ಜಿಂಕೆ ಮಾಂಸ ಸೇವನೆ ಆರೋಪ | ನನ್ನ ಹತ್ಯೆಗೆ ಬಿಷ್ಣೋಯಿ ಗ್ಯಾಂಗ್ ಯತ್ನ: BJP ಶಾಸಕ
ನಾನು ಜಿಂಕೆ ಮಾಂಸ ಸೇವನೆ ಮಾಡುತ್ತಿದ್ದೇನೆ ಎಂದು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಸುರೇಶ್ ಧಾಸ್ ಆರೋಪಿಸಿದ್ದಾರೆ. Last Updated 1 ಏಪ್ರಿಲ್ 2025, 10:34 IST