ಸೋಮವಾರ, 1 ಡಿಸೆಂಬರ್ 2025
×
ADVERTISEMENT

Delhi Airport

ADVERTISEMENT

ತಾಂತ್ರಿಕ ದೋಷ: ದೆಹಲಿಯಲ್ಲಿ 800ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Flight Delay: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ 300ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2025, 9:42 IST
ತಾಂತ್ರಿಕ ದೋಷ: ದೆಹಲಿಯಲ್ಲಿ 800ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ಇಂಡಿಗೊ | ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

IndiGo Fire Scare: ದೆಹಲಿ ವಿಮಾನ ನಿಲ್ದಾಣದಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಕ್ಯಾಬಿನ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 20 ಅಕ್ಟೋಬರ್ 2025, 2:54 IST
ಇಂಡಿಗೊ | ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

ಸ್ಪೈಸ್ ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನ; ಭಯಭೀತರಾದ ಪ್ರಯಾಣಿಕರು!

SpiceJet: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಟೇಕಾಫ್‌ ಆಗುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿ ಗೊಂದಲ ಸೃಷ್ಟಿಸಿದ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿ, ಸಿಐಎಸ್‌ಎಫ್‌ (ಭದ್ರತಾ ಸಿಬ್ಬಂದಿ) ವಶಕ್ಕೆ ನೀಡಲಾಗಿದೆ.
Last Updated 15 ಜುಲೈ 2025, 9:38 IST
ಸ್ಪೈಸ್ ಜೆಟ್‌ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಯತ್ನ; ಭಯಭೀತರಾದ ಪ್ರಯಾಣಿಕರು!

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಈಗ ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣ

Indira Gandhi Airport Ranking: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವು (ಐಜಿಐಎ) ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, 2024ರಲ್ಲಿ 7.7 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
Last Updated 8 ಜುಲೈ 2025, 10:28 IST
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಈಗ ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣ

ದೆಹಲಿ ವಿಮಾನನಿಲ್ದಾಣದಲ್ಲಿ ಅಮೆರಿಕ ಪ್ರಜೆ ವಶಕ್ಕೆ

ಅನಧಿಕೃತ ಜಿಪಿಎಸ್‌ ಉಪಕರಣವನ್ನು ಇಟ್ಟುಕೊಂಡಿದ್ದ ಆರೋಪದಡಿ ಅಮೆರಿಕ ಪ್ರಜೆಯೊಬ್ಬರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.
Last Updated 11 ಜೂನ್ 2025, 15:38 IST
ದೆಹಲಿ ವಿಮಾನನಿಲ್ದಾಣದಲ್ಲಿ ಅಮೆರಿಕ ಪ್ರಜೆ ವಶಕ್ಕೆ

ಮಳೆ ಆರ್ಭಟ | ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಕುಸಿತ

Delhi Rain Damage | ಧಾರಾಕಾರ ಮಳೆ ಮತ್ತು ಗಾಳಿಯ ರಭಸದಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಪ್ರವೇಶ ದ್ವಾರದ ಬಳಿ ಮೇಲ್ಛಾವಣಿ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಮೇ 2025, 15:41 IST
ಮಳೆ ಆರ್ಭಟ | ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಕುಸಿತ

India Pakistan Tensions: ದೆಹಲಿಯಲ್ಲಿ 138 ವಿಮಾನ ಹಾರಾಟ ರದ್ದು

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟಿನಿಂದಾಗಿ ಭದ್ರತೆ ದೃಷ್ಟಿಯಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 138 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
Last Updated 9 ಮೇ 2025, 14:10 IST
India Pakistan Tensions: ದೆಹಲಿಯಲ್ಲಿ 138 ವಿಮಾನ ಹಾರಾಟ ರದ್ದು
ADVERTISEMENT

ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ

Flight Movement Alert: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ತನ್ನ 125 ವಿಮಾನಗಳನ್ನು ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಸ್ಥಳಾಂತರಿಸಿದೆ
Last Updated 15 ಏಪ್ರಿಲ್ 2025, 13:39 IST
ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ

Delhi Airport | ಪ್ರತಿಕೂಲ ಹವಾಮಾನದಿಂದ ಸಂಚಾರ ದಟ್ಟಣೆ; 350 ವಿಮಾನಗಳು ವಿಳಂಬ

Delhi Flight Delays Update: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಪ್ರತಿಕೂಲ ಹವಾಮಾನದಿಂದಾಗಿ ಉಂಟಾದ ಭಾರಿ ಸಂಚಾರ ದಟ್ಟಣೆಯಿಂದಾಗಿ 350ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ.
Last Updated 12 ಏಪ್ರಿಲ್ 2025, 12:48 IST
Delhi Airport | ಪ್ರತಿಕೂಲ ಹವಾಮಾನದಿಂದ ಸಂಚಾರ ದಟ್ಟಣೆ; 350 ವಿಮಾನಗಳು ವಿಳಂಬ

ದೆಹಲಿ ವಿಮಾನ ನಿಲ್ದಾಣದಲ್ಲಿ ಜ. 26ರವರೆಗೆ ವಿಮಾನ ಹಾರಾಟ ಸಮಯ ಕಡಿತ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗುವ ವಿಮಾನಗಳ ಸಂಖ್ಯೆಯನ್ನು ದೆಹಲಿ ವಿಮಾನ ನಿಲ್ದಾಣದ ನಿರ್ವಾಹಕರು ಮುಂದಿನ ಎಂಟು ದಿನಗಳವರೆಗೆ ಕಡಿತಗೊಳಿಸಿದ್ದಾರೆ.
Last Updated 18 ಜನವರಿ 2025, 14:28 IST
ದೆಹಲಿ ವಿಮಾನ ನಿಲ್ದಾಣದಲ್ಲಿ ಜ. 26ರವರೆಗೆ ವಿಮಾನ ಹಾರಾಟ ಸಮಯ ಕಡಿತ
ADVERTISEMENT
ADVERTISEMENT
ADVERTISEMENT