂರು: ಅರಣ್ಯದಲ್ಲಿ ಗಸ್ತು ವೇಳೆ ಕರಡಿ ದಾಳಿ; ಕಾವಲುಗಾರನಿಗೆ ಗಂಭೀರ ಗಾಯ
Forest Guard Injured: ಎಚ್.ಡಿ. ಕೋಟೆ ತಾಲ್ಲೂಕಿನ ಸುಂಕದಕಟ್ಟೆ ಅರಣ್ಯ ವಲಯದಲ್ಲಿ ಮಂಗಳವಾರ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿಯಿಂದ ಕಳ್ಳಬೇಟೆ ತಡೆ ಶಿಬಿರದ ಹೊರಗುತ್ತಿಗೆ ಕಾವಲುಗಾರ ಮಾದ (47) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.Last Updated 15 ಜುಲೈ 2025, 23:44 IST