ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

defense

ADVERTISEMENT

ಡ್ರೋನ್‌, ಸೆನ್ಸಾರ್‌ಗಳು ಯುದ್ಧದ ಸ್ವರೂಪ ಬದಲಿಸಿವೆ: ರಾಜನಾಥ ಸಿಂಗ್

‘ಉಪಗ್ರಹಗಳು, ಡ್ರೋನ್‌ ಹಾಗೂ ಸೆನ್ಸರ್‌ಗಳು ಯುದ್ಧದ ಸ್ವರೂಪ ಕುರಿತ ವ್ಯಾಖ್ಯಾನವನ್ನೇ ಬದಲಿಸಿವೆ. ಈಗಿನ ಯುದ್ಧದ ತೀವ್ರತೆ ಅಳೆಯಲು ತಿಂಗಳುಗಳು ಬೇಕಿಲ್ಲ, ಕೆಲವೇ ಗಂಟೆ–ಸೆಕೆಂಡ್‌ಗಳು ಸಾಕು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2025, 14:47 IST
ಡ್ರೋನ್‌, ಸೆನ್ಸಾರ್‌ಗಳು ಯುದ್ಧದ ಸ್ವರೂಪ ಬದಲಿಸಿವೆ: ರಾಜನಾಥ ಸಿಂಗ್

‘ನ್ಯಾಟೊ’ ಮಾದರಿಯ ರಕ್ಷಣಾ ವ್ಯವಸ್ಥೆ: ಪಾಕ್‌ ರಕ್ಷಣಾ ಸಚಿವ

ಇತರೆ ಅರಬ್‌ ರಾಷ್ಟ್ರಗಳಿಗೂ ಒಪ್ಪಂದದ ಬಾಗಿಲು ತೆರೆದಿದೆ: ಪಾಕ್‌ ರಕ್ಷಣಾ ಸಚಿವ
Last Updated 19 ಸೆಪ್ಟೆಂಬರ್ 2025, 16:00 IST
‘ನ್ಯಾಟೊ’ ಮಾದರಿಯ ರಕ್ಷಣಾ ವ್ಯವಸ್ಥೆ: ಪಾಕ್‌ ರಕ್ಷಣಾ ಸಚಿವ

₹67 ಸಾವಿರ ಕೋಟಿ ವೆಚ್ಚದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅಸ್ತು

Military Equipment Purchase: ನವದೆಹಲಿ: ಡ್ರೋನ್‌ಗಳು, ಕ್ಷಿಪಣಿಗಳು, ಯುದ್ಧವಿಮಾನಗಳು ಸೇರಿದಂತೆ ₹67 ಸಾವಿರ ಕೋಟಿ ವೆಚ್ಚದ ರಕ್ಷಣಾ ವ್ಯವಸ್ಥೆಗಳಿಗೆ ರಕ್ಷಣಾ ಖರೀದಿ ಪರಿಷತ್ತಿಂದ ಅನುಮೋದನೆ ಲಭಿಸಿದೆ...
Last Updated 5 ಆಗಸ್ಟ್ 2025, 16:07 IST
₹67 ಸಾವಿರ ಕೋಟಿ ವೆಚ್ಚದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ  ಅಸ್ತು

ರಾಜ್ಯದ ನಾಲ್ಕು ಕಡೆ ಸ್ವರಕ್ಷಣೆ ತಾಲೀಮು ಇಂದಿನಿಂದ

ರಾಜ್ಯದ ನಾಲ್ಕು ಸ್ಥಳಗಳಲ್ಲಿ ಮೇ 9ರಿಂದ 12ರವರೆಗೆ ನಾಗರಿಕರ ಸ್ವರಕ್ಷಣೆ ತಾಲೀಮು ನಡೆಸಲು ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಮೂಲಗಳು ತಿಳಿಸಿವೆ.
Last Updated 8 ಮೇ 2025, 20:56 IST
ರಾಜ್ಯದ ನಾಲ್ಕು ಕಡೆ ಸ್ವರಕ್ಷಣೆ ತಾಲೀಮು ಇಂದಿನಿಂದ

Mock Drill:ಇಂದು ಬೆಂಗಳೂರಿನಲ್ಲಿ ವಿದ್ಯುತ್‌ ದೀಪ ಬಂದ್ ಮಾಡಿ ಸ್ವರಕ್ಷಣೆ ತಾಲೀಮು

ರಾಜಧಾನಿಯಲ್ಲಿ ಹಂತ ಹಂತವಾಗಿ ಮೊಳಗಲಿದೆ ಸೈರನ್
Last Updated 7 ಮೇ 2025, 1:03 IST
Mock Drill:ಇಂದು ಬೆಂಗಳೂರಿನಲ್ಲಿ ವಿದ್ಯುತ್‌ ದೀಪ ಬಂದ್ ಮಾಡಿ ಸ್ವರಕ್ಷಣೆ ತಾಲೀಮು

ರಕ್ಷಣಾ ರಫ್ತು ದಾಖಲೆಯ ₹21,000 ಕೋಟಿ ದಾಟಿದೆ: ಸಚಿವ ರಾಜನಾಥ್‌ ಸಿಂಗ್‌

ದಶಕಗಳ ಹಿಂದೆ ₹2000 ಕೋಟಿಯಷ್ಟಿದ್ದ ಭಾರತದ ರಕ್ಷಣಾ ರಫ್ತು, ಪ್ರಸ್ತುತ ದಾಖಲೆಯ ₹21,000 ಕೋಟಿಗೆ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2024, 14:19 IST
ರಕ್ಷಣಾ ರಫ್ತು ದಾಖಲೆಯ ₹21,000 ಕೋಟಿ ದಾಟಿದೆ: ಸಚಿವ ರಾಜನಾಥ್‌ ಸಿಂಗ್‌

ಲಕ್ಷ್ಯ 2ಕೆ24: ರಕ್ಷಣಾ ಉದ್ಯಮಿಗಳ ವಿಚಾರ ವಿನಿಮಯ

ರಕ್ಷಣಾ ಸಂಸ್ಥೆಗಳು ಮತ್ತು ರಕ್ಷಣಾ ಉದ್ಯಮ ಪ್ರತಿನಿಧಿಗಳ ವಿಚಾರ ವಿನಿಮಯಕ್ಕಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಲಕ್ಷ್ಯ 2ಕೆ24’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವ್ಯಾಪಾರ, ನಾವೀನ್ಯತೆ ಮತ್ತು ಭವಿಷ್ಯದ ಬಗ್ಗೆ ಚರ್ಚೆಗಳು ನಡೆದವು.
Last Updated 15 ಜುಲೈ 2024, 21:57 IST
ಲಕ್ಷ್ಯ 2ಕೆ24: ರಕ್ಷಣಾ ಉದ್ಯಮಿಗಳ ವಿಚಾರ ವಿನಿಮಯ
ADVERTISEMENT

ಅಮೆರಿಕ ರಕ್ಷಣಾ ಕಾರ್ಯದರ್ಶಿ ಅಸ್ಟಿನ್‌ ಮುಂದಿನ ವಾರ ಭಾರತಕ್ಕೆ ಭೇಟಿ

ಭಾರತಕ್ಕೆ ಭೇಟಿ ನೀಡಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹಾಗೂ ಇನ್ನಿತರ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ರಕ್ಷಣಾ ಸಹಭಾಗಿತ್ವವನ್ನ ಆಧುನೀಕರಣಗೊಳಿಸುವ ಬಗ್ಗೆ ಮಾತುಕತೆ ನಡೆಯಲಿದೆ.
Last Updated 26 ಮೇ 2023, 4:35 IST
ಅಮೆರಿಕ ರಕ್ಷಣಾ ಕಾರ್ಯದರ್ಶಿ ಅಸ್ಟಿನ್‌ ಮುಂದಿನ ವಾರ ಭಾರತಕ್ಕೆ ಭೇಟಿ

'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಕೆ: ಪೋಲೆಂಡ್‌ನಲ್ಲಿ ಉಕ್ರೇನ್ ಸೈನಿಕರಿಗೆ ತರಬೇತಿ

'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಸುವುದು ಹೇಗೆ ಎಂಬ ಬಗ್ಗೆ ಉಕ್ರೇನ್‌ ಸೇನೆಯ ಒಟ್ಟು 105 ಸೈನಿಕರು ಪೊಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಪೋಲೆಂಡ್ ಸೇನಾಧಿಕಾರಿಗಳು ತಿಳಿಸಿರುವುದಾಗಿ 'ಉಕ್ರಿನ್‌ಫಾರ್ಮ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 14 ಫೆಬ್ರುವರಿ 2023, 2:57 IST
'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಕೆ: ಪೋಲೆಂಡ್‌ನಲ್ಲಿ ಉಕ್ರೇನ್ ಸೈನಿಕರಿಗೆ ತರಬೇತಿ

ಉಕ್ರೇನ್ ರಾಜಧಾನಿ ಕೀವ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

ರಾಜಧಾನಿ ಕೀವ್‌ನಲ್ಲಿನ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗಳ ಮೇಲೆ ರಷ್ಯಾ ಸೇನೆ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ.
Last Updated 14 ಜನವರಿ 2023, 9:20 IST
ಉಕ್ರೇನ್ ರಾಜಧಾನಿ ಕೀವ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ
ADVERTISEMENT
ADVERTISEMENT
ADVERTISEMENT