ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ: ಬಾರಿಸು ಕನ್ನಡ ಡಿಂಡಿಮವಾ ಉದ್ಘಾಟಿಸಿದ ಮೋದಿ
‘ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಬಳಿಕ ರಾಜ್ಯದ ಹಣವನ್ನು ಬೇರೆಡೆಗೆ ಕೊಂಡೊಯ್ಯುವ ಕಾಲವೊಂದಿತ್ತು. ಈಗ ಸಂಪನ್ಮೂಲವನ್ನು ನೇರವಾಗಿ ಕರ್ನಾಟಕದ ಅಭಿವೃದ್ಧಿಗೆ ವರ್ಗಾಯಿಸುವ ಪ್ರಾಮಾಣಿಕ ಯತ್ನ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.Last Updated 26 ಫೆಬ್ರುವರಿ 2023, 3:30 IST