ಭಾರತದ ವಾಯು ರಕ್ಷಣಾ ವ್ಯವಸ್ಥೆ ಬಲವರ್ಧನೆ: ಶಸ್ತ್ರಾಸ್ತ್ರ ಖರೀದಿಗೆ ₹30,000 ಕೋಟಿ
Air Defence Upgrade: ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಸಮರ್ಥ ಪ್ರತಿಕ್ರಿಯೆ ನೀಡಿದ ಬಳಿಕ ಭಾರತೀಯ ಸೇನೆಗೆ ತ್ವರಿತ ಪ್ರಹಾರ ಕ್ಷಿಪಣಿ ವ್ಯವಸ್ಥೆ ಖರೀದಿಗೆ ರಕ್ಷಣಾ ಇಲಾಖೆ ಮುಂದಾಗಿದೆ.Last Updated 9 ಜೂನ್ 2025, 14:56 IST