ರೋಣ: ಮಳೆಯ ಕೊರತೆ ಚಿಂತೆ ನಡುವೆ ರೈತರನ್ನು ಹೈರಾಣಾಗಿಸುತ್ತಿರುವ ಜಿಂಕೆಗಳು
ಉಮೇಶ ಬಸನಗೌಡ್ರ
Published : 10 ಜೂನ್ 2025, 4:40 IST
Last Updated : 10 ಜೂನ್ 2025, 4:40 IST
ಫಾಲೋ ಮಾಡಿ
Comments
ಜಿಂಕೆಗಳು ಹೊಲಗಳಿಗೆ ದಾಳಿ ನಡೆಸಿ, ಬೆಳೆ ಹಾಳು ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆ ಮಾತ್ರ ಗಮನ ಹರಿಸುತ್ತಿಲ್ಲ. ಹೀಗೆ ಮುಂದುವರಿದರೆ ರೈತರಿಗೆ ಅಪಾರ ನಷ್ಟ ಸಂಭವಿಸಲಿದೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು.
ದೊಡ್ಡಬಸಪ್ಪ ನವಲಗುಂದ, ರೈತ ಸಂಘದ ಕಾರ್ಯದರ್ಶಿಗಳು
2018ರಲ್ಲಿ ಕೃಷ್ಣಮೃಗಗಳ ಹಾವಳಿ ತಪ್ಪಿಸಲು ಜಿಂಕೆ ಪಾರ್ಕ್ ನಿರ್ಮಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆಗೊಂಡಿಲ್ಲ. ರೈತರ ಬೆಳೆ ನಾಶವಾಗಿದ್ದರಿಂದ, ಬೆಳೆ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸಬಹುದು.