ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Defamation case

ADVERTISEMENT

ಮಾನನಷ್ಟ ಮೊಕದ್ದಮೆ: ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಇಂದು (ಶುಕ್ರವಾರ) ಹಾಜರಾಗಿದ್ದಾರೆ.
Last Updated 26 ಜುಲೈ 2024, 9:20 IST
ಮಾನನಷ್ಟ ಮೊಕದ್ದಮೆ: ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ

ಅಮಿತ್ ಶಾ ಅವಹೇಳನ: ನಾಳೆ ಕೋರ್ಟ್‌ಗೆ ಹಾಜರಾಗಲಿರುವ ರಾಹುಲ್ ಗಾಂಧಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಕ್ಕೆ ಹಾಜರಾಗಲಿದ್ದಾರೆ.
Last Updated 25 ಜುಲೈ 2024, 5:10 IST
ಅಮಿತ್ ಶಾ ಅವಹೇಳನ: ನಾಳೆ ಕೋರ್ಟ್‌ಗೆ ಹಾಜರಾಗಲಿರುವ ರಾಹುಲ್ ಗಾಂಧಿ

ರಾಹುಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ: ಕೋರ್ಟ್‌ ಆದೇಶ ಹೈಕೋರ್ಟ್‌ನಲ್ಲಿ ರದ್ದು

ರಾಹುಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ
Last Updated 12 ಜುಲೈ 2024, 14:21 IST
ರಾಹುಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ: ಕೋರ್ಟ್‌ ಆದೇಶ ಹೈಕೋರ್ಟ್‌ನಲ್ಲಿ ರದ್ದು

ಮಾನನಷ್ಟ ಪ್ರಕರಣ: ಜುಲೈ 26ಕ್ಕೆ ಖುದ್ದಾಗಿ ಹಾಜರಾಗಲು ರಾಹುಲ್‌ಗೆ ಕೋರ್ಟ್ ಸೂಚನೆ

ಮಾನನಷ್ಟ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಜುಲೈ 26ರಂದು ಖುದ್ದಾಗಿ ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ಸಂಸದರ–ಶಾಸಕರ ನ್ಯಾಯಾಲಯ ಸೂಚಿಸಿದೆ.
Last Updated 2 ಜುಲೈ 2024, 14:34 IST
ಮಾನನಷ್ಟ ಪ್ರಕರಣ: ಜುಲೈ 26ಕ್ಕೆ ಖುದ್ದಾಗಿ ಹಾಜರಾಗಲು
ರಾಹುಲ್‌ಗೆ ಕೋರ್ಟ್ ಸೂಚನೆ

₹50 ಲಕ್ಷ ಮಾನನಷ್ಟ ನೀಡುವಂತೆ ಟಿಎಂಸಿ ನಾಯಕ ಸಾಕೇತ್‌ ಗೋಖಲೆಗೆ ನಿರ್ದೇಶನ

ಲಕ್ಷ್ಮೀ ಪುರಿ ವಿರುದ್ಧ ಅಪಮಾನಕಾರಿ ಟ್ವೀಟ್‌ ಮಾಡಿದ್ದ ಪ್ರಕರಣ
Last Updated 1 ಜುಲೈ 2024, 13:57 IST
₹50 ಲಕ್ಷ ಮಾನನಷ್ಟ ನೀಡುವಂತೆ ಟಿಎಂಸಿ ನಾಯಕ ಸಾಕೇತ್‌ ಗೋಖಲೆಗೆ ನಿರ್ದೇಶನ

ಮಾನನಷ್ಟ ಪ್ರಕರಣ: 23 ವರ್ಷ ಹಳೆಯ ಕೇಸ್‌ನಲ್ಲಿ ಮೇಧಾ ಪಾಟ್ಕರ್‌ಗೆ 5 ತಿಂಗಳು ಜೈಲು

ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಮದಾ ಬಚಾವೋ ಆಂದೋಲನದ ಪ್ರಮುಖ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರಿಗೆ ದೆಹಲಿ ನ್ಯಾಯಾಲಯ ಐದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ
Last Updated 1 ಜುಲೈ 2024, 12:12 IST
ಮಾನನಷ್ಟ ಪ್ರಕರಣ: 23 ವರ್ಷ ಹಳೆಯ ಕೇಸ್‌ನಲ್ಲಿ ಮೇಧಾ ಪಾಟ್ಕರ್‌ಗೆ 5 ತಿಂಗಳು ಜೈಲು

ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿ ವಿಚಾರಣೆ ಮುಂದೂಡಿಕೆ

ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯ ಮಾನನಷ್ಟ ಮೊಕದ್ದಮೆ ಪ್ರಕರಣ
Last Updated 18 ಜೂನ್ 2024, 12:27 IST
ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿ ವಿಚಾರಣೆ ಮುಂದೂಡಿಕೆ
ADVERTISEMENT

ಅವಹೇಳನಕಾರಿ ಆರೋಪ:RSSನ ಶಂತನು ವಿರುದ್ಧ BJPಯ ಅಮಿತ್ ಮಾಳವೀಯ ಮಾನನಷ್ಟ ಮೊಕದ್ದಮೆ

ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಆರೋಪ ಹೊರಿಸಿದ್ದಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್‌ ಸದಸ್ಯ, ಕೋಲ್ಕತ್ತದ ವಕೀಲ ಶಂತನು ಸಿನ್ಹಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
Last Updated 12 ಜೂನ್ 2024, 13:06 IST
ಅವಹೇಳನಕಾರಿ ಆರೋಪ:RSSನ ಶಂತನು ವಿರುದ್ಧ  BJPಯ ಅಮಿತ್ ಮಾಳವೀಯ ಮಾನನಷ್ಟ ಮೊಕದ್ದಮೆ

News Express | BJP ವಿರುದ್ಧ ಮಾನಹಾನಿಕರ ಜಾಹೀರಾತು: ರಾಹುಲ್‌ ಗಾಂಧಿಗೆ ಜಾಮೀನು

ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಸ್ಥಳೀಯ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
Last Updated 7 ಜೂನ್ 2024, 14:10 IST
News Express | BJP ವಿರುದ್ಧ ಮಾನಹಾನಿಕರ ಜಾಹೀರಾತು: ರಾಹುಲ್‌ ಗಾಂಧಿಗೆ ಜಾಮೀನು

ಬೆಂಗಳೂರು ಕೋರ್ಟ್‌ಗೆ ರಾಹುಲ್; ಸುಲ್ತಾನಪುರ ನ್ಯಾಯಾಲಯದಲ್ಲಿ ವಿಚಾರಣೆ ಮುಂದೂಡಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್‌ 18ಕ್ಕೆ ಮುಂದೂಡಿದೆ.
Last Updated 7 ಜೂನ್ 2024, 5:54 IST
ಬೆಂಗಳೂರು ಕೋರ್ಟ್‌ಗೆ ರಾಹುಲ್; ಸುಲ್ತಾನಪುರ ನ್ಯಾಯಾಲಯದಲ್ಲಿ ವಿಚಾರಣೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT