ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Defection

ADVERTISEMENT

ಅನರ್ಹ ಶಾಸಕರಿಗೆ ಪಿಂಚಣಿ ಇಲ್ಲ: ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಒಪ್ಪಿಗೆ

ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.
Last Updated 5 ಸೆಪ್ಟೆಂಬರ್ 2024, 6:16 IST
ಅನರ್ಹ ಶಾಸಕರಿಗೆ ಪಿಂಚಣಿ ಇಲ್ಲ: ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಒಪ್ಪಿಗೆ

ಪಕ್ಷಾಂತರ ಸಹಜ ಪ್ರಕ್ರಿಯೆ; ದೌರ್ಭಾಗ್ಯವೂ ಹೌದು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ರಾಜಕೀಯ ವ್ಯವಸ್ಥೆಯಲ್ಲಿ ಕೆಲ ಜನಪ್ರತಿನಿಧಿಗಳು ಪಕ್ಷಾಂತರ ಮಾಡುವುದು ಸಹಜ ಪ್ರಕ್ರಿಯೆ ಹಾಗೂ ಇದೊಂದು ದೌರ್ಭಾಗ್ಯವೂ ಆಗಿದೆ. ಸದ್ಯದ ಸ್ಥಿತಿಯಲ್ಲಿ ಯಾರೂ ನಮ್ಮ ಪಕ್ಷವನ್ನು ಬಿಟ್ಟು ಹೋಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 27 ಆಗಸ್ಟ್ 2023, 18:17 IST
ಪಕ್ಷಾಂತರ ಸಹಜ ಪ್ರಕ್ರಿಯೆ; ದೌರ್ಭಾಗ್ಯವೂ ಹೌದು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಚುರುಮುರಿ: ಅನಾತ್ಮ ಕಥನ

ಸಾಸಕರು ಇದ್ದ ಪಾರ್ಟಿ ಬುಟ್ಟು ಅತಂತ್ರರಾಗಿದ್ದರು. ಎಲೆಕ್ಷನ್ ಟೈಮಿಗೆ ದೊಡ್ಡ ಪಕ್ಸಕ್ಕೆ ಜಂಪು ಮಾಡಿ ಟಿಕೆಟ್ ತಗಂಡು ಇನ್ನೊಂದು ಸಾರಿ ಎಂಎಲ್‍ಎ ಆಗಿ ಹಣಾನುಬಂಧ ಹೆಚ್ಚಿಸಿಗ್ಯಬಕು ಅಂತ ಬಲು ಆಸೆ ಇತ್ತು.
Last Updated 6 ಮಾರ್ಚ್ 2023, 19:31 IST
ಚುರುಮುರಿ: ಅನಾತ್ಮ ಕಥನ

ಪಕ್ಷಾಂತರಕ್ಕೆ ಇರುವ ಅವಕಾಶ ಮತಾಂತರಕ್ಕೆ ಏಕಿಲ್ಲ?: ಅಲ್ಲಮಪ್ರಭು ಬೆಟ್ಟದೂರು

‘ಎಲ್ಲಿದ್ದವರು ಅಲ್ಲಿಯೇ ಇರಬೇಕು ಎಂಬ ಧೋರಣೆ ತಪ್ಪು. ಪಕ್ಷಾಂತರ ಮಾಡಲಿಕ್ಕೆ ಅವಕಾಶ ಇದೇ ಎಂದಾಗ ಮತಾಂತರವನ್ನು ಯಾಕೆ ನೀವು ಪ್ರಶ್ನೆ ಮಾಡುತ್ತಿದ್ದೀರಿ?’ ಎಂದು ಅವರು ಆಳುವ ಸರ್ಕಾರವನ್ನು, ರಾಜಕಾರಣಿಗಳನ್ನು ಪ್ರಶ್ನಿಸಿದರು.
Last Updated 23 ಜನವರಿ 2023, 5:03 IST
ಪಕ್ಷಾಂತರಕ್ಕೆ ಇರುವ ಅವಕಾಶ ಮತಾಂತರಕ್ಕೆ ಏಕಿಲ್ಲ?: ಅಲ್ಲಮಪ್ರಭು ಬೆಟ್ಟದೂರು

ಗೋವಾದಲ್ಲಿ ಎದ್ದಿರುವ ಪಕ್ಷಾಂತರದ ಬಿರುಗಾಳಿ ತಡೆಯಲು ಮುಂದಾದ ಕಾಂಗ್ರೆಸ್

ಶಾಸಕಾಂಗ ಪಕ್ಷದ ಸಭೆಗೆ ಅರ್ಧದಷ್ಟು ಶಾಸಕರು ಬಾರದ ಹಿನ್ನೆಲೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಎದುರಿಸುತ್ತಿದೆ. ಪಕ್ಷಾಂತರದ ಆತಂಕಕ್ಕೀಡಾಗಿದೆ.
Last Updated 11 ಜುಲೈ 2022, 13:43 IST
ಗೋವಾದಲ್ಲಿ ಎದ್ದಿರುವ ಪಕ್ಷಾಂತರದ ಬಿರುಗಾಳಿ ತಡೆಯಲು ಮುಂದಾದ ಕಾಂಗ್ರೆಸ್

ನಾಗಾಲ್ಯಾಂಡ್‌ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: 21 ಶಾಸಕರ ಪಕ್ಷಾಂತರ

ನಾಗಾಲ್ಯಾಂಡ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ನಾಗಾ ಪೀಪಲ್ಸ್ ಫ್ರಂಟ್‌ನ (ಎನ್‌ಪಿಎಫ್) 25 ಶಾಸಕರ ಪೈಕಿ 21 ಮಂದಿ ಶುಕ್ರವಾರ ‘ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ’ (ಎನ್‌ಡಿಪಿಪಿ)ಗೆ ಸೇರ್ಪಡೆಗೊಂಡಿದ್ದಾರೆ.
Last Updated 30 ಏಪ್ರಿಲ್ 2022, 2:13 IST
ನಾಗಾಲ್ಯಾಂಡ್‌ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: 21 ಶಾಸಕರ ಪಕ್ಷಾಂತರ

Facebook Live | ಪ್ರಜಾವಾಣಿ ಸಂವಾದ: ಮತ್ತೆ ಶುರುವಾಯಿತೇ ಪಕ್ಷಾಂತರ?

ಮತ್ತೆ ಶುರುವಾಯಿತೇ ಪಕ್ಷಾಂತರ? ಪ್ರಜಾವಾಣಿ ಸಂವಾದ: ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ
Last Updated 31 ಜನವರಿ 2022, 5:40 IST
Facebook Live | ಪ್ರಜಾವಾಣಿ ಸಂವಾದ: ಮತ್ತೆ ಶುರುವಾಯಿತೇ ಪಕ್ಷಾಂತರ?
ADVERTISEMENT

ಸಿದ್ದರಾಮಯ್ಯನವರೇ, ನಿಮ್ಮದು ಕ್ಷೇತ್ರಾಂತರವೋ –ಪಕ್ಷಾಂತರವೋ: ಬಿಜೆಪಿ ಪ್ರಶ್ನೆ

ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳ ನಡುವೆ ಪಕ್ಷಾಂತರ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ವಾಕ್ಸಮರಕ್ಕೆ ಕಾರಣವಾಗಿದೆ.
Last Updated 27 ಜನವರಿ 2022, 9:40 IST
ಸಿದ್ದರಾಮಯ್ಯನವರೇ, ನಿಮ್ಮದು ಕ್ಷೇತ್ರಾಂತರವೋ –ಪಕ್ಷಾಂತರವೋ: ಬಿಜೆಪಿ ಪ್ರಶ್ನೆ

ಡಿಡಿಸಿ ಸದಸ್ಯರಿಗೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ: ಪರಿಶೀಲನೆ

ಡಿಡಿಸಿ ಸದಸ್ಯರಿಗೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದೇ ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ಪಿ.ಕೆ.ಪೋಲ್ ತಿಳಿಸಿದರು.
Last Updated 28 ಡಿಸೆಂಬರ್ 2020, 12:04 IST
ಡಿಡಿಸಿ ಸದಸ್ಯರಿಗೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ: ಪರಿಶೀಲನೆ

ಪಕ್ಷಾಂತರ: ವಿಧಾನಸಭೆ ಪ್ರವೇಶಿಸದಂತೆ ಮಣಿಪುರದ ಏಳು ಶಾಸಕರಿಗೆ ನಿರ್ಬಂಧ

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಮಣಿಪುರದ ಏಳು ಶಾಸಕರಿಗೆ ವಿಧಾನಸಭೆ ಪ್ರವೇಶಿಸದಂತೆ ಮಣಿಪುರ ಹೈಕೋರ್ಟ್‌ ನಿರ್ಬಂಧ ಹೇರಿದೆ.
Last Updated 9 ಜೂನ್ 2020, 6:29 IST
ಪಕ್ಷಾಂತರ: ವಿಧಾನಸಭೆ ಪ್ರವೇಶಿಸದಂತೆ ಮಣಿಪುರದ ಏಳು ಶಾಸಕರಿಗೆ ನಿರ್ಬಂಧ
ADVERTISEMENT
ADVERTISEMENT
ADVERTISEMENT